ಜಪಾನ್ನಲ್ಲಿ ಘಟನೆಯೊಂದು. ಏರ್ಲೈನ್ಸ್ ಏರ್ಲೈನ್ಸ್ 737 ವಿಮಾನದಲ್ಲಿ ತಾಂತ್ರಿಕ ಕಂಡುಬಂದ ಪರಿಣಾಮ 36 ಸಾವಿರ ಅಡಿಯಿಂದ 26 ಸಾವಿರ ಅಡಿಗೆ ಇಳಿದ. ವಿಮಾನ ವಿಮಾನ ಕೆಳಗಿಳಿದ ಆಮ್ಲಜನಕ ಏರುಪೇರಾದ್ದರಿಂದ ಪ್ರಯಾಣಿಕರು ಕೂಡಲೇ ಆಕ್ಸಿಜನ್ ಮಾಸ್ಕ್. ಘಟನೆ ಜೂನ್ 30 ರಂದು ನಡೆದಿದೆ.ಜಪಾನ್ ಏರ್ಲೈನ್ಸ್ ಮತ್ತು ಅಂಗಸಂಸ್ಥೆಯಾದ ಸ್ಪ್ರಿಂಗ್ ಜಪಾನ್ ನಡುವಿನ ಕೋಡ್‌ಶೇರ್.
ಅದು ಚೀನಾದ ಶಾಂಘೈ ವಿಮಾನ ಹೊರಟು ಜಪಾನ್‌ನ ಟೋಕಿಯೋ ನರಿಟಾ ವಿಮಾನ ನಿಲ್ದಾಣಕ್ಕೆ. ವಿಮಾನದಲ್ಲಿ 191 ಪ್ರಯಾಣಿಕರು ಮತ್ತು ಸಿಬ್ಬಂದಿ, ಆಗಸದಲ್ಲಿ ಇದ್ದಕ್ಕಿದ್ದಂತೆ. ಸಂಜೆ 6.53 ಕ್ಕೆ 10 ನಿಮಿಷಗಳಲ್ಲಿ 36,000 ಅಡಿಗಳಿಂದ 26,000 ಅಡಿಗಳಿಗೆ. ಬಳಿಕ ಭೂಸ್ಪರ್ಶ.
ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ, ತಾವು ಬದುಕುವ ಭರವಸೆಯನ್ನೇ ಎಂದು.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್