Skip to content
February 17, 2026
  • Employees ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್, ₹20 ಕೋಟಿ ಖರ್ಚು | Hilite Group Surprises Staff With 47 Luxury Cars Gift 20 Crore Employee Reward
  • ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ
  • ನಾಳೆ 18 ಫೆಬ್ರವರಿ ಈ ರಾಶಿ ಜನರಿಗೆ ಕೆಟ್ಟ ದಿನ, ಅಶುಭ
  • ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Employees ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್, ₹20 ಕೋಟಿ ಖರ್ಚು | Hilite Group Surprises Staff With 47 Luxury Cars Gift 20 Crore Employee Reward

    Employees ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್, ₹20 ಕೋಟಿ ಖರ್ಚು | Hilite Group Surprises Staff With 47 Luxury Cars Gift 20 Crore Employee Reward

    5 minutes ago
  • ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ

    ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ

    6 minutes ago
  • ನಾಳೆ 18 ಫೆಬ್ರವರಿ ಈ ರಾಶಿ ಜನರಿಗೆ ಕೆಟ್ಟ ದಿನ, ಅಶುಭ

    ನಾಳೆ 18 ಫೆಬ್ರವರಿ ಈ ರಾಶಿ ಜನರಿಗೆ ಕೆಟ್ಟ ದಿನ, ಅಶುಭ

    8 minutes ago
  • ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

    ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

    9 minutes ago
  • ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್’ನಲ್ಲಿ ಭದ್ರತಾ ವೈಫಲ್ಯ: ಬೆಂಗಳೂರು ಸ್ಟಾರ್ಟಪ್‌ನ ಕೋಟಿ ಮೌಲ್ಯದ ಎಐ ಸಾಧನ ಕಳ್ಳತನ! | India Ai Impact Summit Security Breach Neosapien Ceo Device Theft Sat

    ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್’ನಲ್ಲಿ ಭದ್ರತಾ ವೈಫಲ್ಯ: ಬೆಂಗಳೂರು ಸ್ಟಾರ್ಟಪ್‌ನ ಕೋಟಿ ಮೌಲ್ಯದ ಎಐ ಸಾಧನ ಕಳ್ಳತನ! | India Ai Impact Summit Security Breach Neosapien Ceo Device Theft Sat

    10 minutes ago
  • ‘ಕಾಂತಾರ’ ರೀತಿ ಮೂಡಿಬರುತ್ತಿದೆ ‘ರಾಜನಿವಾಸ’ ಸಿನಿಮಾ; ಇಲ್ಲಿದೆ ಟ್ರೇಲರ್

    ‘ಕಾಂತಾರ’ ರೀತಿ ಮೂಡಿಬರುತ್ತಿದೆ ‘ರಾಜನಿವಾಸ’ ಸಿನಿಮಾ; ಇಲ್ಲಿದೆ ಟ್ರೇಲರ್

    11 minutes ago
  • Home
  • ಈಗ ಕನ್ನಡ
  • 25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ! | The Exorcist Horror Movie Box Office Collection 3858 Crore Rupees Worldwide Mrq
  • ಈಗ ಕನ್ನಡ

25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ! | The Exorcist Horror Movie Box Office Collection 3858 Crore Rupees Worldwide Mrq

anil5 months ago01 mins
25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ! | The Exorcist Horror Movie Box Office Collection 3858 Crore Rupees Worldwide Mrq

ಹಾರರ್ ಸಿನಿಮಾ ಇಂದಿಗೂ ವಿಶ್ವದ ಅತ್ಯಂತ ಭಯಾನಕ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಶಾಪಗ್ರಸ್ಥ ಎಂದು ಕರೆಯಲ್ಪಡುವ ಈ ಚಿತ್ರವು ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿತ್ತು ಮತ್ತು ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಸುಮಾರು 3800 ಕೋಟಿ ರೂ. ಗಳಿಸಿತ್ತು. 

2 Min read

Published : Sep 21 2025, 03:10 PM IST

16

ಹಾರರ್‌ ಸಿನಿಮಾ

Image Credit : The Exorcist

ಹಾರರ್‌ ಸಿನಿಮಾ

ಹಾರರ್‌ ಸಿನಿಮಾಗಳು ಸಿನಿಲೋಕದಲ್ಲಿ ತನ್ನದೇ ವಿಶೇಷ ಮತ್ತು ವಿಭಿನ್ನ ಪ್ರೇಕ್ಷಕರನ್ನು ಹೊಂದಿವೆ. ಹಾಗಾಗಿ ಯಾವುದೇ ಹಾರರ್ ಸಿನಿಮಾ ಬಿಡುಗಡೆಯಾದ್ರೂ ಥಿಯೇಟರ್ ಪ್ರೇಕ್ಷಕರಿಂದು ತುಂಬಿರುತ್ತವೆ. ಆರಂಭದಲ್ಲಿ ಈ ಸಿನಿಮಾ ಕೇವಲ 25 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ನಂತರ ವಿಶ್ವದಾದ್ಯಂತ ಬಿಡುಗಡೆಯಾಗಿ 3800 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

26

ಕಾಮಿಡಿ ಮಿಶ್ರಿತ ಹಾರರ್ ಸಿನಿಮಾ

Image Credit : The Exorcist Trailer

ಕಾಮಿಡಿ ಮಿಶ್ರಿತ ಹಾರರ್ ಸಿನಿಮಾ

ಕಳೆದ ವರ್ಷ ಸ್ತ್ರೀ ಮತ್ತು ಮಂಜ್ಯ ಕಾಮಿಡಿ ಮಿಶ್ರಿತ ಹಾರರ್ ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ವರ್ಷ ಕನ್ನಡದ ಸು ಫ್ರಂ ಸೋ ಸಿನಿಮಾ ಸಹ ಇದೇ ಜಾನರ್ ಕಥೆಯನ್ನು ಹೊಂದಿತ್ತು. ಕೇವಲ 3 ರಿಂದ 4 ಕೋಟಿ ಬಜೆಟ್ ಸು ಫ್ರಂ ಸೋ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇಂದು ನಾವು ಹೇಳುತ್ತಿರೋದು 51 ವರ್ಷದ ಹಿಂದೆ ಬಿಡುಗಡೆಯಾಗಿತ್ತು.

