Skip to content
April 4, 2026
  • ದಿನ ಭವಿಷ್ಯ : ಇಂದು ಈ ರಾಶಿಯವರಿಗೆ ತಮ್ಮ ವ್ಯವಹಾರದ ಆಳ ಸ್ಪಷ್ಟವಾಗಿ ಅರ್ಥವಾಗಲಿದೆ
  • UKP Project Karnataka: ಸಂಸದ ಗೋವಿಂದ ಕಾರಜೋಳ ಹಾಕಿರುವ ಸವಾಲು ಹಾಸ್ಯಾಸ್ಪದ: ಸಚಿವ ಎಂ.ಬಿ.ಪಾಟೀಲ | Mb Patil Slams Mp Karjol Ukp Project Debate Bagalkote Bypoll Gvd
  • Racing ಏಷ್ಯಾ ಸೀರೀಸ್‌ ರೇಸಿಂಗ್‌ನಲ್ಲಿ ಭಾರತದ ಉದಯೋನ್ಮುಖ ರೇಸರ್‌ ಕಿಯಾನ್‌ ಶಾ ಪೋಡಿಯಂ ಫಿನಿಶ್‌ | Mumbai Teen Kiaan Shah Shines With Double Podium On Senior International Debut In Asia Series
  • ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು | Siddaramaiah Slams Somanna Bjp Bagalkote Bypoll Karnataka Gvd

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ದಿನ ಭವಿಷ್ಯ : ಇಂದು ಈ ರಾಶಿಯವರಿಗೆ ತಮ್ಮ ವ್ಯವಹಾರದ ಆಳ ಸ್ಪಷ್ಟವಾಗಿ ಅರ್ಥವಾಗಲಿದೆ

    ದಿನ ಭವಿಷ್ಯ : ಇಂದು ಈ ರಾಶಿಯವರಿಗೆ ತಮ್ಮ ವ್ಯವಹಾರದ ಆಳ ಸ್ಪಷ್ಟವಾಗಿ ಅರ್ಥವಾಗಲಿದೆ

    2 hours ago
  • UKP Project Karnataka: ಸಂಸದ ಗೋವಿಂದ ಕಾರಜೋಳ ಹಾಕಿರುವ ಸವಾಲು ಹಾಸ್ಯಾಸ್ಪದ: ಸಚಿವ ಎಂ.ಬಿ.ಪಾಟೀಲ | Mb Patil Slams Mp Karjol Ukp Project Debate Bagalkote Bypoll Gvd

    UKP Project Karnataka: ಸಂಸದ ಗೋವಿಂದ ಕಾರಜೋಳ ಹಾಕಿರುವ ಸವಾಲು ಹಾಸ್ಯಾಸ್ಪದ: ಸಚಿವ ಎಂ.ಬಿ.ಪಾಟೀಲ | Mb Patil Slams Mp Karjol Ukp Project Debate Bagalkote Bypoll Gvd

    2 hours ago
  • Racing ಏಷ್ಯಾ ಸೀರೀಸ್‌ ರೇಸಿಂಗ್‌ನಲ್ಲಿ ಭಾರತದ ಉದಯೋನ್ಮುಖ ರೇಸರ್‌ ಕಿಯಾನ್‌ ಶಾ ಪೋಡಿಯಂ ಫಿನಿಶ್‌ | Mumbai Teen Kiaan Shah Shines With Double Podium On Senior International Debut In Asia Series

    Racing ಏಷ್ಯಾ ಸೀರೀಸ್‌ ರೇಸಿಂಗ್‌ನಲ್ಲಿ ಭಾರತದ ಉದಯೋನ್ಮುಖ ರೇಸರ್‌ ಕಿಯಾನ್‌ ಶಾ ಪೋಡಿಯಂ ಫಿನಿಶ್‌ | Mumbai Teen Kiaan Shah Shines With Double Podium On Senior International Debut In Asia Series

    3 hours ago
  • ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು | Siddaramaiah Slams Somanna Bjp Bagalkote Bypoll Karnataka Gvd

    ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು | Siddaramaiah Slams Somanna Bjp Bagalkote Bypoll Karnataka Gvd

    3 hours ago
  • Condom ಭಾರತೀಯರ ಬೆಡ್ ರೂಂಗೆ ತಟ್ಟಿದ ಇರಾನ್ ಯುದ್ಧ ಬಿಸಿ, ಕಾಂಡೋಮ್ ಕೊರತೆಗೆ ಕಂಗಾಲು | Hormuz To Bedrooms How The Iran War Is Crippling India Condom Industry

    Condom ಭಾರತೀಯರ ಬೆಡ್ ರೂಂಗೆ ತಟ್ಟಿದ ಇರಾನ್ ಯುದ್ಧ ಬಿಸಿ, ಕಾಂಡೋಮ್ ಕೊರತೆಗೆ ಕಂಗಾಲು | Hormuz To Bedrooms How The Iran War Is Crippling India Condom Industry

    3 hours ago
  • ಬೇಸಿಗೆಯಲ್ಲಿ ಕೂಲ್ ಆಗಿ ಕಾಣಬೇಕಾ? ಟ್ರೈ ಮಾಡಿ ಕೊರಿಯನ್ ಶರ್ಟ್ ಡಿಸೈನ್ಸ್!

    ಬೇಸಿಗೆಯಲ್ಲಿ ಕೂಲ್ ಆಗಿ ಕಾಣಬೇಕಾ? ಟ್ರೈ ಮಾಡಿ ಕೊರಿಯನ್ ಶರ್ಟ್ ಡಿಸೈನ್ಸ್!

    3 hours ago
  • Home
  • ಈಗ ಕನ್ನಡ
  • Zodiac signs that sleep a lot ಈ ರಾಶಿಯವರಿಗೆ ನಿದ್ದೆಯೇ ಪಂಚಪ್ರಾಣ! ನಿಮ್ಮ ರಾಶಿ ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ | Know According To Kannada Astrology Zodiac Signs That Sleep Too Much Mrq
  • ಈಗ ಕನ್ನಡ

Zodiac signs that sleep a lot ಈ ರಾಶಿಯವರಿಗೆ ನಿದ್ದೆಯೇ ಪಂಚಪ್ರಾಣ! ನಿಮ್ಮ ರಾಶಿ ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ | Know According To Kannada Astrology Zodiac Signs That Sleep Too Much Mrq

anil7 months ago01 mins
Zodiac signs that sleep a lot ಈ ರಾಶಿಯವರಿಗೆ ನಿದ್ದೆಯೇ ಪಂಚಪ್ರಾಣ! ನಿಮ್ಮ ರಾಶಿ ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ | Know According To Kannada Astrology Zodiac Signs That Sleep Too Much Mrq

ನಿದ್ದೆಯೇ ಪಂಚಪ್ರಾಣ: ಕೆಲವು ರಾಶಿಯವರು ಇತರರಿಗಿಂತ ಹೆಚ್ಚು ನಿದ್ದೆ ಮಾಡಲು ಇಷ್ಟಪಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ಆರಾಮ ಹಾಗೂ ಒತ್ತಡ ನಿವಾರಣೆಗಾಗಿ ನಿದ್ದೆಗೆ ಮೊದಲ ಆದ್ಯತೆ ನೀಡುತ್ತಾರೆ. ಈ ಲೇಖನವು ಅತಿಯಾಗಿ ನಿದ್ದೆ ಮಾಡುವ ರಾಶಿಗಳ ಬಗ್ಗೆ ವಿವರಿಸುತ್ತದೆ.

2 Min read

Published : Sep 16 2025, 05:20 PM IST

17

ನಿದ್ದೆ

Image Credit : Social Media

ನಿದ್ದೆ

ನಿದ್ದೆ ಜೀವನದ ಪ್ರಮುಖವಾದ ಚಟುವಟಿಕೆ. ದಿನಕ್ಕೆ ಕನಿಷ್ಠ 8 ಗಂಟೆಯಾದರೂ ನಿದ್ದೆ ಮಾಡಬೇಕು. ಕೆಲವೊಮ್ಮೆ ನಿದ್ದೆ ಕಡಿಮೆಯಾದ್ರೆ ಅನಾರೋಗ್ಯವುಂಟಾಗುತ್ತದೆ. ಕೆಲವರು ನಿದ್ರಾಹೀನತೆಯಿಂದ ಬಳಲುತ್ತಾರೆ. ಆದ್ರೆ ಒಂದಿಷ್ಟು ಜನರು ಮಾತ್ರ ಅತಿಯಾಗಿ ನಿದ್ದೆ ಮಾಡುತ್ತಾರೆ.

27

ನಿದ್ದೆಗೆ ಮೊದಲ ಆದ್ಯತೆ

Image Credit : Asianet News

ನಿದ್ದೆಗೆ ಮೊದಲ ಆದ್ಯತೆ

ಕೆಲವು ರಾಶಿಯವರು ನಿದ್ದೆಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಈ ರಾಶಿಯವರಿಗೆ ನಿದ್ದೆ ಬಗ್ಗೆ ಮಾತನಾಡಿದರೂ ಕಣ್ಣು ಮುಚ್ಚಲು ಶುರು ಮಾಡ್ತಾರೆ. ಸಾಮಾನ್ಯವಾಗಿ ಎಲ್ಲರಗಿಂತ ಈ ರಾಶಿಯವರು ಅತಿಯಾಗಿ ನಿದ್ದೆ ಮಾಡುತ್ತಾರೆ. ನೆಮ್ಮದಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಇವರು ಇಡೀ ದಿನ ಲವಲವಿಕೆಯಿಂದ ಇರುತ್ತಾರೆ. ಅತಿಹೆಚ್ಚು ನಿದ್ದೆ ಮಾಡುವ ರಾಶಿಗಳು ಯಾವವು ಎಂದು ನೋಡೋಣ ಬನ್ನಿ.

37

ವೃಷಭ ರಾಶಿ

Image Credit : Getty

ವೃಷಭ ರಾಶಿ

ವೃಷಭ ರಾಶಿಯವರು ಆರಾಮ ಮತ್ತು ವಿಲಾಸಿಮಯ ಜೀವನವನ್ನು ಬಯಸುತ್ತಾರೆ. ಈ ವಿಲಾಸಿಮಯ ಜೀವನದಲ್ಲಿ ನಿದ್ದೆಯೂ ಸೇರಿರುತ್ತದೆ. ಇವರಿಗೆ ಮೆತ್ತನೆಯ ಹಾಸಿಗೆ ಮತ್ತು ದಿಂಬು ಸಿಕ್ಕರೆ ನಿದ್ದೆ ಇವರನ್ನು ಆವರಿಸುತ್ತದೆ. ಸ್ವಲ್ಪ ಸಮಯ ಸಿಕ್ಕರೂ ಸಾಕು ಇವರು ನಿದ್ದೆ ಮಾಡಲು ಹೋಗುತ್ತಾರೆ.

47

ಕರ್ಕ ರಾಶಿ

Image Credit : Getty

ಕರ್ಕ ರಾಶಿ

ಕರ್ಕ ರಾಶಿಯವರಿಗೂ ನಿದ್ದೆ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಯಾವುದೇ ಕೆಲಸಗಳಿಲ್ಲ ಅಂದ್ರೆ ನಿದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಮ್ಮೆ ನಿದ್ದೆ ಮಾಡಲು ಶುರು ಮಾಡಿದ್ರೆ ಇವರು ದೀರ್ಘಸಮಯದವರೆಗೆ ನಿದ್ರಿಸುತ್ತಾರೆ. ಹಾಗೆ ಆಳವಾದ ನಿದ್ದೆಗೆ ಜಾರುತ್ತಾರೆ. ನಿದ್ದೆ ಮಾಡುವ ಸಮಯದಲ್ಲಿ ಅಕ್ಕ-ಪಕ್ಕ ಏನಾಗ್ತಿದೆ ಅನ್ನೋದು ಈ ರಾಶಿಯವರಿಗೆ ಗೊತ್ತಾಗಲ್ಲ.

