ಪಿತೃ ದೋಷ ಎಷ್ಟು ತಲೆಮಾರಿನವರೆಗೂ ಇರುತ್ತೆ? ಪಿತೃ ದೋಷ ಇರೋದನ್ನು ತಿಳಿಯೋದು ಹೇಗೆ? | How Many Generations Does A Pitru Dosha Continue How Do You Know Remedies Mrq

1. ಪಿತೃ ಪಕ್ಷದ ವೇಳೆ ಪೂರ್ವಜರ ಆತ್ಮ ಶಾಂತಿಗಾಗಿ ಹವನ ಪೂಜೆ, ಶ್ರಾದ್ಧ (ಎಳ್ಳುನೀರು ಬಿಡುವ ಪ್ರಕ್ರಿಯೆ) ಮಾಡಬೇಕು. ಬ್ರಾಹ್ಮಣರು ಮತ್ತು ನಿರ್ಗತಕರಿಗೆ ಅನ್ನದಾನ ಮಾಡಬೇಕು.

2.ಕುಲದೇವತೆ ಕೋಪಗೊಂಡಿದ್ರೂ ಪಿತೃ ದೋಷ ಕುಟುಂಬದ ಮೇಲಿರುತ್ತದೆ. ಈ ಸಮಯದಲ್ಲಿ ಕುಲದೇವತೆಯನ್ನು ಪೂಜಿಸಬೇಕು .

3.ಮಹಾಮೃತ್ಯುಂಜಯ ಮಂತ್ರ ಪಠಿಸುತ್ತಾ ಹವನ ಮಾಡಿ. ಮನೆಯಲ್ಲಿಯೇ ಮಣ್ಣಿನ ಶಿವಲಿಂಗ ಮಾಡಿ. ಕನಿಷ್ಠ 1.25 ಲಕ್ಷ ಶಿವಲಿಂಗಗಳನ್ನು ಪೂಜಿಸಿ.

4.ಬ್ರಾಹ್ಮಣರಿಸಿ ಸಿಹಿ ತಿನ್ನಿಸಿ ಆಶೀರ್ವಾದ ಪಡೆದುಕೊಳ್ಳಿ. ಕುಲದೇವತೆಗೆ ಪೂಜಿಸಿ ಬಟ್ಟೆ ದಾನ ಮಾಡಿ.

Source link

Leave a Reply

Your email address will not be published. Required fields are marked *