Skip to content
March 16, 2026
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 16ರ ದಿನಭವಿಷ್ಯ
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ
  • ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    27 minutes ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 16ರ ದಿನಭವಿಷ್ಯ

    36 minutes ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ

    46 minutes ago
  • ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

    ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

    1 hour ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    Horoscope Today 16 March: ಇಂದು ಈ ರಾಶಿಯವರು ಯಾರ ಹಸ್ತಕ್ಷೇಪವನ್ನೂ ಸಹಿಸಲಾರರು

    2 hours ago
  • ಮಂಡ್ಯ ಜಿಲ್ಲೆಗೆ ಕೈಗಾರಿಕೆಯಲ್ಲಿ ಶಾಶ್ವತ ಕೊಡುಗೆ ನೀಡುವೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ | Hd Kumaraswamy Mandya Arai Vehicle Testing Centre Announcement Gvd

    ಮಂಡ್ಯ ಜಿಲ್ಲೆಗೆ ಕೈಗಾರಿಕೆಯಲ್ಲಿ ಶಾಶ್ವತ ಕೊಡುಗೆ ನೀಡುವೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ | Hd Kumaraswamy Mandya Arai Vehicle Testing Centre Announcement Gvd

    2 hours ago
  • Home
  • ಈಗ ಕನ್ನಡ
  • ಯುವಕರ ಗಮನಕ್ಕೆ! ಈ ಅಕ್ಷರದ ಹೆಸರಿನ ಹುಡುಗೀರನ್ನ ಮದುವೆಯಾದ್ರೆ ನೀವೇ ಅದೃಷ್ಟವಂತರು | Astrology Lucky Girl Names In English Letters That Bring Fortune To Husbands Mrq
  • ಈಗ ಕನ್ನಡ

ಯುವಕರ ಗಮನಕ್ಕೆ! ಈ ಅಕ್ಷರದ ಹೆಸರಿನ ಹುಡುಗೀರನ್ನ ಮದುವೆಯಾದ್ರೆ ನೀವೇ ಅದೃಷ್ಟವಂತರು | Astrology Lucky Girl Names In English Letters That Bring Fortune To Husbands Mrq

anil6 months ago01 mins
ಯುವಕರ ಗಮನಕ್ಕೆ! ಈ ಅಕ್ಷರದ ಹೆಸರಿನ ಹುಡುಗೀರನ್ನ ಮದುವೆಯಾದ್ರೆ ನೀವೇ ಅದೃಷ್ಟವಂತರು | Astrology Lucky Girl Names In English Letters That Bring Fortune To Husbands Mrq

ಮಕ್ಕಳಿಗೆ ಹೆಸರಿಡುವಾಗ ಜನ್ಮ ದಿನಾಂಕ, ಸಮಯ, ಗಳಿಗೆಗಳನ್ನು ಪರಿಗಣಿಸಲಾಗುತ್ತದೆ. ಹೆಸರಿನ ಮೊದಲ ಅಕ್ಷರವು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಅಕ್ಷರಗಳು ಗಂಡನ ಮನೆಗೆ ಅದೃಷ್ಟ ಮತ್ತು ಸಮೃದ್ಧಿ ತರುತ್ತವೆ.

2 Min read

Published : Sep 15 2025, 08:50 PM IST

17

ಹೆಸರು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ

Image Credit : whatsapp@Meta AI

ಹೆಸರು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ

ಹುಟ್ಟಿದ ಮಗುವಿಗೆ ಹೆಸರಿಡಲು ಪೋಷಕರು ತುಂಬಾ ಯೋಚನೆ ಮಾಡ್ತಾರೆ. ಜನ್ಮ ದಿನಾಂಕ, ಸಮಯ, ಗಳಿಗೆ ಸೇರಿದಂತೆ ಹಲವು ವಿಷಯಗಳನ್ನು ಪರಿಗಣಿಸಿ ಜ್ಯೋತಿಷಿಗಳ ಸಲಹೆಯನ್ನಾಧರಿಸಿ ಮಗುವಿಗೆ ಹೆಸರಿಡಲಾಗುತ್ತದೆ. ಯಾವ ಹೆಸರು ಎಂಬುದರ ಬಗ್ಗೆ ಕುಟುಂಬಗಳಲ್ಲಿ ಚರ್ಚೆ ನಡೆಯುತ್ತದೆ. ಹೆಸರು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಾಗಿ ನಾಮಕರಣ ಶಾಸ್ತ್ರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. 

