Video: ದೂರದ ಊರಿನಲ್ಲಿ ವಾಸಿಸುವ ಹುಡುಗರ ವ್ಯಥೆ ಇದು; ಮನೆಗೆ ಹೋದ್ರೆ ಅಮ್ಮ ಹೇಳುವ ಕೆಲಸ

Video: ದೂರದ ಊರಿನಲ್ಲಿ ವಾಸಿಸುವ ಹುಡುಗರ ವ್ಯಥೆ ಇದು; ಮನೆಗೆ ಹೋದ್ರೆ ಅಮ್ಮ ಹೇಳುವ ಕೆಲಸ


ಕೆಲ ಅಮ್ಮಂದಿರೇ ((ತಾಯಿ) ಹಾಗೆ, ಮಗಳೋ ಅಥವಾ ಮಗನೋ ಕುಳಿತುಕೊಂಡಿದ್ರೆ ಏನಾದ್ರೂ ಕೆಲಸ. ಆ ಕೆಲಸ ನನ್ನಿಂದ ಅಂದ್ರೆ ಸಾಕು, ಮಂಗಳಾರತಿ. ಹೇಳಿದ್ರೂ ಹೇಳಿದ್ರೂ ಸರಿ ಅಮ್ಮ ಎಲ್ಲಾ ಕೆಲಸವನ್ನು ಚಾಚು ತಪ್ಪದೇ ಮಾಡುವ. ಇದೀಗ ಮುಂಬೈಯಿಂದ (ಮುಂಬೈ) ರಜೆ ತೆಗೆದುಕೊಂಡು ಮನೆಗೆ ಬಂದ ಅಮ್ಮ ರೆಸ್ಟ್ ಮಾಡಲು ಬಿಡದೇ ಕೆಲಸ. ಮುಂಜಾನೆ 3 ಗಂಟೆಗೆ ಮನೆ ತಲುಪಿದ ಯುವಕ ರೆಸ್ಟ್ ಮಾಡದೇ ಅಮ್ಮನ ಹೇಳಿದ. ಈ ವಿಡಿಯೋ ಸೋಶಿಯಲ್ ಸಿಕ್ಕಾಪಟ್ಟೆ ಆಗಿದೆ.

ಈ ವಿಡಿಯೋವನ್ನು ಗೆಹ್ಲೋಟ್‌ (ನಿಶಾಂತ್ ಗಹ್ಲೋಟ್) ಹೆಸರಿನ ಖಾತೆಯಲ್ಲಿ ಶೇರ್, ನನ್ನ ಸಹೋದರ ಪ್ರಯಾಣ ಬೆಳೆಸಿದ್ದು, ಕೆಲಸದ ವಿರಾಮಕ್ಕಾಗಿ, ಬದಲಾಗಿ ಇದಕ್ಕಾಗಿ ನಾನು ಎಂದು ಶೀರ್ಷಿಕೆಯಲ್ಲಿ. ವಿಡಿಯೋದಲ್ಲಿ ವಿಡಿಯೋದಲ್ಲಿ ಯುವಕನು ಜೋಡಿಸುತ್ತಿರುವುದು ಹಾಗೂ ಸೀಲಿಂಗ್ ಸ್ವಚ್ಛಗೊಳಿಸುತ್ತಿರುವುದನ್ನು. ಈ ದೃಶ್ಯವನ್ನು ಈ ಹಿರಿಯ ಸಹೋದರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ.

ಇದನ್ನೂ

ವೈರಲ್ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಯುವಕನೊಬ್ಬ ಮೇಲೆ ಇತ್ತ ತಾಯಿ ಕಿಟಕಿಗೆ ಹಾಕಲು ಕರ್ಟನ್ ಗಳನ್ನು. ಇದನ್ನು ನೋಡಿದ ಈ ಸಹೋದರ, ಅವನು ಬೆಳಗ್ಗೆ 3 ಗಂಟೆಗೆ ಮನೆಗೆ. ನೀವು ಅವನಿಂದ ಮಾಡಿಸುತ್ತಿದ್ದೀರಿ ಎಂದು. ಕಿರಿಯ ಮಗನ ಮೇಲೆ ತೋರದೇ, ಹಿರಿಯ ಮಗನಿಗೆ ಬೈದು ಆತನ ಮುಚ್ಚಿಸುವುದನ್ನು.

ಇದನ್ನೂ:ವೀಡಿಯೊ: ಗಂಡನ ಕಿಸೆಯಿಂದ ಹಣ ಕದಿಯುವುದು ಸುಲಭ, ಇಲ್ಲಿದೆ ನೋಡಿ ಮಹಿಳೆಯ ಮಹಿಳೆಯ

ಈ 3 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು, ಬಳಕೆದಾರರೊಬ್ಬರು, ನನ್ನ ಪರಿಸ್ಥಿತಿಯೂ, ನಾವೂ ನಿಮ್ಮೊಂದಿಗೆ ಎಂದು. ಮತ್ತೊಬ್ಬರು, ಬಹುತೇಕ ಭಾರತೀಯ ಅಮ್ಮಂದಿರು ಎಂದು ಕಾಮೆಂಟ್. ಮತ್ತೊಬ್ಬ ಬಳಕೆದಾರ, ವಿಶ್ರಾಂತಿಗಿಂತ ತಾಯಿಯ ಮಾತೇ ವಾಕ್ಯ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *