Headlines

OG Movie Review: ಹೇಗಿದೆ ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ? ಇಲ್ಲಿದೆ ವಿಮರ್ಶೆ

OG Movie Review: ಹೇಗಿದೆ ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ? ಇಲ್ಲಿದೆ ವಿಮರ್ಶೆ


ಮಾತ್ರಕ್ಕೆ ಮಾತ್ರಕ್ಕೆ ಸ್ಟಾರ್ ಸಿನಿಮಾ ಗೆದ್ದು ಬಿಡುತ್ತದೆ ಎಂದೇನೂ. ಏಕೆಂದರೆ ಈ ಸಿದ್ಧ ಅದ್ಧೂರಿಯಾಗಿ, ಆಧುನಿಕ ತಂತ್ರಜ್ಞಾನಗಳನ್ನೆಲ್ಲ ಬಳಸಿಕೊಂಡು ಪ್ರಿಯವಾಗುವಂತೆ, ಎಲ್ಲೂ ಬೋರು ಹೊಡೆಯದಂತೆ. ಪವನ್ ಕಲ್ಯಾಣ್ ‘ಓಜಿ’ ಸಿನಿಮಾನಲ್ಲಿ ಸುಜಿತ್ ಆ ಕಾರ್ಯವನ್ನು.

ಸುಜಿತ್, ಡಿವಿವಿ ದಾನಯ್ಯ ನಿರ್ಮಾಣ, ಪವನ್ ಕಲ್ಯಾಣ್ ಮುಖ್ಯ ನಟಿಸಿರುವ ‘ಓಜಿ’ ಸಿನಿಮಾ ‘ಬಿಡುಗಡೆ. ಮೇಲೆ ಹೇಳಿದಂತೆ ಸುಜಿತ್, ಪವನ್ ಅಭಿಮಾನಿಗಳಿಗೆ ಏನು ಬೇಕಿತ್ತೊ. ಚಿತ್ರಮಂದಿರದಲ್ಲಿ ಅಭಿಮಾನಿಗಳು, ಚಪ್ಪಾಳೆ ಹೊಡೆಯುವಂತೆ ಪ್ರತಿ ಹತ್ತು- ನಿಮಿಷಗಳಿಗೊಮ್ಮೆ ಕ್ರಮವಾಗಿ ಎಲಿವೇಶನ್, ಆಕ್ಷನ್ ದೃಶ್ಯಗಳನ್ನು. ಸಿನಿಮಾನಲ್ಲಿ ಪವನ್ ಪಾತ್ರ ಎಂಬುದನ್ನು ಬಹುತೇಕ ಸೂಪರ್ ಹೀರೋ ರೀತಿಯೇ ಪವನ್ ಅವರನ್ನು. ಎದುರಾಳಿಗಳು ಹಾರಿಸುವ ಗುಂಡುಗಳನ್ನು ಬೀಸಿಯೇ ತಡೆದು ಬಿಡುತ್ತಾರೆ!

‘ಓಜಿ’ ಸಿನಿಮಾನಲ್ಲಿ ಕತೆ, ನಾಲ್ಕನೇ ವಿಷಯ. ಮೊದಲ ಆದ್ಯತೆ ಪವನ್ ಲುಕ್, ಸ್ಲೋ ಮೋಷನ್, ಎರಡನೇ ಆದ್ಯತೆ ಆಕ್ಷನ್, ಮೂರನೇ ಆದ್ಯತೆ ಹಿನ್ನೆಲೆ ನಾಲ್ಕನೇ ಆದ್ಯತೆ. ‘ಓಜಿ’ ಸಿನಿಮಾ ಕತೆಯನ್ನು ಸರಳವಾಗಿ, ಇದೊಂದು ‘ಒಳ್ಳೆಯ ಗ್ಯಾಂಗ್ಸ್ಸ್ಟರ್’ ಒಬ್ಬನ. ಸಭ್ಯ ಉದ್ಯಮಿಯೊಬ್ಬನ ಬಲಗೈ ಈತ, ಮುಂಬೈನಲ್ಲಿ ಈತನದ್ದೇ. ಈತನ ಕತ್ತಿ (ಕಠಾನ) ಗೆ ಸಾವಿರಾರು ದುರುಳರು. ಆದರೆ ತಾನು ಮಾಡದ ತಲೆ ಮೇಲೆ ಆ ಸಭ್ಯ ಉದ್ಯಮಿಯನ್ನು, ಮುಂಬೈ ಬಿಟ್ಟು ಬಿಟ್ಟು. ಆ ಆ ಸಭ್ಯ ದುರುಳರಿಂದ ಸಂಕಷ್ಟ ಎದುರಾದಾಗ ಮುಂಬೈಗೆ. ಮತ್ತೆ ಸಂಹಾರ. ಈ ‘ಒಳ್ಳೆಯ ಗ್ಯಾಂಗ್ಸ್ಸ್ಟರ್’ ಗೆ ಜಪಾನಿನ. ಆ ಲಿಂಕು ಚಿತ್ರಮಂದಿರದಲ್ಲಿಯೇ ನೋಡಿ.

ಇದನ್ನೂ ಓದಿ: ‘ಓಜಿ’ ಪವನ್ ಕಲ್ಯಾಣ್ ಎದುರು ಅಬ್ಬರಿಸುವ ಕನ್ನಡಿಗ ಸೌರವ್ ಸೌರವ್

ಸಿನಿಮಾನಲ್ಲಿ ಪವನ್ ಅವರದ್ದು ಗಂಭೀರ. ಹೆಚ್ಚಿನ ಶ್ರಮ ತೆಗೆದುಕೊಳ್ಳದೆ ನಿರ್ವಹಿಸಿದ್ದಾರೆ ಪವನ್ ಕಲ್ಯಾಣ್, ಸಂಭಾಷಣೆಗಳಂತೂ. ಪವನ್ ಪವನ್ ಕಲ್ಯಾಣ್ ಬಾರಿ ಡೈಲಾಗ್ ಹೇಳಿದ್ದಾರೆಂದು ಕೈಬೆರಳುಗಳಲ್ಲಿ. ಕೆಲ ವರ್ಷಗಳ ‘ಎನರ್ಜೆಟಿಕ್’ ಪವನ್ ಈ ಸಿನಿಮಾನಲ್ಲಿ ಮಿಸ್ಸಿಂಗ್, ಆದರೆ ಗ್ಯಾಂಗ್ಸ್ಟರ್ ಪಾತ್ರಕ್ಕೆ ತಕ್ಕಂತೆ ಒಳ್ಳೆಯ. ಆಕ್ಷನ್ ಸೀನ್ಗಳಲ್ಲಿಯೂ ಸಖತ್ ಆಗಿ.

ಬಿಟ್ಟರೆ ಬಿಟ್ಟರೆ ಸಿನಿಮಾನಲ್ಲಿ ಗಮನ ಸೆಳೆಯುವುದು ಇಮ್ರಾನ್. ಪವನ್ ಅವರಂತೆಯೇ ಕೆಲವು ಸೀನ್ಗಳನ್ನು, ಭರ್ಜರಿ ಆಕ್ಷನ್, ಒಳ್ಳೆಯ ಸಂಗೀತ ಸಂಗೀತ ಅವರಿಗೂ. ಖಳನ ಪಾತ್ರದಲ್ಲಿ ಇಮ್ರಾನ್ ಸಖತ್ ಮಿಂಚಿದ್ದಾರೆ. ರೈ ರೈ ಅವರೂ ತಮ್ಮ ಪಾತ್ರವನ್ನು ಶ್ರದ್ಧೆಯಿಂದ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಕಲ್ಯಾಣ್ ಹಾಗೂ ರೈ ಒಟ್ಟಿಗೆ ನಟಿಸಿರುವುದು. ಶ್ರೆಯಾ ರೆಡ್ಡಿ ಚೆನ್ನಾಗಿದೆ, ಅವರ ‘ಸಲಾರ್’ ಸಿನಿಮಾದ ಪಾತ್ರವನ್ನೇ, ಕಾಪಿ ಪೇಸ್ಟ್. ಅಲ್ಲಿ, ಇಲ್ಲಿ ನಾಯಕನ, ಅಷ್ಟೆ. ನಾಯಕಿ ಪ್ರಿಯಾಂಕಾ ಮೋಹನ್ ಕಾಣುತ್ತಾರೆ, ಆದರೆ ಅವರಿಗೆ. ಅರ್ಜುನ್, ಭಜರಂಗಿ ಲೋಕಿ ಅವರುಗಳು ತಮ್ಮ ಪಾತ್ರಗಳನ್ನು.

ಸಿನಿಮಾಕ್ಕೆ ಎಸ್ ತಮನ್ ನೀಡಿದ್ದು, ಅವರ ಅಬ್ಬರದ ಹಿನ್ನೆಲೆ, ಪವನ್ ಅವರ ಪಾತ್ರವನ್ನು ಸಖತ್ ಆಗಿ. ಚಿತ್ರಮಂದಿರದಲ್ಲಿ ಶಿಳ್ಳೆ, ಚಪ್ಪಾಳೆಯಲ್ಲಿ ಅವರಿಗೂ ಸೇರಬೇಕು. ಕೆಲ ಚೆನ್ನಾಗಿವೆ. ಆಕ್ಷನ್ ಅದ್ಭುತವಾಗಿವೆ. ಇಂಟರ್ವೆಲ್ ಮೈನವಿರೇಳಿಸುವಂತಿದೆ. ಸಿನಿಮಾದ ಅದ್ಧೂರಿಯಾಗಿವೆ. ಸೆಟ್ಟುಗಳಲ್ಲಿ ಎದ್ದು. ಒಟ್ಟಾರೆಯಾಗಿ ಇದು ಪವನ್ ಅಭಿಮಾನಿಗಳಿಗಾಗಿಯೇ ಮಾಡಿರುವ, ಅಭಿಮಾನಿಗಳು ನೋಡು ಖುಷಿ.

ಸಿನಿಮಾ ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – 3:41 ಎಎಮ್, ಥು, 25 ಸೆಪ್ಟೆಂಬರ್ 25



Source link

Leave a Reply

Your email address will not be published. Required fields are marked *