Skip to content
April 5, 2026
  • ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?
  • Artemis II: ಚಂದ್ರನತ್ತ ಮೂರನೇ ಎರಡರಷ್ಟು ದಾರಿ ಪೂರ್ಣ; ಇತಿಹಾಸ ನಿರ್ಮಿಸಲು ಗಗನಯಾತ್ರಿಗಳ ತಯಾರಿ! (ವಿಡಿಯೋ) | Artemis Ii Mission Nears Moon As Astronauts Practice For Historic Flyby
  • Video: ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಗಂಟೆಗಳಿಂದ ಆಗಿದ್ದ ಟ್ರಾಫಿಕ್ ಜಾಮ್ ನಿಮಿಷಗಳಲ್ಲಿ ಕ್ಲಿಯರ್
  • ನಟಿ ಸುಧಾ ಬೆಳವಾಡಿ ಅಂದು ಸಾವಿನಿಂದ ಪಾರಾಗಿದ್ದು ಹೇಗೆ? ನಟ ವಿಷ್ಣುವರ್ಧನ್ ಬಗ್ಗೆ ಹೇಳಿದ್ದೇನು ನೋಡಿ! | Sudha Belawadi Near Death Experience Video Makes Sound On Social Media In Which She Shared Her Memories

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?

    ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?

    9 minutes ago
  • Artemis II: ಚಂದ್ರನತ್ತ ಮೂರನೇ ಎರಡರಷ್ಟು ದಾರಿ ಪೂರ್ಣ; ಇತಿಹಾಸ ನಿರ್ಮಿಸಲು ಗಗನಯಾತ್ರಿಗಳ ತಯಾರಿ! (ವಿಡಿಯೋ) | Artemis Ii Mission Nears Moon As Astronauts Practice For Historic Flyby

    Artemis II: ಚಂದ್ರನತ್ತ ಮೂರನೇ ಎರಡರಷ್ಟು ದಾರಿ ಪೂರ್ಣ; ಇತಿಹಾಸ ನಿರ್ಮಿಸಲು ಗಗನಯಾತ್ರಿಗಳ ತಯಾರಿ! (ವಿಡಿಯೋ) | Artemis Ii Mission Nears Moon As Astronauts Practice For Historic Flyby

    11 minutes ago
  • Video: ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಗಂಟೆಗಳಿಂದ ಆಗಿದ್ದ ಟ್ರಾಫಿಕ್ ಜಾಮ್ ನಿಮಿಷಗಳಲ್ಲಿ ಕ್ಲಿಯರ್

    Video: ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಗಂಟೆಗಳಿಂದ ಆಗಿದ್ದ ಟ್ರಾಫಿಕ್ ಜಾಮ್ ನಿಮಿಷಗಳಲ್ಲಿ ಕ್ಲಿಯರ್

    12 minutes ago
  • ನಟಿ ಸುಧಾ ಬೆಳವಾಡಿ ಅಂದು ಸಾವಿನಿಂದ ಪಾರಾಗಿದ್ದು ಹೇಗೆ? ನಟ ವಿಷ್ಣುವರ್ಧನ್ ಬಗ್ಗೆ ಹೇಳಿದ್ದೇನು ನೋಡಿ! | Sudha Belawadi Near Death Experience Video Makes Sound On Social Media In Which She Shared Her Memories

    ನಟಿ ಸುಧಾ ಬೆಳವಾಡಿ ಅಂದು ಸಾವಿನಿಂದ ಪಾರಾಗಿದ್ದು ಹೇಗೆ? ನಟ ವಿಷ್ಣುವರ್ಧನ್ ಬಗ್ಗೆ ಹೇಳಿದ್ದೇನು ನೋಡಿ! | Sudha Belawadi Near Death Experience Video Makes Sound On Social Media In Which She Shared Her Memories

    14 minutes ago
  • ಬೆಂಗಳೂರು ಪೊಲೀಸರ ಡ್ರಿಂಕ್ & ಡ್ರೈವ್‌ ಚೆಕಪ್‌ನಲ್ಲಿ ಸಿಕ್ಕಿಬಿದ್ದ ತಮಿಳುನಾಡು ಡ್ರೈವರ್; ಲಾರಿಯಲ್ಲೇ ನೇಣಿಗೆ ಶರಣು! | Bengaluru Jp Nagar Tamil Nadu Lorry Driver Died After Drink And Drive Fine Sat

    ಬೆಂಗಳೂರು ಪೊಲೀಸರ ಡ್ರಿಂಕ್ & ಡ್ರೈವ್‌ ಚೆಕಪ್‌ನಲ್ಲಿ ಸಿಕ್ಕಿಬಿದ್ದ ತಮಿಳುನಾಡು ಡ್ರೈವರ್; ಲಾರಿಯಲ್ಲೇ ನೇಣಿಗೆ ಶರಣು! | Bengaluru Jp Nagar Tamil Nadu Lorry Driver Died After Drink And Drive Fine Sat

    16 minutes ago
  • Video: ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಗಂಟೆಗಳಿಂದ ಆಗಿದ್ದ ಟ್ರಾಫಿಕ್ ಜಾಮ್ ನಿಮಿಷಗಳಲ್ಲಿ ಕ್ಲಿಯರ್

    ಟೆಸ್ಟ್ ಕ್ರಿಕೆಟ್​ಗೆ ಹೊಸ ಕಾಯಕಲ್ಪ: ಬಿಸಿಸಿಐ ಭರ್ಜರಿ ಪ್ಲ್ಯಾನ್

    19 minutes ago
  • Home
  • ಈಗ ಕನ್ನಡ
  • Men’s health: symptoms that cannot be ignored ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ | Four Symptoms Found In Men That Are Very Dangerous To Health Mrq
  • ಈಗ ಕನ್ನಡ

Men’s health: symptoms that cannot be ignored ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ | Four Symptoms Found In Men That Are Very Dangerous To Health Mrq

anil7 months ago01 mins
Men’s health: symptoms that cannot be ignored ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ | Four Symptoms Found In Men That Are Very Dangerous To Health Mrq

Men Health: ಪುರುಷರಲ್ಲಿ ಕಂಡುಬರುವ ಗಂಭೀರ ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಮುಖ್ಯ.

1 Min read

Published : Sep 10 2025, 11:24 AM IST

15

Image Credit : Getty

ಕೆಲವೊಂದು ಲಕ್ಷಣಗಳು ಕಂಡಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಸಣ್ಣಮಟ್ಟದ ಅನಾರೋಗ್ಯದ ಲಕ್ಷಣಗಳ ನಿರ್ಲಕ್ಷ್ಯ ಭವಿಷ್ಯದಲ್ಲಿ ಆರೋಗ್ಯಕ್ಕೆ ದೊಡ್ಡಮಟ್ಟದಲ್ಲಿ ಅಪಾಯವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಪುರುಷರು ಆರೋಗ್ಯದ ಬಗ್ಗೆ ಹೆಚ್ಚಾಗಿ ಅಸಡ್ಡೆ ಮನೋಭಾವವನ್ನು ಹೊಂದಿರುತ್ತಾರೆ. ಈ ಅಸಡ್ಡೆ ಅಪಾಯಕಾರಿ ರೋಗಗಳಿಗೆ ಕಾರಣವಾಗುತ್ತದೆ.

25

Image Credit : our own

ಮೂತ್ರ ವಿಸರ್ಜನೆಯಲ್ಲಿ ತೊಂದರೆ

ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆಯುಂಟಾಗುತ್ತಿದ್ರೆ ನಿರ್ಲಕ್ಷ್ಯ ಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಮೂತ್ರ ವಿಸರ್ಜಿಸುವಾಗ ನೋವು ಅಥವಾ ಅಸ್ವಸ್ಥತೆ, ಮೂತ್ರದ ಬಣ್ಣದಲ್ಲಿ ಬದಲಾವಣೆ, ರಕ್ತ ಬರುತ್ತಿದ್ರೆ ಗಂಭೀರವಾಗಿ ಪರಿಗಣಿಸಬೇಕು. ಈ ಲಕ್ಷಣಗಳು ಮೂತ್ರಪಿಂಡದ ಕಲ್ಲುಗಳಿಂದ ಹಿಡಿದು ಪ್ರಾಸ್ಟೇಟ್ ಕ್ಯಾನ್ಸರ್ ಇರಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸಬೇಕು.

35

Image Credit : Google

45

Image Credit : unsplash

ಜನನಾಂಗಗಳಲ್ಲಿ ಗಡ್ಡೆ ಅಥವಾ ಮಚ್ಚೆ ಅಥವಾ ಹುಣ್ಣು

ಪುರುಷರು ಕಾಲ ಕಾಲಕ್ಕೆ ಜನಾಂಗಗಳನ್ನು ಪರಿಶೀಲಿಸಿಕೊಳ್ಳಬೇಕು ಮತ್ತು ಈ ಭಾಗವನ್ನು ಶುಚಿಯಾಗಿಟ್ಟುಕೊಳ್ಬೇಕು. ಈ ಭಾಗದಲ್ಲಿ ಗಡ್ಡೆ/ಮಚ್ಚೆ/ ಹುಣ್ಣುಗಳು ಗಮನಿಸಿದ್ರೆ ವೈದ್ಯರನ್ನು ಸಂಪರ್ಕಿಸಿ. ಇಂದಿನ ಯುವ ಪೀಳಿಗೆಯ ಯುವಕರಲ್ಲಿ ವೃಷಣ ಕ್ಯಾನ್ಸರ್ ಸಾಮಾನ್ಯವಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಹಾಗಾಗಿ ಈ ಬಗ್ಗೆಯೂ ಪುರುಷರು ಎಚ್ಚರಿಕೆಯಿಂದಿರಬೇಕು.

