Headlines

ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಬೆರೆಸಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ | Natural Pest Control Mop Your Way To A Cockroach And Lizard Free Home

ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಜಿರಲೆಗಳು ಮತ್ತು ಹಲ್ಲಿಗಳು ಕಾಣಿಸಿಕೊಳ್ಳುವುದರಿಂದ ಕೆಲವರು ಪದೇ ಪದೇ ಆ ಕಡೆ ನೋಡುತ್ತಾ, ಸ್ನಾನವನ್ನು ಸರಿಯಾಗಿ ಮಾಡದೆ, ಅಡುಗೆಯ ಕಡೆ ಗಮನಹರಿಸದೆ ಓಡಿ ಬರುವುದನ್ನು ನಾವೆಲ್ಲಾ ನೋಡಿದ್ದೇವೆ. ನಿಮಗೆ ಗೊತ್ತಿದೆಯೋ, ಇಲ್ಲವೋ ಈ ಕೀಟಗಳು ರಾತ್ರಿ ವೇಳೆ ಹೆಚ್ಚು ಸಕ್ರಿಯವಾಗಿರುತ್ತವೆ. ಪದೇ ಪದೇ ಸ್ವಚ್ಛಗೊಳಿಸುತ್ತಿದ್ದರೂ ಸಹ ಇವುಗಳನ್ನ ಮನೆಯಿಂದ ಓಡಿಸುವುದೇ ಸವಾಲಿನ ಕೆಲಸವಾಗುತ್ತದೆ. ಇನ್ನೇಲೆ ಆ ಟೆನ್ಷನ್ ನಿಮಗೆ ಇರುವುದಿಲ್ಲ. ಯಾಕಂತೀರಾ?. ನೆಲ ಒರೆಸುವಾಗ ಕೆಲವು ಸಾಮಾನ್ಯ ಅಡುಗೆಮನೆ ಪದಾರ್ಥವನ್ನ ನೀರಿನಲ್ಲಿ ಬೆರೆಸುವುದರಿಂದ ಜಿರಲೆಗಳು, ಹಲ್ಲಿಗಳು ಮನೆಯಿಂದ ದೂರವಿರುತ್ತವೆ. ಈ ಮನೆಮದ್ದು ಬಹಳ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಇದು ಮನೆಯನ್ನು ಸ್ವಚ್ಛಗೊಳಿಸುವುದಲ್ಲದೆ, ಅನಗತ್ಯ ಕೀಟಗಳನ್ನು ಸಹ ತೊಡೆದುಹಾಕುತ್ತದೆ.

Source link

Leave a Reply

Your email address will not be published. Required fields are marked *