ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಮಾಜಿ ಡಾ. . ಸೋಮನಾಥ್ಚಿತ್ರ ಕ್ರೆಡಿಟ್ ಮೂಲ: Instagram
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ರುಚಿಕರ ಈ ವಿದ್ಯಾರ್ಥಿ ಭವನ ರೆಸ್ಟೋರೆಂಟ್ ಸಿಕ್ಕಾಪಟ್ಟೆ. ಶನಿವಾರ, ಭಾನುವಾರವಂತೂ ದೋಸೆ ಸೇರಿದಂತೆ ಖಾದ್ಯ ಸವಿಯಲು ಆಹಾರ ಪ್ರಿಯರ ದಂಡೇ. ಇನ್ನು ಮಸಾಲೆ, ಇಡ್ಲಿ, ಖಾರಾ ಬಾತ್, ರವೆ ವಡೆ ಸೇರಿದಂತೆ ಕುಡಿಯಲು ಸಾಮಾನ್ಯ ಜನರಿಂದ ರಾಜಕಾರಣಿಗಳು, ಸೆಲೆಬ್ರಿಟಿಗಳ ಇಲ್ಲಿಗೆ. ಇದೀಗ ಇಸ್ರೋದ ಅಧ್ಯಕ್ಷ. . ಸೋಮನಾಥ್ (ಮಾಜಿ ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ್) ಬೆಂಗಳೂರಿನ ಭವನಕ್ಕೆ ((ಬೆಂಗಳೂರಿನಲ್ಲಿ ವಿದ್ಯರ್ತಿ ಭವನ) ಭೇಟಿ ನೀಡಿ ಇಲ್ಲಿ ಸಿಗುವ ಬೆಣ್ಣೆ ಮಸಾಲೆ ದೋಸೆಯನ್ನು. . ಸೋಮನಾಥ್ ಭೇಟಿಯ ಕ್ಷಣಗಳನ್ನು ಭವನದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಹೋಟೆಲ್ ಮಾಲೀಕ ಸಂತೋಷ.
ವಿದ್ಯರ್ತಿಭವನ್ ಹೆಸರಿನ ಇನ್ಸ್ಟಾಗ್ರಾಮ್ ನ ಅಧಿಕೃತ ಖಾತೆಯಲ್ಲಿ ಶೇರ್, ಇಸ್ರೋದ ಮಾಜಿ ಅಧ್ಯಕ್ಷರಾದ @somamanathspeak ಅವರನ್ನು ಇಂದು ವಿದ್ಯಾರ್ಥಿ ಭವನದಲ್ಲಿ ಗೌರವ. ಚಂದ್ರಯಾನ -3 ರ ಐತಿಹಾಸಿಕ ಯಶಸ್ಸಿನ ನಾಯಕನನ್ನು ಭೇಟಿಯಾಗಲು ಹೆಮ್ಮೆಯ. ಅವರು ನಮ್ಮ ಪರಂಪರೆಯ ಮತ್ತು ಐಕಾನಿಕ್ ಆನಂದಿಸಿದ್ದಾರೆ ಎಂದು ಸಂತೋಷವಾಯಿತು ”ಎಂದು ಶೀರ್ಷಿಕೆಯಲ್ಲಿ.
ಇದನ್ನೂ
ವೈರಲ್ ಇಲ್ಲಿದೆ ನೋಡಿ
ಇಲ್ಲಿ ಶೇರ್ ಫೋಟೋಗಳಲ್ಲಿ. ಸೋಮನಾಥ್ ತಮ್ಮ ಪತ್ನಿ ರೆಸ್ಟೋರೆಂಟ್‌ನ ಎಸ್. ರಾಮಕೃಷ್ಣ ಅಡಿಗ ಅವರೊಂದಿಗೆ ದೋಸೆಗಳನ್ನು ಕಾಣಬಹುದು. ಒಂದು ಡಾ. . ಅವರು ಅವರು ಏಣಿಯಂತೆ ಪ್ಲೇಟ್ ಕೈಯನ್ನು ಹಿಡಿದಿರುವ ವೆಟೈರ್ ಪಕ್ಕದಲ್ಲಿ ಪೋಸ್. ಉಪಾಹಾರ ಉಪಾಹಾರ ಗೃಹದಲ್ಲಿ ಉಪಸ್ಥಿತಿಯು ರೆಸ್ಟೋರೆಂಟ್ ತಂಡವನ್ನು ಸಂತೋಷಪಡಿಸಿರುವುದನ್ನು.
ಇದನ್ನೂ:ವೀಡಿಯೊ: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಫುಡ್ ಸವಿದು ಪ್ರಾಮಾಣಿಕ ರೇಟಿಂಗ್ಸ್ ನೀಡಿದ ಅಮೆರಿಕನ್ ಅಮೆರಿಕನ್
ಈ ಪೋಸ್ಟ್ ಗೆ ಮೆಚ್ಚುಗೆ, ಒಬ್ಬ ಬಳಕೆದಾರರೊಬ್ಬರು, ರಾಕೆಟ್ ಮ್ಯಾನ್ ವಿಥ್ ಮ್ಯಾನ್. ಇನ್ನೊಬ್ಬರು ಸೂಪರ್ ಕಾಮೆಂಟ್. ಮತ್ತೊಬ್ಬ ಬಳಕೆದಾರ ಸುಮ್ಮನೆ ಖರ್ಚು ಎಂದು, ಇನ್ನು ಕೆಲವರು ಹಾರ್ಟ್ ಕಳುಹಿಸುವ ಮೂಲಕ ಮೆಚ್ಚುಗೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