ಕೇವಲ 10 ಸಾವಿರದಲ್ಲಿ 5 ವ್ಯವಹಾರ ಆರಂಭಿಸಿ ಪ್ರತಿ ತಿಂಗಳು 50 ಸಾವಿರ ನಿಮ್ಮದಾಗಿಸಿಕೊಳ್ಳಿ | Start 5 Businesses With Just 10 Thousand And Earn 50 Thousand Every Month Mrq

ಫ್ಯಾಶನ್ ಜಗತ್ತಿನ ಸೆಳೆತ ನಿಮಗಿದ್ರೆ ಮನೆಯಲ್ಲಿಯೇ ತಯಾರಿಸಿ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಬಹುದು. ಉತ್ತಮ ಗುಣಮಟ್ಟದ ಫೇಸ್ ಪ್ಯಾಕ್‌ಗಳು, ಸ್ಕ್ರಬ್‌ಗಳು, ಬಾಡಿ ಲೋಷನ್‌ಗಳು ಮತ್ತು ನೈಸರ್ಗಿಕ ಕ್ರೀಮ್‌ ತಯಾರಿಸಿ ಮಾರೋದು ಇಂದಿನ ಲಾಭದಾಯಕ ವ್ಯವಹಾರಗಳಲ್ಲಿ ಒಂದಾಗಿದೆ. ಪ್ರತಿ ಉತ್ಪನ್ನಕ್ಕೆ ₹200-500 ಶುಲ್ಕ ವಿಧಿಸಿದರೆ ಮತ್ತು ತಿಂಗಳಿಗೆ 100-150 ಉತ್ಪನ್ನಗಳನ್ನು ಮಾರಾಟ ಮಾಡಿದರೆ, ನೀವು ₹50,000 ವರೆಗೆ ಗಳಿಸಬಹುದು.

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಯಾವುದೇ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಮನೆಯಿಂದಲೇ ತಿಂಗಳಿಗೆ 50,000 ಗಳಿಸಿ: ಅತಿ ಹೆಚ್ಚು ಲಾಭ ತಂದುಕೊಡುವ ಮೈಕ್ರೋ ಕೃಷಿ

Source link

Leave a Reply

Your email address will not be published. Required fields are marked *