ಫುಲ್‌ ಸ್ಪೀಡಲ್ಲಿ ರಾಂಗ್‌ ರೂಟಲ್ಲಿ ಹೋಗಿ ಆಟೋಗೆ ಡಿಕ್ಕಿ ಹೊಡೆದ ಬೈಕ್‌ ಸವಾರ

ಫುಲ್‌ ಸ್ಪೀಡಲ್ಲಿ ರಾಂಗ್‌ ರೂಟಲ್ಲಿ ಹೋಗಿ ಆಟೋಗೆ ಡಿಕ್ಕಿ ಹೊಡೆದ ಬೈಕ್‌ ಸವಾರ


ಬೆಂಗಳೂರು, ಸೆಪ್ಟೆಂಬರ್‌ 11: ಸಂಚಾರ ನಿಯಮಗಳನ್ನು ಪಾಲಿಸುವುದು ವಾಹನ ಕರ್ತವ್ಯ. ಇಲ್ಲೊಬ್ಬ ಇಲ್ಲೊಬ್ಬ ಬೈಕ್‌ ಟ್ರಾಫಿಕ್‌ ಗಾಳಿಗೆ ತೂರಿ ರಾಂಗ್‌ ರೂಟಲ್ಲಿ ಹೋಗಿ ಆಟೋಗೆ ಡಿಕ್ಕಿ. ಬೆಂಗಳೂರಿನ ಸಿವಿ ನಗರದಲ್ಲಿ ಈ ಘಟನೆ, ರಾಂಗ್‌ ರೂಟಲ್ಲಿ ಹೋದ ದ್ವಿಚಕ್ರ ಸವಾರ ಆಟೋಗೆ ಹೊಡೆದಿದ್ದು, ಪರಿಣಾಮ ವಾಹನಗಳು. ಈ ವಿಡಿಯೋ ಇದೀಗ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಬೈಕ್‌ ಸವಾರನ ಅಜಾಗರೂಕತೆಗೆ ಛೀಮಾರಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *