Spice storage: ಎಷ್ಟೇ ದಿನವಾದ್ರೂ ಮಸಾಲೆಯ ಸುವಾಸನೆ, ರುಚಿ ಫ್ರೆಶ್ ಆಗಿರಬೇಕೆಂದ್ರೆ ಹೀಗೆ ಬಳಸಿ | How To Store Whole Spices To Keep Them Fresh Longer

ಅಡುಗೆಯ ರುಚಿ ಮತ್ತು ಪರಿಮಳ ಹೆಚ್ಚಿಸುವಲ್ಲಿ ಮಸಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಕರಿಮೆಣಸು, ಪಲಾವ್‌ ಎಲೆ, ಕಸೂರಿ ಮೇಥಿ ಮುಂತಾದ ಮಸಾಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಔಷಧೀಯ ಗುಣಗಳನ್ನು ಸಹ ಹೊಂದಿವೆ. ಈ ಮಸಾಲೆಗಳ ಸಹಾಯದಿಂದ ಯಾವುದೇ ರೆಸಿಪಿಯ ರುಚಿ ಹಲವು ಪಟ್ಟು ಹೆಚ್ಚಾಗುತ್ತದೆ. “ನಮಗೆಲ್ಲಾ ಗೊತ್ತಿರುವುದೇ, ಇದನ್ನೆಲ್ಲಾ ಹೇಳುತ್ತಿರುವುದೇಕೆ”? ಎಂದು ನೀವಂದುಕೊಳ್ಳುತ್ತಿರಬಹುದು. ಆದರೆ ಕೆಲವರು ಎಲ್ಲಾ ತರಹದ ಮಸಾಲೆ ಹಾಕಿದರೂ ಅಡುಗೆ ರುಚಿಯೇ ಬರುವುದಿಲ್ಲ ಎಂದು ಹೇಳುತ್ತಾರೆ. ಅದು ನಿಮ್ಮ ತಪ್ಪಲ್ಲ, ಅದಕ್ಕೂ ಕಾರಣವಿದೆ. ಅದೇನೆಂದರೆ ಮಸಾಲೆಯ ಸಂಗ್ರಹಣೆ. ಹೌದು ಸಂಗ್ರಹಣೆಯಲ್ಲಿ ಸ್ವಲ್ಪ ತಪ್ಪಾದರೂ ಮಸಾಲೆಗಳ ಸುವಾಸನೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಅವು ಹಾಳಾಗುತ್ತವೆ. ನಿಮ್ಮ ಮನೆಯಲ್ಲಿರುವ ಮಸಾಲೆಯು ತಿಂಗಳುಗಟ್ಟಲೆ ಫ್ರೆಶ್ ಆಗಿ ಮತ್ತು ಪರಿಮಳಯುಕ್ತವಾಗಿರಲು ಬಯಸಿದರೆ ಈ ಸುಲಭವಾದ ಕಿಚನ್ ಟಿಪ್ಸ್ ಅಳವಡಿಸಿಕೊಳ್ಳಬಹುದು.

Source link

Leave a Reply

Your email address will not be published. Required fields are marked *