27

ಹೆಸರಿನ ಮೊದಲ ಅಕ್ಷರ

Image Credit : meta ai

ಹೆಸರಿನ ಮೊದಲ ಅಕ್ಷರ

ಹೆಸರಿನ ಮೊದಲ ಅಕ್ಷರಕ್ಕೆ ಪ್ರತಿಯೊಂದು ರೀತಿಯ ಫಲಗಳಿರುತ್ತವೆ ಈ ಫಲಗಳು ಭವಿಷ್ಯದಲ್ಲಿ ಶುಭವನ್ನುಂಟು ಮಾಡುತ್ತವೆ. ಹಾಗಾಗಿ ಮದುವೆಗೆ ಹೆಣ್ಣು-ಗಂಡು ನೋಡುವಾಗ ಹೆಸರು ಏನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

37

ಹುಡುಗಿಯ ಹೆಸರು

Image Credit : meta ai

ಹುಡುಗಿಯ ಹೆಸರು

ಹುಡುಗಿಯ ಹೆಸರು ಹುಟ್ಟಿದ ಮತ್ತು ಗಂಡನ ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತದೆ. ಆದ್ದರಿಂದ ಅಂತಹ ಒಳ್ಳೆಯ ಹೆಸರುಗಳನ್ನು ಮಕ್ಕಳಿಗೆ ಇರಿಸಬೇಕು. ಕೆಲ ಹೆಸರುಗಳು ಗಂಡನಿಗೆ ಅದೃಷ್ಟವನ್ನು ತರುತ್ತವೆ. ಹಾಗೆ ತವರುಮನೆಯಲ್ಲಿ ಸಮೃದ್ಧಿ ನೆಲೆಸುವಂತೆ ಮಾಡುತ್ತವೆ. ಕೆಲವು ಅಕ್ಷರ ಹೆಸರಿನ ಮಹಿಳೆಯರು ಗಂಡನ ಮನೆಗೆ ಅದೃಷ್ಟದ ಜೊತೆ ಆರ್ಥಿಕ ಲಾಭ ತೆಗೆದುಕೊಂಡು ಬರುತ್ತಾರೆ. ಆ ಆಕ್ಷರಗಳು ಯಾವವು ಎಂದು ನೋಡೋಣ ಬನ್ನಿ.

47

'A' ಅಕ್ಷರ

Image Credit : meta ai

‘A’ ಅಕ್ಷರ

ಜ್ಯೋತಿಷ್ಯದ ಪ್ರಕಾರ, ‘A’ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಕಠಿಣ ಪರಿಶ್ರಮಿಗಳಾಗಿರುತ್ತಾರೆ. ಈ ಹೆಸರಿನ ಹುಡುಗಿಯರು ಸಮರ್ಪಣೆ, ನಾಯಕತ್ವದ ಗುಣ ಹೊಂದಿರುತ್ತಾರೆ. ಕುಟುಂಬವನ್ನು ಸಂತೋಷವಾಗಿಡಲು ತಮ್ಮಿಂದಾದ ಎಲ್ಲವನ್ನೂ ಶ್ರಮವನ್ನು ಹಾಕುತ್ತಾರೆ. ಮುಖ್ಯವಾಗಿ ಇವರು ತಮ್ಮ ಜೀವನ ಸಂಗಾತಿಗೆ ಅದೃಷ್ಟ ದೇವತೆಯಾಗಿರುತ್ತಾರೆ.

