ಮಂಡ್ಯ, (ಸೆಪ್ಟೆಂಬರ್ 26): ಗಂಗಾ ಗಂಗಾ ಮಾದರಿಯಲ್ಲಿ ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ತಾಲೂಕಿನ krs ಜಲಾಶಯದದಲ್ಲಿ ಇಂದಿನಿಂದ ದಿನಗಳ ಕಾಲ ಕಾವೇರಿ ಆರತಿ ಕಾಯರ್ಕ್ರಮ ಅದ್ಧೂರಿಯಾಗಿ. ಕಾವೇರಿ ಕಾವೇರಿ ಆರತಿ ಉಪಮುಖ್ಯಮಂತ್ರಿ ಡಿಕೆ ಚಾಲನೆ ನೀಡಿದ್ದು, ಸಂಪ್ರದಾಯಗಳನ್ನು ಒಳಗೊಂಡ ಕಾವೇರಿ ಆರತಿ ಭಾರತದಲ್ಲಿ ಪ್ರಪ್ರಥಮವಾಗಿ ನೆರವೇರುತ್ತಿದ್ದು, ಕೃಷ್ಣರಾಜಸಾಗರ. ಈ ಕಾವೇರಿ ನೇರಪ್ರಸಾರ.