ಬೆಂಗಳೂರು, ಸೆಪ್ಟೆಂಬರ್ 12: ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮಾಡಿದ ದರ ದರ (ವಿದ್ಯುತ್ ಸುಂಕ) ಹಿಡಿದು ಹಿಡಿದು ವಾಣಿಜ್ಯ ಕೈಗಾರಿಕೋದ್ಯಮಕ್ಕೂ ಭಾರೀ ಆಘಾತ. ಈಗ ಮತ್ತೆ ವಾಣಿಜ್ಯ ಮತ್ತು ಕೈಗಾರಿಕೆಗಳ ವಿದ್ಯುತ್ ದರ ಏರಿಕೆಗೆ (ಬೆಸ್ಕಮ್) ಚಿಂತನೆ ನಡೆಸಿದ್ದು, ಕರ್ನಾಟಕ ವಿದ್ಯುಚ್ಛಕ್ಕಿ ಆಯೋಗಕ್ಕೆ. ಸರ್ಕಾರದ ಸರ್ಕಾರದ ವಿದ್ಯುತ್ ಕಂಪನಿಗಳು ಕೃಷಿ. ಹೆಚ್ಚಿಸಲು ನಡೆಸಿವೆ. ಆದರೆ ಬೆಸ್ಕಾಂ ಸಲ್ಲಿಸಿರುವ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ (Fkcci) ತೀವ್ರ ವ್ಯಕ್ತಪಡಿಸಿದೆ.
ವಿದ್ಯುತ್ ಹೆಚ್ಚಳ ಪ್ರಸ್ತಾಪಕ್ಕೆ?
ಉದ್ದೇಶಕ್ಕಾಗಿ ಉದ್ದೇಶಕ್ಕಾಗಿ ಪಂಪ್ ಸೆಟ್ಗಳಿಗೆ ಯೋಜನೆಯಡಿ ಬಳಕೆ ಮಾಡುತ್ತಿರುವ ವಿದ್ಯುತ್ಗೆ ಸರ್ಕಾರ ಸಮರ್ಪಕವಾಗಿ ಸಬ್ಸಿಡಿ ಹಣ ಬಿಡುಗಡೆ. ಹೀಗಾಗಿ ಬೆಸ್ಕಾಂಗೆ ಹಿನ್ನಡೆಯುಂಟಾಗಬಹುದು ಎಂದು. ಸರ್ಕಾರ ನೀಡಿರುವುದು ನೀಡಿರುವುದು 16021 ಕೋಟಿ. . ಸರ್ಕಾರ ಸರ್ಕಾರ ಉಳಿದಿರುವ ಸಬ್ಸಿಡಿಯನ್ನ 2,36,247 ಕೋಟಿ. ನೀಡಿದರೂ 1214.12 ಕೋಟಿ. ಕೊರತೆ. ಇದನ್ನು ಸರಿತೂಗಿಸಲು ಕೈಗಾರಿಕೆ ವಾಣಿಜ್ಯ ಮೇಲೆ ಪ್ರತಿ ಯೂನಿಟ್‌ಗೆ 10 ಪೈಸೆಯಿಂದ 1 ರೂ. ವರೆಗೆ ಇದೀಗ.
ಇದನ್ನೂ ಓದಿ: ಕೈಗೆ ತುತ್ತು ಬಾಯಿಗಿಲ್ಲ? ಜಿಎಸ್ಟಿ ದರ ಇಳಿಕೆ ವಾಣಿಜ್ಯ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾದ ಮುಂದಾದ ಕರ್ನಾಟಕ
ಆದರೆ, ಯಾರದ್ದೋ ಹೊರೆಯನ್ನ ಹಾಗೂ ಕೈಗಾರಿಕಾ ಮೇಲೆ ಮೇಲೆ ಸರಿಯಲ್ಲ ಎಂದು ಎಫ್ಕೆಸಿಸಿಐ ಅಸಮಾಧಾನ.
ಮತ್ತು ಮತ್ತು ವಾಣಿಜ್ಯ ಮೇಲೆ ದರ ವಿಧಿಸುವಂತೆ ಬೆಸ್ಕಾಂ ಕೋರಿರುವುದಕ್ಕೆ ಉದ್ಯಮಿಗಳು ತೀವ್ರ ವಿರೋಧ. ದರ ಏರಿಕೆ ಆದರೆ ಮೇಲೆಯೂ ಬೀರಬಹುದು. ಉತ್ಪಾದನಾ ಉತ್ಪಾದನಾ ವೆಚ್ಚ ಗ್ರಾಹಕರಿಗೂ ಇದನ್ನ ವರ್ಗಾಯಿಸುವ. ಬೆಲೆ ಬೆಲೆ ಏರಿಕೆಯ ವಿದ್ಯುಚ್ಛಕ್ತಿ ಆಯೋಗದ ಅಂಗಳದಲ್ಲಿ ಬೆಸ್ಕಾಂ ಪ್ರಸ್ತಾವನೆಗೆ ಅಸ್ತು ಎನ್ನುತ್ತದೆಯಾ ಎಂಬುದನ್ನು.
ವರದಿ: ಲಕ್ಷ್ಮಿ, ಟಿವಿ 9,
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