Headlines

ನಾಳೆಯಿಂದ ಜಾತಿಗಣತಿ: ಸಮೀಕ್ಷೆ ವೇಳೆ ನೀವು ಈ 60 ಪ್ರಶ್ನೆಗಳಿಗೆ ಉತ್ತರ ನೀಡಲು ಸಜ್ಜಾಗಿರಿ

ನಾಳೆಯಿಂದ ಜಾತಿಗಣತಿ: ಸಮೀಕ್ಷೆ ವೇಳೆ  ನೀವು ಈ 60 ಪ್ರಶ್ನೆಗಳಿಗೆ ಉತ್ತರ ನೀಡಲು ಸಜ್ಜಾಗಿರಿ


ಬೆಂಗಳೂರು, (ಸೆಪ್ಟೆಂಬರ್ 21): ಹಲವು ಗೊಂದಲ, ಗದ್ದಲ ವಿರೋಧಗಳ ನಡುವೆಯೂ (ಸೆಪ್ಟೆಂಬರ್ 24) ಕರ್ನಾಟಕದಲ್ಲಿ (ಕರ್ನಾಟಕ ಜಾತಿ ಜನಗಣತಿ) . ಸಮುದಾಯಗಳ ತೀವ್ರ ಒತ್ತಡಕ್ಕೆ ಸರ್ಕಾರ ಜಾತಿಗಣತಿ ಹಿಂದೂ ಕ್ರೈಸ್ತಗೆ ಕೊಕ್. ಜೊತೆ ಜೊತೆ ನಾನಾ ಜಾತಿ ಉಲ್ಲೇಖಕ್ಕೆ ಬ್ರೇಕ್. ತೀವ್ರ ವಿರೋಧ ವ್ಯಕ್ತವಾದ ರಾಜ್ಯ ಹಿಂದುಳಿದ ಜಾತಿ ಗಣತಿಯಿಂದ ಗಣತಿಯಿಂದ 33 ಜಾತಿಗಳನ್ನು. ಇನ್ನು ಆಯಾ ಮುಖಂಡರುಗಳು, ಸ್ವಾಮೀಜಿಗಳು ಸಭೆ ಮಾಡಿ ಜಾತಿ ಕಲಂನಲ್ಲಿ ಬರೆಯಿಸಬೇಕೆಂದು ಈಗಾಗಲೇ ಕರೆ, ಜಾತಿಗಣತಿಗೆಂದು ನಿಮ್ಮ ಬರುವವರಿಗೆ ಬರೋಬ್ಬರಿ 60 ಪ್ರಶ್ನೆಗಳಿಗೆ. ಹಾಗೇ ಯಾವೆಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಬೇಕೆಂಬ ಕೆಳಗಿನಂತಿದೆ.

ಬೇಕಾಗುವ ದಾಖಲಾತಿಗಳು

  • ರೇಷನ್.
  • ಮನೆಯಲ್ಲಿ ಇರುವ ಸದಸ್ಯರ ಆಧಾರ್.
  • ಆಧಾರ್ ಕಾರ್ಡಿಗೆ ಆಗಿರುವ ಮೊಬೈಲ್ ನಂಬರ್
  • ಐಡಿ ಕಾರ್ಡ್

