ನವರಾತ್ರಿಯ ಎರಡನೇ ದಿನವೂ 2025 ರ ಸೆಪ್ಟೆಂಬರ್ 23, ಮಂಗಳವಾರದ ದಿನದ ರಾಶಿ ಭವಿಷ್ಯವನ್ನು ಜ್ಯೋತಿಷಿ. ಬಸವರಾಜ ಗುರೂಜಿ ಈ ವಿಡಿಯೋದಲ್ಲಿ. ದಿನ ದಿನ ವಿಶ್ವಾವವಸು, ದಕ್ಷಿಣಾಯನ, ಆಶ್ವೀಜ, ಶರದೃತು, ಶುಕ್ಲ, ಬಿದಿಗೆ, ಹಸ್ತ, ಬ್ರಹ್ಮಯೋಗ ಬಾಲವ ಕರಣ. ರಾಹುಕಾಲ 3:14 ರಿಂದ 4:45 ರವರೆಗೆ. ಸಂಕಲ್ಪ ಕಾಲ 10:41 ರಿಂದ 12:21 ರವರೆಗೆ.