57

ಮೀನ ರಾಶಿ

Image Credit : Getty

ಮೀನ ರಾಶಿ

67

ಮಕರ ರಾಶಿ

Image Credit : Getty

ಮಕರ ರಾಶಿ

77

ಸಿಂಹ, ಕನ್ಯಾ, ವೃಶ್ಚಿಕ ಮತ್ತು ಧನು

Image Credit : stockPhoto

ಸಿಂಹ, ಕನ್ಯಾ, ವೃಶ್ಚಿಕ ಮತ್ತು ಧನು

ಇನ್ನು ಸಿಂಹ, ಕನ್ಯಾ, ವೃಶ್ಚಿಕ ಮತ್ತು ಧನು ರಾಶಿಯವರು ಸಹ ನಿದ್ದೆಗಾಗಿ ಹಾತೊರೆಯುತ್ತಾರೆ. ಈ ರಾಶಿಯುವರು ನಿದ್ದೆ ಮೇಲೆ ಅತಿಯಾದ ವ್ಯಾಮೋಹವನ್ನು ಹೊಂದಿರುತ್ತಾರೆ. Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಸಿನಿಮಾ ಟಿಕೆಟ್ ದರ ಇಳಿಕೆ ವಿರುದ್ಧ ಅರ್ಜಿ: ಹೈಕೋರ್ಟ್​​ನಲ್ಲಿ ನಡೆದ ವಾದ-ಪ್ರತಿವಾದ ಹೀಗಿತ್ತು
Next: ಆಟೋ-ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಭೀಕರ ಅಪಘಾತ; ಬೆಚ್ಚಿ ಬೀಳಿಸುವಂತಿದೆ ಸಿಸಿಟಿವಿ ದೃಶ್ಯ

Leave a Reply Cancel reply

Your email address will not be published. Required fields are marked *

Related News

ದಿನ ಭವಿಷ್ಯ : ಇಂದು ಈ ರಾಶಿಯವರಿಗೆ ತಮ್ಮ ವ್ಯವಹಾರದ ಆಳ ಸ್ಪಷ್ಟವಾಗಿ ಅರ್ಥವಾಗಲಿದೆ

ದಿನ ಭವಿಷ್ಯ : ಇಂದು ಈ ರಾಶಿಯವರಿಗೆ ತಮ್ಮ ವ್ಯವಹಾರದ ಆಳ ಸ್ಪಷ್ಟವಾಗಿ ಅರ್ಥವಾಗಲಿದೆ

anil2 hours ago 0
UKP Project Karnataka: ಸಂಸದ ಗೋವಿಂದ ಕಾರಜೋಳ ಹಾಕಿರುವ ಸವಾಲು ಹಾಸ್ಯಾಸ್ಪದ: ಸಚಿವ ಎಂ.ಬಿ.ಪಾಟೀಲ | Mb Patil Slams Mp Karjol Ukp Project Debate Bagalkote Bypoll Gvd

UKP Project Karnataka: ಸಂಸದ ಗೋವಿಂದ ಕಾರಜೋಳ ಹಾಕಿರುವ ಸವಾಲು ಹಾಸ್ಯಾಸ್ಪದ: ಸಚಿವ ಎಂ.ಬಿ.ಪಾಟೀಲ | Mb Patil Slams Mp Karjol Ukp Project Debate Bagalkote Bypoll Gvd

anil2 hours ago 0
Racing ಏಷ್ಯಾ ಸೀರೀಸ್‌ ರೇಸಿಂಗ್‌ನಲ್ಲಿ ಭಾರತದ ಉದಯೋನ್ಮುಖ ರೇಸರ್‌ ಕಿಯಾನ್‌ ಶಾ ಪೋಡಿಯಂ ಫಿನಿಶ್‌ | Mumbai Teen Kiaan Shah Shines With Double Podium On Senior International Debut In Asia Series

Racing ಏಷ್ಯಾ ಸೀರೀಸ್‌ ರೇಸಿಂಗ್‌ನಲ್ಲಿ ಭಾರತದ ಉದಯೋನ್ಮುಖ ರೇಸರ್‌ ಕಿಯಾನ್‌ ಶಾ ಪೋಡಿಯಂ ಫಿನಿಶ್‌ | Mumbai Teen Kiaan Shah Shines With Double Podium On Senior International Debut In Asia Series

anil3 hours ago 0
ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು | Siddaramaiah Slams Somanna Bjp Bagalkote Bypoll Karnataka Gvd

ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು | Siddaramaiah Slams Somanna Bjp Bagalkote Bypoll Karnataka Gvd

anil3 hours ago 0
all rights reserved kannadaprajavani.in@2025 Powered By BlazeThemes.