Headlines

ಲಂಡನ್‌ಗೆ ಹಾರಿದ Rocking Star Yash; 'ಟಾಕ್ಸಿಕ್'‌ ಕಥೆ ಏನಾಯ್ತು?

ಲಂಡನ್‌ಗೆ ಹಾರಿದ Rocking Star Yash; 'ಟಾಕ್ಸಿಕ್'‌ ಕಥೆ ಏನಾಯ್ತು?



<p>ಕೆಜಿಎಫ್ ಗ್ಲೋಬಲ್ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ಯಶ್ ತುಂಬಾನೇ ಸಮಯ, ಶ್ರಮ ಹಾಕಿ ರೆಡಿ ಮಾಡ್ತಾ ಇರೋ ಗ್ಲೋಬಲ್ ಪ್ರಾಜೆಕ್ಟ್ ಟಾಕ್ಸಿಕ್. &nbsp;ಸ್ಯಾಂಡಲ್​ವುಡ್​ನಿಂದ ಹಿಡಿದು ಹಾಲಿವುಡ್ ತನಕ ಅದ್ಭುತ ಕಲಾವಿದರು ಮತ್ತು ತಂತ್ರಜ್ಞರು ಸೇರಿ ರೆಡಿ ಮಾಡ್ತಾ ಇರೋ ಈ ಸಿನಿಮಾ ಇನ್ನೇನು ಅಂತಿಮ ಹಂತಕ್ಕೆ ಬಂದಿದೆ. ಸದ್ಯ ಲಂಡನ್​​ನಲ್ಲಿ ಬರೊಬ್ಬರಿ 45 ದಿನಗಳ ಶೆಡ್ಯೂಲ್ ಮುಕ್ತಾಯಗೊಂಡಿದೆ.</p>



Source link

Leave a Reply

Your email address will not be published. Required fields are marked *