
ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂನಲ್ಲಿ 550 ರೂ. ಏರಿಕೆಯಾಗಿದ್ರೆ, 24 ಕ್ಯಾರಟ್ 10 ಗ್ರಾಂನಲ್ಲಿ 600 ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ ಹೆಚ್ಚಳವಾಗಿದೆ.
Source link
ಚಿನ್ನದ ಬೆಲೆಯಲ್ಲಿ 500 ರೂ. ಹೆಚ್ಚಳ: 22, 24 ಕ್ಯಾರಟ್ 10 ಗ್ರಾಂ ದರ ಎಷ್ಟು?