‘ಮೊಗದೊಳೆ …’ ಹಾಡಿಗೆ ಮನಸೋತ ಮೋದಿ
1984 ರಲ್ಲಿ ‘ಹೊಸ ಇತಿಹಾಸ’ ಚಿತ್ರಕ್ಕಾಗಿ ಖ್ಯಾತ. ಜಾನಕಿ ಅವರು ‘ಕಮಲದ ಮೊಗದೊಳೆ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ ಹಿಡಿದೊಳೆ’ ಎಂಬ ಹಾಡನ್ನಂತೂ. ಪ್ರತೀ ನವರಾತ್ರಿಸಮಯದಲ್ಲಿ ಸಮಯದಲ್ಲಿ ಹಾಡನ್ನು ಒಂದಲ್ಲ ಕಡೆ ಕೇಳುವುದು ಗ್ಯಾರಂಟಿ ಎಂಬಷ್ಟರ ಮಟ್ಟಿಗೆ ಈ ಹಾಡು ಅಜರಾಮರವಾಗಿ. ನಮ್ಮ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರು ಕೂಡ ಈ ಹಾಡನ್ನು ಕೇಳಿ, ತಮ್ಮ ಟ್ವಿಟರ್ ಖಾತೆಯಲ್ಲಿ ಹಾಡಿನ ಕುರಿತು ಟ್ವೀಟ್. ಈ ಈ ಪೋಸ್ಟ್ ಮೀಡಿಯಾಗಳಲ್ಲಿ ಭಾರೀ ವೈರಲ್.
ನರೇಂದ್ರ ಅಧಿಕೃತ ಟ್ವಿಟರ್ ಖಾತೆ(aranarendramodi)ಕನ್ನಡದ ಕನ್ನಡದ ಈ ಭಕ್ತಿಗೀತೆಯ ಹಾಕಿ ದೇಶದ ಜನತೆಗೆ ನವರಾತ್ರಿ ಶುಭಾಶಯ. ದೇವಿಯೂ ಎಲ್ಲಾ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ. ಆಕೆಯ ಪ್ರೀತಿಯ ವಾತ್ಸಲ್ಯವು ಜೀವನದಲ್ಲೂ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಟ್ವೀಟ್.
ಟ್ವಿಟರ್ ಇಲ್ಲಿದೆ ನೋಡಿ:
में आज देवी म से है है कि वे वे अपने भक समृद समृद औ औ उनके स ह किसी के जीवन में नई औ उमंग क हो। हो।
– ನರೇಂದ್ರ ಮೋದಿ (ara narendramodi) ಸೆಪ್ಟೆಂಬರ್ 26, 2025
ಇದನ್ನೂ ಓದಿ: ನವರಾತ್ರಿಯ ದಿನದ ವಿಶೇಷ; ಭಕ್ತರ ಸ್ಕಂದಮಾತೆಯ ಕೃಪಾದೃಷ್ಟಿ
ಇಂದು (ಸೆ .26) ಬೆಳಗ್ಗೆ 9.48 ಕ್ಕೆ ಹಂಚಿಕೊಂಡಿರುವ ಈ ಈಗಾಗಲೇ 10 ಲಕ್ಷಕ್ಕೂ ಅಧಿಕ. ಜೊತೆಗೆ ಕನ್ನಡಿಗರು “ನಮ್ಮ ಕನ್ನಡ, ನಮ್ಮ ಹೆಮ್ಮೆ” ಎಂದು. ಸದ್ಯ ಪೋಸ್ಟ್ ವೈರಲ್.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಸಂಜೆ 5:46, ಶುಕ್ರ, 26 ಸೆಪ್ಟೆಂಬರ್ 25