ಇದನ್ನೂ ಓದಿ: ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಉಂಟಾದ್ರೆ ಏನಾಗುತ್ತೆ?

55

Image Credit : AI

ತುಂಬಾ ಬಾಯಾರಿಕೆ

ಕೆಲವರಿಗೆ ತುಂಬಾ ಬಾಯಾರಿಕೆಯಾಗುತ್ತಿರುತ್ತವೆ. ಕೆಲವೊಮ್ಮೆ ಬಾಯಾರಿಕೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ್ದಾಗಿರುತ್ತದೆ. ಆದ್ರೆ ಎಲ್ಲಾ ಸಮಯದಲ್ಲಿಯೂ ನಿಮಗೆ ಅತಿಹೆಚ್ಚು ಬಾಯಾರಿಕೆ ಆಗ್ತಿದ್ರೆ ಅದು ಮಧುಮೇಹದ ಲಕ್ಷಣವಾಗಿರಬಹುದು.

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ರಷ್ಯಾದ ವಿರುದ್ಧ ತನ್ನ ಹಠ ಸಾಧಿಸಲು ಮತ್ತೆ ಭಾರತ ಹಾಗೂ ಚೀನಾವನ್ನು ಬಲಿಪಶು ಮಾಡಲು ಹೊರಟ ಟ್ರಂಪ್
Next: ‘ನನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ’; ‘ಹಳ್ಳಿ ಪವರ್​’ ಶೋನಿಂದ ಹೊರ ಬಂದು ಗಂಭೀರ ಆರೋಪ ಮಾಡಿದ ‘ಭೀಮ’ ನಟಿ ಆ್ಯಶ್

Leave a Reply Cancel reply

Your email address will not be published. Required fields are marked *

Related News

ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?

ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?

anil9 minutes ago 0
Artemis II: ಚಂದ್ರನತ್ತ ಮೂರನೇ ಎರಡರಷ್ಟು ದಾರಿ ಪೂರ್ಣ; ಇತಿಹಾಸ ನಿರ್ಮಿಸಲು ಗಗನಯಾತ್ರಿಗಳ ತಯಾರಿ! (ವಿಡಿಯೋ) | Artemis Ii Mission Nears Moon As Astronauts Practice For Historic Flyby

Artemis II: ಚಂದ್ರನತ್ತ ಮೂರನೇ ಎರಡರಷ್ಟು ದಾರಿ ಪೂರ್ಣ; ಇತಿಹಾಸ ನಿರ್ಮಿಸಲು ಗಗನಯಾತ್ರಿಗಳ ತಯಾರಿ! (ವಿಡಿಯೋ) | Artemis Ii Mission Nears Moon As Astronauts Practice For Historic Flyby

anil11 minutes ago 0
Video: ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಗಂಟೆಗಳಿಂದ ಆಗಿದ್ದ ಟ್ರಾಫಿಕ್ ಜಾಮ್ ನಿಮಿಷಗಳಲ್ಲಿ ಕ್ಲಿಯರ್

Video: ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಗಂಟೆಗಳಿಂದ ಆಗಿದ್ದ ಟ್ರಾಫಿಕ್ ಜಾಮ್ ನಿಮಿಷಗಳಲ್ಲಿ ಕ್ಲಿಯರ್

anil12 minutes ago 0
ನಟಿ ಸುಧಾ ಬೆಳವಾಡಿ ಅಂದು ಸಾವಿನಿಂದ ಪಾರಾಗಿದ್ದು ಹೇಗೆ? ನಟ ವಿಷ್ಣುವರ್ಧನ್ ಬಗ್ಗೆ ಹೇಳಿದ್ದೇನು ನೋಡಿ! | Sudha Belawadi Near Death Experience Video Makes Sound On Social Media In Which She Shared Her Memories

ನಟಿ ಸುಧಾ ಬೆಳವಾಡಿ ಅಂದು ಸಾವಿನಿಂದ ಪಾರಾಗಿದ್ದು ಹೇಗೆ? ನಟ ವಿಷ್ಣುವರ್ಧನ್ ಬಗ್ಗೆ ಹೇಳಿದ್ದೇನು ನೋಡಿ! | Sudha Belawadi Near Death Experience Video Makes Sound On Social Media In Which She Shared Her Memories

anil14 minutes ago 0
all rights reserved kannadaprajavani.in@2025 Powered By BlazeThemes.