36

The Exorcist ಹಾರರ್ ಸಿನಿಮಾ

Image Credit : Social Media

The Exorcist ಹಾರರ್ ಸಿನಿಮಾ

1973ರಲ್ಲಿ ಬಿಡುಗಡೆಯಾದ The Exorcist ಹಾರರ್ ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಿರಲಿಲ್ಲ. ಥಿಯೇಟರ್‌ನಲ್ಲಿ ಒಂಟಿಯಾಗಿ ಈ ಸಿನಿಮಾ ನೋಡಿದ್ರೆ ನಿಮ್ಮ ಹಾರ್ಟ್‌ಬೀಟ್ ಸದ್ದು ನಿಮಗೆ ಕೇಳಿಸುತ್ತದೆ. ಈ ಚಿತ್ರದಿಂದ ನಿಮ್ಮಲ್ಲಿ ಹುಟ್ಟಿದ ಭಯ ನಿದ್ದೆ ಮಾಡಲು ಸಾಧ್ಯವಾಗದಂತೆ ಮಾಡುತ್ತದೆ. ಈ The Exorcist ಸಿನಿಮಾವನ್ನು ಶಾಪಗ್ರಸ್ಥ ಚಿತ್ರ ಅಂತಾನೂ ಕರೆಯಲಾಗುತ್ತದೆ.

46

ವಿಶ್ವದ ಅತ್ಯಂತ ಭಯಾನಕ ಸಿನಿಮಾ

Image Credit : Social Media

ವಿಶ್ವದ ಅತ್ಯಂತ ಭಯಾನಕ ಸಿನಿಮಾ

ವಿಶ್ವದ ಅತ್ಯಂತ ಭಯಾನಕ ಸಿನಿಮಾಗಳಲ್ಲಿ ಒಂದಾಗಿರುವ The Exorcist ಹಲವು ದೇಶಗಳಲ್ಲಿ ಬ್ಯಾನ್ ಸಹ ಮಾಡಲಾಗಿತ್ತು. ವಿಲಿಯಂ ಪೀಟರ್ ಅವರ ಕಾದಂಬರಿಯನ್ನು ಆಧರಿಸಿರುವ ಈ ಹಾರರ್ ಸಿನಿಮಾವನ್ನು ಐರ್ಲೆಂಡ್, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ನಿಷೇಧಿಸಲಾಗಿತ್ತು. ಈ ಸಿನಿಮಾಗೆ ಐಎಂಡಿಬಿ 8.2 ರೇಟಿಂಗ್ ನೀಡಿದೆ.

56

ಚಿತ್ರದ ಕಥೆ ಏನು?

Image Credit : Social Media

ಚಿತ್ರದ ಕಥೆ ಏನು?

66

 ₹3,858.94 ಕೋಟಿ ರೂಪಾಯಿ

Image Credit : Social Media

₹3,858.94 ಕೋಟಿ ರೂಪಾಯಿ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಮೈಸೂರು ದಸರಾ: ಕೆಎಸ್​​ಆರ್​ಟಿಸಿಯಿಂದ 2300ಕ್ಕೂ ಹೆಚ್ಚು ವಿಶೇಷ ಬಸ್ ಸೌಲಭ್ಯ, ಪ್ರವಾಸಿಗರಿಗೆ ಸ್ಪೆಷಲ್‌ ಪ್ಯಾಕೇಜ್‌!​​​​​
Next: ಬೇಲೂರು ಗಣಪತಿಗೆ ಚಪ್ಪಲಿ ಇಡಲು ಮಾನಸಿಕ ಅಸ್ವಸ್ಥೆ; CCTV ಮುಂದೆ ಮುಖಮುಚ್ಚಿಕೊಳ್ಳಲು ಬುದ್ಧಿ ಇದೆ- ಸಿ.ಟಿ. ರವಿ | Belur Ganpati Incident Ct Ravi Alleges Conspiracy Behind Woman S Act Sat Intl

Leave a Reply Cancel reply

Your email address will not be published. Required fields are marked *

Related News

Employees ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್, ₹20 ಕೋಟಿ ಖರ್ಚು | Hilite Group Surprises Staff With 47 Luxury Cars Gift 20 Crore Employee Reward

Employees ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್, ₹20 ಕೋಟಿ ಖರ್ಚು | Hilite Group Surprises Staff With 47 Luxury Cars Gift 20 Crore Employee Reward

anil5 minutes ago 0
ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ

ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ

anil6 minutes ago 0
ನಾಳೆ 18 ಫೆಬ್ರವರಿ ಈ ರಾಶಿ ಜನರಿಗೆ ಕೆಟ್ಟ ದಿನ, ಅಶುಭ

ನಾಳೆ 18 ಫೆಬ್ರವರಿ ಈ ರಾಶಿ ಜನರಿಗೆ ಕೆಟ್ಟ ದಿನ, ಅಶುಭ

anil8 minutes ago 0
ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

anil9 minutes ago 0
all rights reserved kannadaprajavani.in@2025 Powered By BlazeThemes.