ಕೊನೆಗೂ ಬಯಲಾಯ್ತು ಶುಭಮನ್ ಗಿಲ್‌ ಫಿಟ್ನೆಸ್ ಸೀಕ್ರೇಟ್

ಕೊನೆಗೂ ಬಯಲಾಯ್ತು ಶುಭಮನ್ ಗಿಲ್‌ ಫಿಟ್ನೆಸ್ ಸೀಕ್ರೇಟ್




ಶುಭಮನ್ ಗಿಲ್ ಅದ್ಭುತ ಕ್ರಿಕೆಟರ್ ಮಾತ್ರವಲ್ಲ, ಫಿಟ್ನೆಸ್ ಫ್ರೀಕ್ ಕೂಡ. ಅವರ ಡಯಟ್ ಮತ್ತು ವರ್ಕೌಟ್ ರಹಸ್ಯವನ್ನು ತಿಳಿದುಕೊಳ್ಳಿ.<img><p>ಭಾರತೀಯ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್ ತಮ್ಮ ಆಟದ ಜೊತೆಗೆ ಫಿಟ್ನೆಸ್‌ಗೂ ಹೆಸರುವಾಸಿ. ಅವರಂತೆ ಲೀನ್ ಶೇಪ್ ಬಾಡಿ ಬೇಕೆಂದರೆ, ಅವರ ಫಿಟ್ನೆಸ್ ಮತ್ತು ಡಯಟ್ ಪ್ಲಾನ್ ಫಾಲೋ ಮಾಡಿ.</p><img>ಶುಭಮನ್ ಗಿಲ್ ಹಾರ್ಡ್‌ಕೋರ್ ವರ್ಕೌಟ್ ಮಾಡ್ತಾರೆ. ಡೆಡ್‌ಲಿಫ್ಟ್, ಸ್ಕ್ವಾಟ್ಸ್, ಬೆಂಚ್ ಪ್ರೆಸ್ ಇಷ್ಟ. ಕೋರ್ ಮಸಲ್ಸ್‌ಗಾಗಿ ಕಾರ್ಡಿಯೋ ಕೂಡ.<img>ಸ್ಟ್ಯಾಮಿನಾ ಹೆಚ್ಚಿಸಿಕೊಳ್ಳಲು ಶುಭಮನ್ ಗಿಲ್ ಕ್ರಿಕೆಟ್ ಅಭ್ಯಾಸದ ಜೊತೆಗೆ ಹೈ ಇಂಟೆನ್ಸಿಟಿ ಇಂಟರ್ವಲ್ ಟ್ರೈನಿಂಗ್ ಮತ್ತು ರನ್ನಿಂಗ್ ಮಾಡ್ತಾರೆ. ಈಜುವುದು, ಸೈಕ್ಲಿಂಗ್ ಇಷ್ಟ.<img>ಶುಭಮನ್ ಗಿಲ್ ಗ್ಲುಟನ್ ಫ್ರೀ ಡಯಟ್ ಫಾಲೋ ಮಾಡ್ತಾರೆ. ಬ್ರೌನ್ ರೈಸ್, ಗ್ಲುಟನ್ ಫ್ರೀ ರೊಟ್ಟಿ ಮತ್ತು ಹಣ್ಣುಗಳನ್ನು ತಿಂತಾರೆ.<img>ಶುಭಮನ್ ಗಿಲ್ ಆರೋಗ್ಯಕರ ಕೊಬ್ಬಿನ ಆಹಾರಗಳಾದ ಬೀಜಗಳು, ಆಲಿವ್ ಎಣ್ಣೆ ಮತ್ತು ಆವಕಾಡೊಗಳನ್ನು ತಿಂತಾರೆ. ಚಿಕನ್, ಮೀನು ಮತ್ತು ಮೊಟ್ಟೆಗಳನ್ನೂ ತಿಂತಾರೆ.<img>ಫಿಟ್ನೆಸ್ ಕಾಯ್ದುಕೊಳ್ಳಲು ಶುಭಮನ್ ಗಿಲ್ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರ ಇರ್ತಾರೆ. ಹಸಿರು ತರಕಾರಿಗಳನ್ನು ತಿಂದು, ನೀರು ಕುಡಿಯುತ್ತಾರೆ.



Source link

Leave a Reply

Your email address will not be published. Required fields are marked *