Asia Cup 2025: ಟಾಸ್ ಗೆದ್ದು ಅಚ್ಚರಿಯ ನಿರ್ಧಾರ ತೆಗೆದುಕೊಂಡ ಸೂರ್ಯ; ಹೀಗಿದೆ ಪ್ಲೇಯಿಂಗ್ 11

Asia Cup 2025: ಟಾಸ್ ಗೆದ್ದು ಅಚ್ಚರಿಯ ನಿರ್ಧಾರ ತೆಗೆದುಕೊಂಡ ಸೂರ್ಯ; ಹೀಗಿದೆ ಪ್ಲೇಯಿಂಗ್ 11


ಟಿ 20 ಟೂರ್ನಮೆಂಟ್‌ನ ಎರಡನೇ ಭಾರತ ಹಾಗೂ ಯುಎಇ ನಡುವೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್. ಈ ಟೂರ್ನಿಯಲ್ಲಿ ಎರಡೂ ಇದು ಪಂದ್ಯವಾಗಿದೆ. ಸೂರ್ಯಕುಮಾರ್ ಯಾದವ್ ಭಾರತೀಯ ಮುನ್ನಡೆಸುತ್ತಿದ್ದರೆ, ಮುಹಮ್ಮದ್ ವಾಸಿಮ್ ಯುನೈಟೆಡ್ ಅರಬ್ ತಂಡದ. ಏಷ್ಯಾಕಪ್‌ನಲ್ಲಿ ನಾಯಕನಾಗಿ ಸೂರ್ಯ ಮೊದಲ ಇದಾಗಿದೆ. ವಿರುದ್ಧ ವಿರುದ್ಧ ಭಾರತ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳನ್ನು. ಆದ್ದರಿಂದ, ಸೂರ್ಯನ ನಾಯಕತ್ವದಲ್ಲಿ ಭಾರತ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಬೇಕು ಎಂಬುದು ಅಭಿಮಾನಿಗಳ.

ಇನ್ನು 2025 ರ ಏಷ್ಯಾಕಪ್‌ನಲ್ಲಿ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ. ಟಾಸ್ ಗೆದ್ದ ನಾಯಕ ಯಾದವ್ ಯುಎಇ ಮೊದಲು ಬೌಲಿಂಗ್ ಮಾಡಲು. ಹೀಗಾಗಿ ಯುಎಇ ಮೊದಲು ಬ್ಯಾಟಿಂಗ್. ಅಚ್ಚರಿಯ ಸಂಗತಿಯೆಂದರೆ ದುಬೈ ಮೊದಲು ಬ್ಯಾಟಿಂಗ್ ತಂಡಕ್ಕೆ ಹೆಚ್ಚಿನ ನೆರವು. ಇದಕ್ಕೆ, ಈ ಮೈದಾನದಲ್ಲಿ ಕಳೆದ 7 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದರೂ ಬ್ಯಾಟಿಂಗ್ ಮಾಡಲು ನಿರ್ಧರಿಸಬಹುದು. ನಾಯಕ ನಾಯಕ ಸೂರ್ಯ ಯೋಚಿಸಿ ಮೊದಲು ಬೌಲಿಂಗ್ ಮಾಡಲು.

ಉಭಯ:

ಭಾರತ ತಂಡ: ಶುಭ್ಮನ್ ಗಿಲ್, ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ, ಹಾರ್ದಿಕ್, ಅಕ್ಷರ್ ಪಟೇಲ್, ಯಾದವ್, ವರುಣ್ ಚಕ್ರವರ್ತಿ ಮತ್ತು.

ಯುನೈಟೆಡ್ ಎಮಿರೇಟ್ಸ್: ಮುಹಮ್ಮದ್ ವಾಸಿಮ್ (ನಾಯಕ), ಅಲಿಶನ್ ಶರಾಫು, ಮುಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿಕೆಟ್), ಆಸಿಫ್ ಖಾನ್, ಹರ್ಷಿತ್ ಕೌಶಿಕ್, ಧ್ರುವ ಪರಾಶರ್, ಮುಹಮ್ಮದ್ ರೋಹಿದ್ ಖಾನ್, ಜುನೈದ್ ಸಿದ್ದಿಕಿ, ಸಿಮ್ರಂಜೀತ್.

ಪ್ರಕಟಿಸಲಾಗಿದೆ – ಸಂಜೆ 7:50, ಬುಧ, 10 ಸೆಪ್ಟೆಂಬರ್ 25



Source link

Leave a Reply

Your email address will not be published. Required fields are marked *