Headlines

ಈ ಸುಳ್ಳು ಸುದ್ದಿ ನಂಬ್ಕೊಂಡು ತಿರುಪತಿಗೆ ಹೋದ್ರೆ ಸಮಸ್ಯೆಗೆ ಸಿಲುಕೋದು ಗ್ಯಾರಂಟಿ: TTD ಸ್ಪಷ್ಟನೆ | Fake News About Tirupati Newly Married Couple Darshan Ttd Clarification Mrq

ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟಿಟಿಡಿ ಸ್ಪಷ್ಟನೆಯನ್ನು ನೀಡಿದೆ. ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿಯ ಮಾಹಿತಿಯಂತೆ ನವಜೋಡಿಗೆ ಯಾವುದೇ ವಿಶೇಷ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಹೇಳಿದೆ. ಪ್ರಸ್ತುತ 300 ರೂಪಾಯಿಯ ಟಿಕೆಟ್ ದರ್ಶನ, ಶ್ರೀವಾಣಿ ಟ್ರಸ್ಟ್ ದರ್ಶನ, ಅಂಗ ಪ್ರದಕ್ಷಿಣೆ, ವಿಐಪಿ ಬ್ರೇಕ್ ದರ್ಶನಗಳು ಮತ್ತು ಅರ್ಜಿತ ಸೇವೆಗಳ ಮೂಲಕ ದರ್ಶನದ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದೆ. ಈ ಮೂಲಕ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ದೃಢಪಡಿಸಿದೆ.

ಇದನ್ನೂ ಓದಿ: ಮಂಗಳೂರು, ಹಾಸನ, ಸಕಲೇಶಪುರದ ತಿರುಪತಿ ಭಕ್ತಾದಿಗಳಿಗೆ ಗುಡ್‌ನ್ಯೂಸ್; ಪ್ರಯಾಣ ಸುಲಭ, ಆರಾಮದಾಯಕ!

Source link

Leave a Reply

Your email address will not be published. Required fields are marked *