ಜಾತಿ ಗಣತಿ 2.0: ಕಾಂಗ್ರೆಸ್ ಒಳಸಂಘರ್ಷ, 331ರ ರಹಸ್ಯ, ಬಿಜೆಪಿಗೆ ಹೊಸ ಅಸ್ತ್ರ! | Caste Census 2 0 Congress Conflict 331 Secret Suh

ಜಾತಿ ಗಣತಿ 2.0: ಕಾಂಗ್ರೆಸ್ ಒಳಸಂಘರ್ಷ, 331ರ ರಹಸ್ಯ, ಬಿಜೆಪಿಗೆ ಹೊಸ ಅಸ್ತ್ರ! | Caste Census 2 0 Congress Conflict 331 Secret Suh

ಜಾತಿ ಗಣತಿ 2.0 ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಒಳಗೇ ಸಂಘರ್ಷ, ಲಿಂಗಾಯತ-ಒಕ್ಕಲಿಗರ ಅಸಮಾಧಾನ, ಹಿಂದುಳಿದ ಆಯೋಗದಲ್ಲೂ ಭಿನ್ನಮತ. ಸಿದ್ದರಾಮಯ್ಯ ಪಟ್ಟು ಬಿಡದೆ ಸಮೀಕ್ಷೆಗೆ ಆದೇಶ ಹೊರಡಿಸಿದ್ರೂ, ಗೊಂದಲ-ವಿರೋಧ ಹೆಚ್ಚಾಗಿದೆ. ಬಿಜೆಪಿಗೆ ಇದು ಹೊಸ ರಾಜಕೀಯ ಅಸ್ತ್ರವಾಗಿ, ಕೈ-ಕಮಲ ಕದನ ತೀವ್ರಗೊಳ್ಳುತ್ತಿದೆ. ಜಾತಿ ಸಮೀಕ್ಷೆ ಸರ್ಕಾರಕ್ಕೆ ಮೈಲುಗೈ, ಆದರೆ ಅಸಮಾಧಾನದ ಅಗ್ನಿಕುಂಡ ಇನ್ನೂ ಧಗಧಗಿಸಿದೆ.”

Source link

Leave a Reply

Your email address will not be published. Required fields are marked *