Skip to content
April 11, 2026
  • ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ
  • ಗರ್ಭಿಣಿ ಹೊಟ್ಟೆಗೆ ಒದ್ದ ಸಾಲ ವಸೂಲಿಗಾರರು: ಅವಧಿಪೂರ್ವ ಹೆರಿಗೆಯಾಗಿ ಅವಳಿ ಮಕ್ಕಳು ಸಾವು | Haveri Pregnant Woman Assaulted Debt Recovery Twin Babies Die Savanur San
  • 25 ವರ್ಷಗಳ ಬಳಿಕ ರೀ-ರಿಲೀಸ್ ಆದ ‘ಕೋಟಿಗೊಬ್ಬ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್
  • ಆಟೋ ಚಾಲಕನ ಮಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೇ ಆರನೇ ರ್ಯಾಂಕ್!

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

    ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

    7 minutes ago
  • ಗರ್ಭಿಣಿ ಹೊಟ್ಟೆಗೆ ಒದ್ದ ಸಾಲ ವಸೂಲಿಗಾರರು: ಅವಧಿಪೂರ್ವ ಹೆರಿಗೆಯಾಗಿ ಅವಳಿ ಮಕ್ಕಳು ಸಾವು | Haveri Pregnant Woman Assaulted Debt Recovery Twin Babies Die Savanur San

    ಗರ್ಭಿಣಿ ಹೊಟ್ಟೆಗೆ ಒದ್ದ ಸಾಲ ವಸೂಲಿಗಾರರು: ಅವಧಿಪೂರ್ವ ಹೆರಿಗೆಯಾಗಿ ಅವಳಿ ಮಕ್ಕಳು ಸಾವು | Haveri Pregnant Woman Assaulted Debt Recovery Twin Babies Die Savanur San

    9 minutes ago
  • ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

    25 ವರ್ಷಗಳ ಬಳಿಕ ರೀ-ರಿಲೀಸ್ ಆದ ‘ಕೋಟಿಗೊಬ್ಬ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್

    15 minutes ago
  • ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

    ಆಟೋ ಚಾಲಕನ ಮಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೇ ಆರನೇ ರ್ಯಾಂಕ್!

    20 minutes ago
  • IPL 2026: ನಿನ್ನೆ ತಡರಾತ್ರಿ ನಡೆದ ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Rajasthan Royals Vs Royal Challengers Bengaluru Ipl Match Kvn

    IPL 2026: ನಿನ್ನೆ ತಡರಾತ್ರಿ ನಡೆದ ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Rajasthan Royals Vs Royal Challengers Bengaluru Ipl Match Kvn

    21 minutes ago
  • ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

    ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ಗಗನಯಾತ್ರಿಗಳ ತಂಡ: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

    23 minutes ago
  • Home
  • ಈಗ ಕನ್ನಡ
  • ದಸರಾ ಧಮಾಕಾ ಆಫರ್: 15 ಕೆಜಿ ಕುರಿ ಮಾಂಸ, ಬ್ಲೆಂಡರ್ ಪ್ರೈಡ್ ಬಾಟೆಲ್; ಮಹಿಳೆಯರಿಗೂ ಸಿಗುತ್ತೆ ಗಿಫ್ಟ್ | Dasara Lucky Draw Offer 15 Kg Goat Meat Blender Pride Full Bottel And Sarees Mrq
  • ಈಗ ಕನ್ನಡ

ದಸರಾ ಧಮಾಕಾ ಆಫರ್: 15 ಕೆಜಿ ಕುರಿ ಮಾಂಸ, ಬ್ಲೆಂಡರ್ ಪ್ರೈಡ್ ಬಾಟೆಲ್; ಮಹಿಳೆಯರಿಗೂ ಸಿಗುತ್ತೆ ಗಿಫ್ಟ್ | Dasara Lucky Draw Offer 15 Kg Goat Meat Blender Pride Full Bottel And Sarees Mrq

anil7 months ago01 mins
ದಸರಾ ಧಮಾಕಾ ಆಫರ್: 15 ಕೆಜಿ ಕುರಿ ಮಾಂಸ, ಬ್ಲೆಂಡರ್ ಪ್ರೈಡ್ ಬಾಟೆಲ್; ಮಹಿಳೆಯರಿಗೂ ಸಿಗುತ್ತೆ ಗಿಫ್ಟ್ | Dasara Lucky Draw Offer 15 Kg Goat Meat Blender Pride Full Bottel And Sarees Mrq

ಜಾನಿ ಚಿಕನ್ & ಮಟನ್ ಸೆಂಟರ್‌ ಮಾಲೀಕರು, ಕುಸಿದ ವ್ಯಾಪಾರವನ್ನು ಹೆಚ್ಚಿಸಲು ದಸರಾ ಹಬ್ಬದ ಪ್ರಯುಕ್ತ ವಿಶೇಷ ಲಕ್ಕಿ ಡ್ರಾ ಆಯೋಜಿಸಿದ್ದಾರೆ15 ಕೆಜಿ ಕುರಿ, ಮದ್ಯದ ಬಾಟಲಿ ಮತ್ತು ರೇಷ್ಮೆ ಸೀರೆಗಳಂತಹ ಅಚ್ಚರಿಯ ಬಹುಮಾನಗಳನ್ನು ಗೆಲ್ಲುವ ಅವಕಾಶ ಪಡೆದಿದ್ದಾರೆ.

2 Min read

Published : Sep 24 2025, 01:38 PM IST

15

ಗ್ರಾಹಕರಿಗೆ ವಿಶೇಷ ಆಫರ್

Image Credit : generated by google gemini AI

ಗ್ರಾಹಕರಿಗೆ ವಿಶೇಷ ಆಫರ್

ಹಬ್ಬಗಳು ಬಂದ್ರೆ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತವೆ. ಇದೀಗ ದಸರಾ ಹಬ್ಬ ಸಮೀಪಿಸುತ್ತಿದ್ದು ಶಾಪಿಂಗ್ ಮಾಲ್‌ಗಳು ರಿಯಾಯಿತಿ ಮತ್ತು ಬಂಪರ್ ಆಫರ್ ನೀಡುತ್ತಿವೆ. ದೊಡ್ಡ ಶಾಪಿಂಗ್ ಮಾಲ್‌ಗಳು ಲಕ್ಕಿ ಡ್ರಾ ಹೆಸರಿನಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದೀಗ ತೆಲಂಗಾಣದ ಸೂರ್ಯಪೇಟೆಯ ವ್ಯಾಪಾರಿಯೊಬ್ಬರು ವಿಶೇಷ ಆಫರ್ ನೀಡಿದ್ದಾರೆ. ವ್ಯಾಪಾರಿಯ ವಿಶೇಷ ಲಕ್ಕಿ ಡ್ರಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

25

ಜಾನಿ ಚಿಕನ್ & ಮಟನ್ ಸೆಂಟರ್‌

Image Credit : generated by google gemini AI

ಜಾನಿ ಚಿಕನ್ & ಮಟನ್ ಸೆಂಟರ್‌

ಸೂರ್ಯಪೇಟೆಯ ಕೃಷ್ಣ ಟಾಕೀಸ್ ಎದುರು ಜಾನಿ ಚಿಕನ್ & ಮಟನ್ ಸೆಂಟರ್‌ ಎಂಬ ಮಾಂಸದಂಗಡಿ ಇದೆ. ಈ ಅಂಗಡಿ ಮಾಲೀಕ ನಾಗರಾಜ್, ವ್ಯಾಪಾರ ಕುಸಿಯುತ್ತಿರುವ ಹಿನ್ನೆಲೆ ಆಫರ್ ನೀಡಿದೆ. ದಸರಾ ಹಬ್ಬದ ಅವಕಾಶವನ್ನು ಬಳಸಿಕೊಂಡು ವ್ಯವಹಾರ ಉತ್ತೇಜನ ನೀಡಲಯ ಲಕ್ಕಿ ಡ್ರಾ ವ್ಯವಸ್ಥೆಯನ್ನು ತಂದಿದ್ದಾರೆ. ಕಡಿಮೆ ಬೆಲೆಯಲ್ಲಿ ಗ್ರಾಹಕರು ಈ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

35

150 ರೂಪಾಯಿ ಪಾವತಿಸಿ ಟೋಕನ್

Image Credit : generated by google gemini AI

150 ರೂಪಾಯಿ ಪಾವತಿಸಿ ಟೋಕನ್

ಜನರು ಕೇವಲ 150 ರೂಪಾಯಿ ಪಾವತಿಸಿ ಟೋಕನ್ ಪಡೆಯುವ ಮೂಲಕ ಜಾನಿ ಚಿಕನ್ & ಮಟನ್ ಸೆಂಟರ್‌ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳಿಗೆ ಈ ಲಕ್ಕಿ ಡ್ರಾದಲ್ಲಿ ವಿಜೇತರಿಗೆ ಅಚ್ಚರಿಯ ಬಹುಮಾನಗಳು ಸಿಗಲಿವೆ. ಮೊದಲ ಬಹುಮಾನವಾಗಿ 15 ಕೆಜಿ ಕುರಿ, ಎರಡನೇ ಬಹುಮಾನವಾಗಿ ಬ್ಲೆಂಡರ್ಸ್ ಪ್ರೈಡ್‌ನ ಪೂರ್ಣ ಬಾಟಲ್ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ರೇಷ್ಮೆ ಸೀರೆಗಳು ಸೇರಿವೆ.

45

ದಸರಾ ಹಬ್ಬದ ಪ್ರಯುಕ್ತ ವಿಶೇಷ ಲಕ್ಕಿ ಡ್ರಾ

Image Credit : Asianet News

ದಸರಾ ಹಬ್ಬದ ಪ್ರಯುಕ್ತ ವಿಶೇಷ ಲಕ್ಕಿ ಡ್ರಾ

55

ಲಕ್ಕಿ ಡ್ರಾ ಸ್ಪರ್ಧೆ

Image Credit : google

ಲಕ್ಕಿ ಡ್ರಾ ಸ್ಪರ್ಧೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಸೌಜನ್ಯ ಕೇಸ್​: ನಾನೇ ಸಾಕ್ಷಿ ಎಂದಿದ್ದ ಮಹಿಳೆ ಬಗ್ಗೆಯೇ ಸ್ಫೋಟಕ ಆರೋಪ!
Next: Big Bash League: ಈ ತಂಡದ ಪರ ಕಣಕ್ಕಿಳಿಯಲು ರೆಡಿಯಾದ ರವಿಚಂದ್ರನ್ ಅಶ್ವಿನ್! ಅಧಿಕೃತ ಘೋಷಣೆಯೊಂದೇ ಬಾಕಿ

Leave a Reply Cancel reply

Your email address will not be published. Required fields are marked *

Related News

ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

anil7 minutes ago 0
ಗರ್ಭಿಣಿ ಹೊಟ್ಟೆಗೆ ಒದ್ದ ಸಾಲ ವಸೂಲಿಗಾರರು: ಅವಧಿಪೂರ್ವ ಹೆರಿಗೆಯಾಗಿ ಅವಳಿ ಮಕ್ಕಳು ಸಾವು | Haveri Pregnant Woman Assaulted Debt Recovery Twin Babies Die Savanur San

ಗರ್ಭಿಣಿ ಹೊಟ್ಟೆಗೆ ಒದ್ದ ಸಾಲ ವಸೂಲಿಗಾರರು: ಅವಧಿಪೂರ್ವ ಹೆರಿಗೆಯಾಗಿ ಅವಳಿ ಮಕ್ಕಳು ಸಾವು | Haveri Pregnant Woman Assaulted Debt Recovery Twin Babies Die Savanur San

anil9 minutes ago 0
ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

25 ವರ್ಷಗಳ ಬಳಿಕ ರೀ-ರಿಲೀಸ್ ಆದ ‘ಕೋಟಿಗೊಬ್ಬ’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್

anil15 minutes ago 0
ಒಂದೇ ಪಂದ್ಯದಲ್ಲಿ 4 ವೈಭವಯುತ ದಾಖಲೆ ಬರೆದ ವೈಭವ್ ಸೂರ್ಯವಂಶಿ

ಆಟೋ ಚಾಲಕನ ಮಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೇ ಆರನೇ ರ್ಯಾಂಕ್!

anil20 minutes ago 0
all rights reserved kannadaprajavani.in@2025 Powered By BlazeThemes.