ಬೆಂಗಳೂರು, ಸೆಪ್ಟೆಂಬರ್ 18: ರಸ್ತೆ ರಸ್ತೆ ಗುಂಡಿಗಳು ಚರ್ಚೆಗೆ ಗ್ರಾಸವಾಗಿದ್ದು, ಮೋಹನ್ ದಾಸ್, ರಾಜೇಶ್ ಯಾಬಾಜಿ ಸೇರಿದಂತೆ ಹಲವು ದಿಗ್ಗಜರು ಇದರ ಬಗ್ಗೆ ಧ್ವನಿ. ಕಳೆದ 9 ವರ್ಷಗಳಿಂದ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಬಕ್ ಕಂಪನಿ ನಡೆಸುತ್ತಿರುವ ರಾಜೇಶ್ ಯಾಬಾಜಿ ರಸ್ತೆ ಗುಂಡಿಗಳ ದುಸ್ಥಿತಿ ನೋಡಿ ಬೇಸರ. ಕಳೆದ 5 ವರ್ಷಗಳಿಂದ ರಸ್ತೆಯ ಸ್ಥಿತಿಯಲ್ಲಿ ಬದಲಾವಣೆಗಳಾಗದ ಕಾರಣ ಕಂಪನಿ ಸ್ಥಳಾಂತರಕ್ಕೆ. ಹಿನ್ನೆಲೆಯಲ್ಲಿ tv9 ‘ಏನ್ ರೋಡ್’ ಎಂಬ ಅಭಿಯಾನದ ಮೂಲಕ ಪಣತ್ತೂರು ರಸ್ತೆಯಲ್ಲಿರುವ ಗುಂಡಿಗಳ ಕುರಿತು ವಿಸ್ತ್ರತ ವರದಿ. ಅದರ ಇಲ್ಲಿದೆ.