ಇದನ್ನೂ ಓದಿ: ಜಾತಿಗಣತಿ ಗೊಂದಲ: ಕ್ರಿಶ್ಚಿಯನ್ ಉಪ- ಜಾತಿಗಳ ಹೆಸರು ಕೈಬಿಟ್ಟ ಕೈಬಿಟ್ಟ

60 60

  1. ಮುಖ್ಯಸ್ಥರ ಹೆಸರು
  2. ತಂದೆಯ
  3. ತಾಯಿಯ
  4. ಕುಟುಂಬದ
  5. ಮನೆ
  6. ಮೊಬೈಲ್
  7. ಕಾರ್ಡ್ ಸಂಖ್ಯೆ
  8. ಆದಾರ್
  9. ಮತದಾರರ ಚೀಟಿ ಸಂಖ್ಯೆ
  10. ಒಟ್ಟು ಸದಸ್ಯರು
  11. ಧರ್ಮ
  12. ಜಾತಿ /
  13. ಜಾತಿ ವರ್ಗ (sc/st/obc/ಸಾಮಾನ್ಯ/ಇತರ)
  14. ಜಾತಿ ಪತ್ರ ಇದೆಯೇ?
  15. . ಪತ್ರ ಸಂಖ್ಯೆ
  16. . ಜನ್ಮ
  17. . ವಯಸ್ಸು
  18. ಲಿಂಗ (ಪುರುಷ/ಸ್ತ್ರೀ/ಇತರೆ)
  19. ವೈವಾಹಿಕ
  20. ಜನ್ಮ
  21. ವಿದ್ಯಾಭ್ಯಾಸದ
  22. ಮನೆಯಲ್ಲಿ ಬಲ್ಲವರು ಎಷ್ಟು?
  23. ಮಕ್ಕಳು ಹೋಗುತ್ತಿದ್ದಾರೆಯೇ?
  24. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)
  25. ಮನೆಯಲ್ಲಿ ಬಿಟ್ಟವರು ಇದೆಯೇ?
  26. ಮುಖ್ಯ ಉದ್ಯೋಗ
  27. ಎಷ್ಟು ಉದ್ಯೋಗದಲ್ಲಿದ್ದಾರೆ?
  28. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)
  29. ನಿರುದ್ಯೋಗಿಗಳು?
  30. ದಿನಸಿ
  31. ತಿಂಗಳ
  32. ತಿಂಗಳ
  33. ಸಾಲ?
  34. ಬಿಪಿಎಲ್ ಕಾರ್ಡ್?
  35. ಪಿಂಚಣಿ?
  36. ಒಟ್ಟು
  37. ಕೃಷಿ/ನಿವಾಸಿ?
  38. ಮನೆ/ಬಾಡಿಗೆ?
  39. ಮನೆಯ ಪ್ರಕಾರ (ಕಚ್ಚಾ/ಪಕ್ಕಾ)
  40. ವಿದ್ಯುತ್ ಇದೆಯೇ?
  41. ನೀರಿನ ಮೂಲ
  42. ಶೌಚಾಲಯ?
  43. ಮನೆಯಲ್ಲಿ ಕೊಠಡಿಗಳು?
  44. ಇಂಟರ್ನೆಟ್/ಮೊಬೈಲ್ ಸೌಲಭ್ಯ?
  45. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?
  46. ರೇಷನ್ ಸಿಗುತ್ತಿದೆಯೇ?
  47. ವಸತಿ ಲಾಭ ಪಡೆದಿದ್ದೀರಾ?
  48. ವಿದ್ಯಾರ್ಥಿವೇತನ?
  49. ಮೀಸಲಾತಿ ಪಡೆದಿದ್ದೀರಾ?
  50. ಆರೋಗ್ಯ ಲಾಭ ಇದೆಯೇ?
  51. ಮನೆಯಲ್ಲಿ ಇದೆಯೇ?
  52. ಅಂಗವಿಕಲರು?
  53. ಹಿರಿಯ ನಾಗರಿಕರು (೬೦+) ಇದೆಯೇ?
  54. ಆರು ಮಕ್ಕಳು ಎಷ್ಟು?
  55. ಯುವಕರು (೧೮ -) ಎಷ್ಟು?
  56. ಯಾವುದೇ ಸಂಘ/ಸಂಸ್ಥೆಯಲ್ಲಿ?
  57. ಮನೆಯಲ್ಲಿ ಮತದಾರರು ಎಷ್ಟು?
  58. ಮತದಾನ?
  59. ಜಾತಿ ಮೇಲೆ ಬೇಧಭಾವ?
  60. ಜಾತಿ ನಿಮಗೆ ಏನು?

ಸೋಮವಾರದಿಂದ ಪ್ರಾರಂಭವಾಗುವ ಗಣತಿ ಈ ಮೇಲಿನ 60 ಪ್ರಶ್ನೆಗಳಿಗೆ ಉತ್ತರ ನೀಡಲು ತಯಾರಿ ಮಾಡಿಕೊಳ್ಳಿ

ಪ್ರಕಟಿಸಲಾಗಿದೆ – ಮಧ್ಯಾಹ್ನ 3:56, ಸೂರ್ಯ, 21 ಸೆಪ್ಟೆಂಬರ್ 25



Source link

Leave a Reply

Your email address will not be published. Required fields are marked *