Headlines

Navaratri Day 8: ನವರಾತ್ರಿಯ ಎಂಟನೇ ದಿನದ ವಿಶೇಷ; ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರೀ

Navaratri Day 8: ನವರಾತ್ರಿಯ ಎಂಟನೇ ದಿನದ ವಿಶೇಷ; ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರೀ


ಎಂಟನೇ ಎಂಟನೇ ದಿನ ಆರಾಧನೆ ಮಹಾಗೌರೀ ರೂಪದಲ್ಲಿ. ದಿನದ ದಿನದ ದೇವಿಯ ಎಂದರೆ ಆಕೆಯ ದೇಹ ಹಾಲಿನಂತೆ. ಆ ಶುದ್ಧ ಬಿಳಿಯ ಶಂಖ, ಚಂದ್ರ ಮತ್ತು ಕುಂದಪುಷ್ಪಗಳನ್ನು. ಕೇವಲ ಎಂಟು ವಯಸ್ಸಿನ ಬಾಲೆಯ ರೂಪದಲ್ಲಿರುವ ತಾಯಿ “ಅಷ್ಟ ವರ್ಷಾ ಭವೇದ್ ಗೌರೀ” ಎಂಬ ಎಂಬ.

ಶ್ವೇತೇ ವೃಷಾ ಸಮಾರೂಢಾ ಧರಾ ಶುಚಿಃ।
ಮಹಾಗೌರೀ ದದ್ಯಾನ್ಮಹಾದೇಪ್ರಮೋದದಾ॥

ದೇವಿಯ:

ಮಹಾಗೌರೀ ತಾಯಿಯು ವಸ್ತ್ರಗಳು ಹಾಲಿನಂತೆ. ಆಭರಣಗಳೂ ಬಿಳಿಯ. ತಾಯಿಗೆ ಭುಜಗಳಿದ್ದು, ವಾಹನವಾಗಿ ಬಿಳಿ. ಬಲಗಡೆಯ ಮೇಲಿನ ಅಭಯಮುದ್ರೆಯಲ್ಲಿ, ಕೆಳಗಿನ ಬಲಗೈಯಲ್ಲಿ, ಎಡಗಡೆಯ ಮೇಲಿನ ಕೈಯಲ್ಲಿ, ಕೆಳಗಿನ ಎಡಗೈಯಲ್ಲಿ. ಮಹಾಗೌರಿಯ ಶಾಂತವಾಗಿದ್ದು, ಭಕ್ತರ ಮನಸ್ಸಿಗೆ ತುಂಬುತ್ತದೆ.

ಪೌರಾಣಿಕ:

ಹೊರತುಪಡಿಸಿ ಹೊರತುಪಡಿಸಿ ಇನ್ಯಾರನ್ನೂ ಎಂದು ಸಂಕಲ್ಪಮಾಡಿದ ಈ, ಶಿವನನ್ನು ಪಡೆಯುವ ಉದ್ದೇಶದಿಂದ ತಪಸ್ಸು. ಆ ತಪಸ್ಸಿನಿಂದಾಗಿ ಮೈಬಣ್ಣ ಕಪ್ಪಾಗಿ. ಆದರೆ, ಅವಳ ನಿಷ್ಠೆಗೆ ಒಲಿದ ಗಂಗೆಯ ಪವಿತ್ರ ಜಲದಿಂದ ಅವಳ ದೇಹವನ್ನು. ಆಗ ಅವಳ ಪ್ರಕಾಶಮಾನವಾಗಿ ಬಿಳಿಯಾಗಿ. ಇದೇ ಸಂದರ್ಭದಿಂದ ಹೆಸರು “ಗೌರೀ” ಎಂದು.

ಆರಾಧನೆಯ:

ಎಂಟನೇ ಎಂಟನೇ ದಿನ ಆರಾಧನೆ ಮಾಡುವುದರಿಂದ ಸಂಚಿತ ಪಾಪಗಳು. ಮುಂದೆ, ಸಂತಾಪ, ದುಃಖ, ದಾರಿದ್ರ್ಯ, ಎಂದಿಗೂ ಕರಗದ ಪುಣ್ಯ. ಮಹಾಗೌರಿಯ ವಿಶೇಷವೆಂದರೆ, ಭಕ್ತರು ಏಕಾಗ್ರತೆಯಿಂದ ಧ್ಯಾನ ಅಲೌಕಿಕ ಸಿದ್ಧಿಗಳ ಪ್ರಾಪ್ತಿ.

ಇದನ್ನೂ ಓದಿ: ನವರಾತ್ರಿಯ ದಿನದ ವಿಶೇಷ; ಸಂಹರಿಸುವ ಕಾಲರಾತ್ರಿ

ಭಕ್ತರಿಗೆ:

ಯಾವುದೇ, ಸಂಕಟ ಭಕ್ತರಿಗೆ ಎದುರಾದರೂ ತಾಯಿ ಅದನ್ನು ದೂರ. ಸಾಧ್ಯವಿಲ್ಲ ಎಂದು ಭಾಸವಾಗುವ ಸಹ ನೆರವೇರಿಸುತ್ತಾಳೆ. ಮನುಷ್ಯರ ಚಿತ್ತವನ್ನು ಉತ್ತಮದ ತಿರುಗಿಸಿ, ಸಕಾರಾತ್ಮಕ ಮಾರ್ಗದಲ್ಲಿ ನಡೆಸುವ ಶಕ್ತಿ.

:

ಮಹಾಗೌರಿಯ ಶರಣಾಗತಿಯಾದ ಭಕ್ತರಿಗೆ ಕೇವಲ ರಕ್ಷಕಿ ಮಾತ್ರವಲ್ಲ, ಬದುಕಿನ. ಆದ್ದರಿಂದ ನವರಾತ್ರಿಯ ದಿನ ಮಹಾಗೌರಿಯನ್ನು ಆರಾಧನೆ ಅಲೌಕಿಕ ಸಿದ್ಧಿಗಳು, ಶಾಂತಿ ಮತ್ತು ಶಾಶ್ವತ ಪುಣ್ಯಗಳ.

ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *