ಏಕಾಏಕಿ ಪತ್ನಿ ಫೋಟೋ ಡಿಲೀಟ್​ ಮಾಡಿದ್ಯಾಕೆ Vijay Suriya? ವೈಷ್ಣವಿ ಗೌಡ ಮದ್ವೆಯಲ್ಲಿ ಏನಾಯ್ತು? | Vijay Suriya About Divorce Rumours And About Vaishnavi Gowdas Marriage Suc

ಆದರೆ ಕೆಲ ತಿಂಗಳ ಹಿಂದೆ ವಿಜಯ್​ ಸೂರ್ಯ ಅವರು ಡಿವೋರ್ಸ್​ ಆಗುತ್ತಿದ್ದಾರೆ, ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಅದಕ್ಕೆ ಇದೀಗ ಬಾಸ್​​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ವಿಜಯ್​ ಸೂರ್ಯ ಅವರು, ಈ ಬಗ್ಗೆ ಮಾತನಾಡಿದ್ದಾರೆ. ಈ ಸುದ್ದಿ ಹುಟ್ಟಲು ಕಾರಣ, ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಅವರು ಎಲ್ಲರ ಫೋಟೋ ತೆಗೆದುಹಾಕಿದ್ದು. ಇದಕ್ಕೆ ಕಾರಣವೂ ಇದೆ. ಎಐ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಅದರ ದುರುಪಯೋಗ ಆಗಬಾರದು ಎನ್ನುವ ಕಾರಣಕ್ಕೆ ಫ್ಯಾಮಿಲಿ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಅದರಲ್ಲಿ ಪತ್ನಿ ಫೋಟೋ ಕೂಡ ಡಿಲೀಟ್​ ಆಗಿತ್ತು.

Source link

Leave a Reply

Your email address will not be published. Required fields are marked *