57

L ಅಕ್ಷರ

Image Credit : meta ai

L ಅಕ್ಷರ

L ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳ ಹುಡುಗಿಯರು ಸ್ವಾಭಾವಿಕವಾಗಿ ಪ್ರೀತಿಯುಳ್ಳವರು ಮತ್ತು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಕಠಿಣ ಪರಿಶ್ರಮಕ್ಕೆ ಆದ್ಯತೆಯನ್ನು ನೀಡುವ ಇವರು ಸಂತೋಷವನ್ನು ತಮ್ಮೊಂದಿಗೆ ಇರಿಸಿಕೊಂಡಿರುತ್ತಾರೆ. ಗಂಡನಿಗೆ ಮಾತ್ರವಲ್ಲ, ಅತ್ತೆಗೂ ಸಹ ಇವರು ಅದೃಷ್ಟವಂತರು. ಸ್ಪಷ್ಟ ಚಿಂತನೆಯಳ್ಳ ಇವರು ಎಲ್ಲಾ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಂಡು ಯಶಸ್ವಿಯಾಗುತ್ತಾರೆ. ಎಲ್ ಅಕ್ಷರ ಮಹಿಳೆಯರು ಯಾವಾಗಲೂ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿರುತ್ತಾರೆ.

67

S ಅಕ್ಷರ

Image Credit : meta ai

S ಅಕ್ಷರ

77

 P ಅಕ್ಷರ

Image Credit : meta ai

P ಅಕ್ಷರ

ಜ್ಯೋತಿಷ್ಯದಲ್ಲಿ P ಅಕ್ಷರವು ಶುಭಕರವೆಂದು ಪರಿಗಣಿಸಲ್ಪಟ್ಟಿದೆ. P ಅಕ್ಷರದ ಹೆಸರುಳ್ಳ ಹುಡುಗಿಯರು ತಮ್ಮ ಗಂಡಂದಿರಿಗೆ ಅದೃಷ್ಟವಂತರು. ಇದಲ್ಲದೆ ತಮ್ಮ ಕುಟುಂಬದ ಸಂಪತ್ತನ್ನು ದ್ವಿಗುಣಗೊಳಿಸುತ್ತಾರೆ. ಇವರ ಆಗಮನದಿಂದ ಮನೆಯಲ್ಲಿ ಯಾವುದೇ ಅರ್ಥಿಕ ಸಮಸ್ಯೆಗಳು ಎದುರಾಗಲ್ಲ.

ಇದನ್ನೂ ಓದಿ: ಶುಕ್ರ ಸಂಚಾರದಿಂದ ರಾಜಯೋಗ ಸೃಷ್ಟಿ; 4 ರಾಶಿಗೆ ಖುಲಾಯಿಸಲಿದ ಅದೃಷ್ಟ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಚಿರು ನೆನಪುಗಳನ್ನೂ ಜೀವಂತವಾಗಿಟ್ಟು ಸುಂದರ ಮನೆಯ ಹೋಮ್‌ ಟೂರ್‌ ಮಾಡಿಸಿದ ಮೇಘನಾ ರಾಜ್‌! | Meghana Raj Home Tour New House Chiranjeevi Sarja San
Next: indore truck accident airport road casualties ಇಂದೋರ್‌ನಲ್ಲಿ ಟ್ರಕ್‌ ಅಪಘಾತ, ಹಲವರ ಸಾವಿನ ಶಂಕೆ! | Indore Truck Accident Airport Road Casualties San

Leave a Reply Cancel reply

Your email address will not be published. Required fields are marked *

Related News

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

anil27 minutes ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 16ರ ದಿನಭವಿಷ್ಯ

anil36 minutes ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ

anil46 minutes ago 0
ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

anil1 hour ago 0
all rights reserved kannadaprajavani.in@2025 Powered By BlazeThemes.