ಬೆಂಗಳೂರು, (ಸೆಪ್ಟೆಂಬರ್ 16): ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರ ಮಹತ್ವದ ತೀರ್ಮಾನ. ಇಂದು (ಸೆಪ್ಟೆಂಬರ್ ವಿಶೇಷ ಸಚಿವ ಸಚಿವ ಸಭೆಯಲ್ಲಿ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ -3 ಹಂತದ ಭೂ ಪರಿಹಾರ ನಿಗದಿ, ನೀರಾವರಿ ಭೂಮಿಗೆ ಎಕರೆಗೆ 40 ಲಕ್ಷ ಲಕ್ಷ ಒಣ ಭೂಮಿಗೆ 30 ಲಕ್ಷ ರೂಪಾಯಿ ಪರಿಹಾರ ನಿಗದಿ ನಿಗದಿ ಮಾಡಿ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಂಡಿದೆ. ಹಾಗಾದ್ರೆ, ಒಟ್ಟು ಈ ಯೋಜನೆಗೆ ಎಕರೆ ಭೂಸ್ವಾಧೀನವಾಗಬೇಕಿದೆ? ಎಷ್ಟು ಎಷ್ಟು ಖರ್ಚಾಗುತ್ತೆ ಎನ್ನುವ ವಿವರವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್.