Headlines

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ರಾಜಾರೋಷವಾಗಿ ಲಾಂಗು, ಮಚ್ಚು ಹಿಡಿದು ಓಡಾಡ್ತಿರುವ ಪುಢಾರಿಗಳು, ವಿಡಿಯೋ ವೈರಲ್

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ರಾಜಾರೋಷವಾಗಿ ಲಾಂಗು, ಮಚ್ಚು ಹಿಡಿದು ಓಡಾಡ್ತಿರುವ ಪುಢಾರಿಗಳು, ವಿಡಿಯೋ ವೈರಲ್


ಬೆಳಗಾವಿ, ಸೆಪ್ಟೆಂಬರ್ 17: ಬೆಳಗಾವಿಯಲ್ಲಿ ಡಿಸಿಸಿ ಚುನಾವಣೆ ಹಿನ್ನೆಲೆ ಪತ್ತಿನ ಸಹಕಾರಿ ಸಂಘ ಸದಸ್ಯರ ಕಾವಲು ಕಾಯಲು ರಾಜಾರೋಷವಾಗಿ ರಾಜಾರೋಷವಾಗಿ, ಮಚ್ಚು ಓಡಾಡುತ್ತಿರುವುದು ಕಂಡುಬಂದಿದೆ. . ಡಿಸಿಸಿ ಬ್ಯಾಂಕ್ ಕತ್ತಿ, ಜಾರಕಿಹೊಳಿ‌ ನಡುವೆ ಜಿದ್ದಾಜಿದ್ದಿ. ವಿರೋಧಿ ವಿರೋಧಿ ಬಣ ಮಾಡಬಾರದೆಂದು ಈ ರೀತಿ ಕಾಯುತ್ತಿದ್ದಾರೆ. ಮತ್ತೊಂದೆಡೆ, ಮಚ್ಚು ಹಿಡಿದು ಓಡಾಡುತ್ತಿರುವವರ ವಿರುದ್ಧ ಕ್ರಮಕ್ಕೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *