Skip to content
February 12, 2026
  • ಪಾಕ್‌ ವಿರುದ್ಧದ ಪಂದ್ಯಕ್ಕೆ ಫಿಟ್‌ ಆಗ್ತಾರಾ ಅಭಿಷೇಕ್ ಶರ್ಮ? ಬಿಗ್‌ ಅಪ್‌ಡೇಟ್‌ ನೀಡಿದ ಸೂರ್ಯಕುಮಾರ್‌ ಯಾದವ್‌ | Abhishek Sharma Injury Update India Vs Pakistan T20 World Cup 2026 San
  • Bigg Boss ಗಿಲ್ಲಿ ನಟನ ಜತೆ ಹನಿಮೂನ್​: ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!
  • ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ
  • Kiss Day: ಕಿಸ್ ಶುರುವಾಗಿದ್ದು ಎಲ್ಲಿಂದ… ಇಲ್ಲಿಂದ ಮುತ್ತಿನ ಕುರಿತಾದ ರೋಚಕ ಕಥೆ | Here Is The Story Behind How Kissing Started And Benefits Of Kissing

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಪಾಕ್‌ ವಿರುದ್ಧದ ಪಂದ್ಯಕ್ಕೆ ಫಿಟ್‌ ಆಗ್ತಾರಾ ಅಭಿಷೇಕ್ ಶರ್ಮ? ಬಿಗ್‌ ಅಪ್‌ಡೇಟ್‌ ನೀಡಿದ ಸೂರ್ಯಕುಮಾರ್‌ ಯಾದವ್‌ | Abhishek Sharma Injury Update India Vs Pakistan T20 World Cup 2026 San

    ಪಾಕ್‌ ವಿರುದ್ಧದ ಪಂದ್ಯಕ್ಕೆ ಫಿಟ್‌ ಆಗ್ತಾರಾ ಅಭಿಷೇಕ್ ಶರ್ಮ? ಬಿಗ್‌ ಅಪ್‌ಡೇಟ್‌ ನೀಡಿದ ಸೂರ್ಯಕುಮಾರ್‌ ಯಾದವ್‌ | Abhishek Sharma Injury Update India Vs Pakistan T20 World Cup 2026 San

    13 minutes ago
  • Bigg Boss ಗಿಲ್ಲಿ ನಟನ ಜತೆ ಹನಿಮೂನ್​: ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!

    Bigg Boss ಗಿಲ್ಲಿ ನಟನ ಜತೆ ಹನಿಮೂನ್​: ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!

    17 minutes ago
  • ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ

    ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ

    19 minutes ago
  • Kiss Day: ಕಿಸ್ ಶುರುವಾಗಿದ್ದು ಎಲ್ಲಿಂದ… ಇಲ್ಲಿಂದ ಮುತ್ತಿನ ಕುರಿತಾದ ರೋಚಕ ಕಥೆ | Here Is The Story Behind How Kissing Started And Benefits Of Kissing

    Kiss Day: ಕಿಸ್ ಶುರುವಾಗಿದ್ದು ಎಲ್ಲಿಂದ… ಇಲ್ಲಿಂದ ಮುತ್ತಿನ ಕುರಿತಾದ ರೋಚಕ ಕಥೆ | Here Is The Story Behind How Kissing Started And Benefits Of Kissing

    20 minutes ago
  • IND vs NAM: 6,6,6,6,4.. ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್

    IND vs NAM: 6,6,6,6,4.. ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್

    21 minutes ago
  • ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು.. | Doctors Did Vasectomy To Man Telling He Was Had Boy And Gave Him A Girl Baby

    ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು.. | Doctors Did Vasectomy To Man Telling He Was Had Boy And Gave Him A Girl Baby

    22 minutes ago
  • Home
  • ಈಗ ಕನ್ನಡ
  • ಇಂದು Taurus, Gemini, Virgo, Capricorn, Scorpio, Aquarius ರಾಶಿಚಕ್ರ ಚಿಹ್ನೆಗಳಿಗೆ ಹಠಾತ್ ಆರ್ಥಿಕ ಲಾಭ | Sudden Financial Gains For These Zodiac Signs Today 27th Septeber 2025 Mrq
  • ಈಗ ಕನ್ನಡ

ಇಂದು Taurus, Gemini, Virgo, Capricorn, Scorpio, Aquarius ರಾಶಿಚಕ್ರ ಚಿಹ್ನೆಗಳಿಗೆ ಹಠಾತ್ ಆರ್ಥಿಕ ಲಾಭ | Sudden Financial Gains For These Zodiac Signs Today 27th Septeber 2025 Mrq

anil5 months ago01 mins
ಇಂದು Taurus, Gemini, Virgo, Capricorn, Scorpio, Aquarius ರಾಶಿಚಕ್ರ ಚಿಹ್ನೆಗಳಿಗೆ ಹಠಾತ್ ಆರ್ಥಿಕ ಲಾಭ | Sudden Financial Gains For These Zodiac Signs Today 27th Septeber 2025 Mrq

