ಚಾಮರಾಜನಗರ, ಸೆಪ್ಟೆಂಬರ್ 21: ಸಮಾಜ ಎಷ್ಟೇ ಹೊಂದಿದರೂ, ನಾಗರಿಕತೆ ಎಷ್ಟೇ ಮುಂದುವರೆದಿದ್ದರೂ ನಮ್ಮ ಕೆಲವೊಂದಿಷ್ಟು ಅನಿಷ್ಟ ಪದ್ಧತಿಗಳು ಇಂದಿಗೂ. ಇದಕ್ಕೆ ಉದಾಹರಣೆಯಂತಿರುವ ಘಟನೆಯೊಂದು ಚಾಮರಾಜನಗರದ ಬೆಂಡರವಾಡಿಯಲ್ಲಿ, ಚೀಟಿ ಹಣ ಕೇಳಿದ್ರ ಎಂಬ ಕಾರಣಕ್ಕೆ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ((ಸಾಮಾಜಿಕ ಹೊರಗಿಡುವುದು). ಕೇವಲ 5000 ರೂ. ಹಣ ಹಣ ಕೇಳಿದ್ದಕ್ಕೆ ಬಹಿಷ್ಕಾರ ಹಾಕಲಾಗಿದ್ದು, ಈ ಅನಿಷ್ಟ ಪದ್ಧತಿಯ ಬೇಸತ್ತು ರವಿ ಎಂಬವರ ಕುಟುಂಬಸ್ಥರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