Headlines

Navratri Day 6: ನವರಾತ್ರಿಯ 6 ನೇ ದಿನದ ವಿಶೇಷ; ಸಕಲ ಸೌಭಾಗ್ಯ ನೀಡುವ ಕಾತ್ಯಾಯಿನಿ

Navratri Day 6: ನವರಾತ್ರಿಯ 6 ನೇ ದಿನದ ವಿಶೇಷ; ಸಕಲ ಸೌಭಾಗ್ಯ ನೀಡುವ ಕಾತ್ಯಾಯಿನಿ


ನವರಾತ್ರಿ ದಿನಗಳಲ್ಲಿ ಆರಾಧನೆಗೆ ಪಾತ್ರವಾದ ಆರನೆಯ ಕಾತ್ಯಾಯಿನಿ. ಪೌರಾಣಿಕ ಪ್ರಕಾರ, ಈ ದೇವಿಯ ಹೆಸರಿನ ಹಿಂದೆ. ಪ್ರಾಚೀನ ಕಾಲದಲ್ಲಿ ಎಂಬ ಋಷಿ. ವಂಶಸ್ಥರಾದ ವಂಶಸ್ಥರಾದ ಕಾತ್ಯಾಯನ ತಪಸ್ಸು ದೇವಿಯು ತಮ್ಮ ಮನೆಯಲ್ಲಿ ಮಗಳಾಗಿ ಜನಿಸಲಿ ಎಂಬ ಸಂಕಲ್ಪ. ಅವರ ನಿಷ್ಠೆಯ ದೇವಿ ಮಗಳಾಗಿ. ನಂತರ, ಮಹಿಷಾಸುರನ ಅತಿಕ್ರಮ ಹೆಚ್ಚಾಗುತ್ತಿದ್ದಂತೆ ತ್ರಿಮೂರ್ತಿಗಳಾದ, ವಿಷ್ಣು, ಮಹೇಶ್ವರರು ಹಾಗೂ ಇತರ ತೇಜಸ್ಸು ಒಟ್ಟುಗೂಡಿ ಈ. ಅವಳು ಮಹಿಷಾಸುರನ ಬಂದ. ಋಷಿ ಕಾತ್ಯಾಯನರು ಮೊದಲಿಗೆ ಕಾರಣದಿಂದಲೇ ಆಕೆ “ಕಾತ್ಯಾಯಿನಿ” ಎಂದು.

ಶಾರ್ದೂಲವರವಾಹನಾ।
ಕಾತ್ಯಾಯನೀ ದದ್ಯಾದ್ದೇವಿ ದಾನವಘಾತಿನೀ॥

ಪುರಾಣದ:

ದೇವಿಯ ದೇವಿಯ ಅವತಾರ ಮಾಸದ ಕೃಷ್ಣ ಚತುರ್ದಶಿಯಂದು. ಆಶ್ವಯುಜ ಮಾಸದ ಶುಕ್ಲಪಕ್ಷದ, ಅಷ್ಟಮಿ, ನವಮಿಯ ತನಕ ಕಾತ್ಯಾಯನರು ಭಕ್ತಿಯಿಂದ. ದಶಮಿಯಂದು ಮಹಿಷಾಸುರನ ಪೌರಾಣಿಕ. ಗೋಪಿಕಸ್ತ್ರೀಯರೂ ಶ್ರೀಕೃಷ್ಣನನ್ನು ಪತಿಯಾಗಿ ಆಶಯದಿಂದ ತೀರದಲ್ಲಿ ಕಾತ್ಯಾಯಿನಿ ಪೂಜೆಯನ್ನು ನೆರವೇರಿಸಿದ್ದರು ಎಂಬ ಉಲ್ಲೇಖವೂ.

ಕಾತ್ಯಾಯಿನಿ ವಿವರಣೆ:

ಕಾತ್ಯಾಯಿನಿ ದೇವಿಯ ಬಂಗಾರದಂತೆ. ಆಕೆಯ ಭುಜಗಳಿವೆ. ಬಲಗಡೆಯ ಮೇಲಿನ ಹಸ್ತವು ಮುದ್ರೆ, ಕೆಳಗಿನ ಹಸ್ತವು ವರ, ಎಡಗಡೆಯ ಮೇಲಿನ ಹಸ್ತದಲ್ಲಿ, ಕೆಳಗಿನ ಹಸ್ತದಲ್ಲಿ ಕಮಲ. ಸಿಂಹವೇ ವಾಹನ.

ಇದನ್ನೂ ಓದಿ: ನವರಾತ್ರಿಯ ದಿನದ ವಿಶೇಷ; ಭಕ್ತರ ಸ್ಕಂದಮಾತೆಯ ಕೃಪಾದೃಷ್ಟಿ

ಆರಾಧನೆಯ:

.

ಈ ದೇವಿಯನ್ನು ಪೌರಾಣಿಕ ಶ್ಲೋಕವೂ:

ಏತತ್ತೇ ಸೌಮ್ಯಂ ಲೋಚನತ್ರಯಭೂಷಿತಮ್।
ಪಾತು ನಃ ಸರ್ವಭೀತಿಭ್ಯಃ ನಮೋಸ್ತು ತೇ॥

ಈ ಆರಾಧನೆಯಿಂದ ಭಯವು ಧೈರ್ಯ, ವಿಶ್ವಾಸ ಹಾಗೂ ಸಾಧನೆಗೆ ಅಗತ್ಯವಾದ. ಆದ್ದರಿಂದ, ಈ ನವರಾತ್ರಿಯಲ್ಲಿ ಕಾತ್ಯಾಯಿನಿ ಆರಾಧನೆ ಮೂಲಕ ಸಕಲ ಸೌಭಾಗ್ಯವನ್ನು, ಜೀವನವನ್ನು.

ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – ಮಧ್ಯಾಹ್ನ 3:46, ಶುಕ್ರ, 26 ಸೆಪ್ಟೆಂಬರ್ 25



Source link

Leave a Reply

Your email address will not be published. Required fields are marked *