Zodiac signs financial gain: ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲವು ರಾಶಿಚಕ್ರದವರಿಗೆ ದಿಢೀರ್ ಆರ್ಥಿಕ ಲಾಭಗಳು ಮತ್ತು ಅನಿರೀಕ್ಷಿತ ಆದಾಯ ಹೆಚ್ಚಳವಾಗಲಿದೆ. ಉದ್ಯೋಗ, ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ಯಶಸ್ಸು ಸಿಗಲಿದ್ದು, ಆರ್ಥಿಕ ಸ್ಥಿರತೆ ಹೆಚ್ಚಾಗಲಿದೆ.

2 Min read

Published : Sep 27 2025, 08:48 AM IST

17

ಇಂದಿನ ರಾಶಿ ಭವಿಷ್ಯ

Image Credit : AI

ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯದಲ್ಲಿ ಕೆಲವು ರಾಶಿಚಕ್ರದವರಿಗೆ ದಿಢೀರ್ ಆರ್ಥಿಕ ಲಾಭಗಳಾಗಲಿದೆ. ಅನಿರೀಕ್ಷಿತ ಮೂಲಗಳಿಂದ ಆದಾಯ ಹೆಚ್ಚಳವಾಗಲಿದ್ದು, ಇದು ಭವಿಷ್ಯದಲ್ಲಿ ಆರ್ಥಿಕ ಸ್ಥಿರತೆಗೆ ಕಾರಣವಾಗುತ್ತದೆ. ಈ ಮೂಲಕ ಹಂತ ಹಂತವಾಗಿ ಆರ್ಥಿಕ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ. ಖ್ಯಾತ ಜೋತಿಷ್ಯ ತಜ್ಞರಾಗಿರುವ ಫಣಿಕುಮಾರ್ ಈ ಮಾಹಿತಿಯನ್ನು ನೀಡಿದ್ದಾರೆ. ಆ ರಾಶಿ ಚಕ್ರಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

27

ವೃಷಭ ರಾಶಿ

Image Credit : Pixabay

ವೃಷಭ ರಾಶಿ

ಈ ರಾಶಿಯವರು ಉದ್ಯೋಗಿಗಳಾಗಿದ್ರೆ ಪ್ರಮೋಷನ್ ಸೇರಿದಂತೆ ಬೋನಸ್ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ವ್ಯಾಪಾರಿಗಳಾಗಿದ್ರೆ ವ್ಯವಹಾರದಲ್ಲಿ ಚೇತರಿಕೆ ಕಂಡು ಬರಲಿದೆ. ಇದೆಲ್ಲದರ ಜೊತೆ ವೃಷಭ ರಾಶಿಯವರಿಗೆ ಇಂದು ಸಂಗಾತಿಯೊಂದಿಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಸುವರ್ಣವಕಾಶ ಬರಲಿದೆ. ಇದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದ್ದು, ನೆಮ್ಮದಿ ನಿಮ್ಮದಾಗುತ್ತದೆ.

37

ಮಿಥುನ ರಾಶಿ

Image Credit : our own

ಮಿಥುನ ರಾಶಿ

ಈ ರಾಶಿಯ ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ಈ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳೋದು ಅವರ ವಿವೇಚನೆಗೆ ಬಿಟ್ಟಿರುತ್ತದೆ. ಈ ಅವಕಾಶಗಳಿಂದ ನಿಮ್ಮ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯವಾಗುತ್ತದೆ. ಇನ್ನು ವೃತ್ತಿ ಮತ್ತು ವ್ಯವಹಾರದಲ್ಲಿಯೂ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.

47

ಕನ್ಯಾ ರಾಶಿ

Image Credit : our own

ಕನ್ಯಾ ರಾಶಿ

ಕನ್ಯಾರಾಶಿಯವರ ಹಣಕಾಸಿನ ಯೋಜನೆಗಳಿಗೆ ಫಲ ಸಿಗುವ ಸಾಧ್ಯತೆಗಳಿದ್ದು, ಇದರಿಂದ ಸಮಾಜದಲ್ಲಿ ಗೌರವ ಹೆಚ್ಚಳವಾಗುತ್ತದೆ. ಹೊಸ ಹೂಡಿಕೆಯಿಂದ ಆರ್ಥಿಕ ಭದ್ರತೆ ಹೆಚ್ಚಳವಾಗುತ್ತದೆ. ಇದೇ ಸಮಯದಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿನ ಒತ್ತಡ ಕಡಿಮೆಯಾಗಿ ಲಾಭದ ಪ್ರಮಾಣ ಏರಿಕೆಯಾಗುತ್ತದೆ. ಅಡೆತಡೆಗಳಿಂದ ನಿಂತಿದ್ದ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ.

