ಶಾಸಕರ ಸಿಎಂ ಸಿದ್ದರಾಮಯ್ಯ ಸಭೆ
ಬೆಂಗಳೂರು, ಸೆಪ್ಟೆಂಬರ್ 11: ಇತ್ತೀಚೆಗೆ ಶಾಸಕರ ತಲಾ 50 ಕೋಟಿ. ವಿಶೇಷ (ಅನುದಾನ) ಬಿಡುಗಡೆ ಹೇಳಿದ್ದ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ)ಇದೀಗ ಒಪ್ಪಿಗೆ. ಶಾಸಕರ ಶಾಸಕರ ಜೊತೆ ಸಭೆ ಮಾಡಿರುವ ಸಿಎಂ, ರಸ್ತೆ ದುರಸ್ತಿ, ನೂತನ ರಸ್ತೆ ನಿರ್ಮಾಣಕ್ಕೆ ಬಳಸುವಂತೆ ಶಾಸಕರಿಗೆ ಸೂಚನೆ.
ವಿಧಾನಸೌಧದಲ್ಲಿ ನಿನ್ನೆ ಸಿಎಂ ಪ್ರಮುಖವಾಗಿ ಹಂಚಿಕೆ ವಿಚಾರವಾಗಿ ಬೆಂಗಳೂರು ಭಾಗದ ಶಾಸಕರೊಂದಿಗೆ ಚರ್ಚೆ. ಈ ವೇಳೆ ಕುಂದು ಕೊರತೆಯನ್ನ. ಮೂರು ಮೂರು ಹಂತದಲ್ಲಿ ಮಾಡಿದ್ದು, ಶಾಸಕರು, ಪರಿಷತ್ ಜೊತೆಗೂ ಸಿಎಂ ಮೀಟಿಂಗ್.
ಇದನ್ನೂ: ಅಂಜನಾದ್ರಿ ಬೆಟ್ಟ ಮಹತ್ವದ ತೀರ್ಮಾನ: ಸಿಎಂ ನೇತೃತ್ವದಲ್ಲಿ ನಡೆದ ಮುಖ್ಯಾಂಶಗಳು ಮುಖ್ಯಾಂಶಗಳು
,
ಸಿದ್ದರಾಮಯ್ಯ ಟ್ವೀಟ್
.
ಬೆಂಗಳೂರಿನ, ಒಳಚರಂಡಿ, ಕುಡಿಯುವ…… pic.twitter.com/5zh9rco4fm
– ಸಿದ್ದರಾಮಯ್ಯ (id ಸಿದ್ದರಾಮಯ್ಯ) ಸೆಪ್ಟೆಂಬರ್ 10, 2025
ಬೆಂಗಳೂರಿನ, ಒಳಚರಂಡಿ, ಕುಡಿಯುವ ನೀರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಅನುದಾನವನ್ನು, ಜನರ ಜೀವನಮಟ್ಟ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ.
ಇದನ್ನೂ: ಬಿಬಿಎಂಪಿ ಕಾಮಗಾರಿಗಳ ಅಕ್ರಮ: ತನಿಖಾ ಸಲ್ಲಿಕೆ, ಕಾನೂನು ಕ್ರಮಕ್ಕೆ ಶಿಫಾರಸು
ಅವರ ಅವರ ಮೂಲಸೌಕರ್ಯ ಯೋಜನೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೆ 50 ಕೋಟಿ. ಹಂಚಿಕೆ. ಹಣ ಬಿಡುಗಡೆ ಮಾಡಲು ವಿವರ ಎಲ್ಲಾ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಪತ್ರ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಮಧ್ಯಾಹ್ನ 1:39, ಥು, 11 ಸೆಪ್ಟೆಂಬರ್ 25