57

ವೃಶ್ಚಿಕ ರಾಶಿ

Image Credit : our own

ವೃಶ್ಚಿಕ ರಾಶಿ

67

ಮಕರ ರಾಶಿ

Image Credit : our own

ಮಕರ ರಾಶಿ

77

ಕುಂಭ ರಾಶಿ

Image Credit : our own

ಕುಂಭ ರಾಶಿ

ಈ ರಾಶಿಯ ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ಸ್ನೇಹಿತರಿಂದ ಒಳ್ಳೆಯ ವಿಷಯವನ್ನು ಕೇಳುತ್ತೀರಿ. ಕೆಲಸ ಮಾಡುವ ಸ್ಥಳದಲ್ಲಿಯೂ ಆಹ್ಲಾದಕರ ವಾತಾವರಣ ನಿರ್ಮಾಣವಾಗಿ ನಿಮ್ಮ ಕೆಲಸದ ಸಾಮರ್ಥ್ಯ ಹೆಚ್ಚಳವಾಗುತ್ತದೆ. ಇಂದು ಭೂ ಖರೀದಿ ಮತ್ತು ಮಾರಾಟ ಅನುಕೂಲಕರವಾಗಿದೆ. ಇದರಿಂದ ಅನಿರೀಕ್ಷಿತ ಲಾಭ ನಿಮ್ಮದಾಗುತ್ತದೆ.

ಇದನ್ನೂ ಓದಿ: ಮದುವೆ ನಡೆಯುವಾಗ ಮಳೆ ಬಂದರೆ ಒಳ್ಳೆಯ ಶಕುನವೇ? ಕೆಟ್ಟ ಶಕುನವೇ?

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಕರ್ನಾಟಕದಲ್ಲಿ ರದ್ದಾಗುತ್ತಾ ಅನರ್ಹ ಬಿಪಿಎಲ್ ಕಾರ್ಡ್​? ಸ್ವಯಂ ಪ್ರೇರಿತವಾಗಿ ಎಪಿಎಲ್​​ಗೆ ಬರುವಂತೆ ಸಚಿವ ಮುನಿಯಪ್ಪ ಮನವಿ
Next: ಶುಕ್ರವಾರವೂ ಭರ್ಜರಿಯಾಗಿ ಗಳಿಕೆ ಮಾಡಿದ ಪವನ್ ಕಲ್ಯಾಣ್ ‘ಓಜಿ’

Leave a Reply Cancel reply

Your email address will not be published. Required fields are marked *

Related News

ಪಾಕ್‌ ವಿರುದ್ಧದ ಪಂದ್ಯಕ್ಕೆ ಫಿಟ್‌ ಆಗ್ತಾರಾ ಅಭಿಷೇಕ್ ಶರ್ಮ? ಬಿಗ್‌ ಅಪ್‌ಡೇಟ್‌ ನೀಡಿದ ಸೂರ್ಯಕುಮಾರ್‌ ಯಾದವ್‌ | Abhishek Sharma Injury Update India Vs Pakistan T20 World Cup 2026 San

ಪಾಕ್‌ ವಿರುದ್ಧದ ಪಂದ್ಯಕ್ಕೆ ಫಿಟ್‌ ಆಗ್ತಾರಾ ಅಭಿಷೇಕ್ ಶರ್ಮ? ಬಿಗ್‌ ಅಪ್‌ಡೇಟ್‌ ನೀಡಿದ ಸೂರ್ಯಕುಮಾರ್‌ ಯಾದವ್‌ | Abhishek Sharma Injury Update India Vs Pakistan T20 World Cup 2026 San

anil13 minutes ago 0
Bigg Boss ಗಿಲ್ಲಿ ನಟನ ಜತೆ ಹನಿಮೂನ್​: ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!

Bigg Boss ಗಿಲ್ಲಿ ನಟನ ಜತೆ ಹನಿಮೂನ್​: ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!

anil17 minutes ago 0
ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ

ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ

anil19 minutes ago 0
Kiss Day: ಕಿಸ್ ಶುರುವಾಗಿದ್ದು ಎಲ್ಲಿಂದ… ಇಲ್ಲಿಂದ ಮುತ್ತಿನ ಕುರಿತಾದ ರೋಚಕ ಕಥೆ | Here Is The Story Behind How Kissing Started And Benefits Of Kissing

Kiss Day: ಕಿಸ್ ಶುರುವಾಗಿದ್ದು ಎಲ್ಲಿಂದ… ಇಲ್ಲಿಂದ ಮುತ್ತಿನ ಕುರಿತಾದ ರೋಚಕ ಕಥೆ | Here Is The Story Behind How Kissing Started And Benefits Of Kissing

anil20 minutes ago 0
all rights reserved kannadaprajavani.in@2025 Powered By BlazeThemes.