Skip to content
February 23, 2026
  • ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ
  • ಸರ್ಕಾರಿ ಶಾಲಾ ವಿದ್ಯಾರ್ಥಿನಿ ಬಟ್ಟೆ ಎಳೆದ ಶಿಕ್ಷಕ ಜಡೇಶನ ಜುಟ್ಟು ಹಿಡಿದ ಗ್ರಾಮಸ್ಥರು! ಶಾಲೆಮುಂದೆ ಪ್ರತಿಭಟನೆ | Karnataka Govt School Teacher Accused Of Harassing 6th Grade Girl Massive Protest In Kampli Sat
  • ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್
  • ಕೆಂಪುಕೋಟೆಗೆ ಬಂತು ಖಲಿಸ್ತಾನಿ ಉಗ್ರರಿಂದ ಬಾಂಬ್ ಬೆದರಿಕೆ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

    ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

    2 minutes ago
  • ಸರ್ಕಾರಿ ಶಾಲಾ ವಿದ್ಯಾರ್ಥಿನಿ ಬಟ್ಟೆ ಎಳೆದ ಶಿಕ್ಷಕ ಜಡೇಶನ ಜುಟ್ಟು ಹಿಡಿದ ಗ್ರಾಮಸ್ಥರು! ಶಾಲೆಮುಂದೆ ಪ್ರತಿಭಟನೆ | Karnataka Govt School Teacher Accused Of Harassing 6th Grade Girl Massive Protest In Kampli Sat

    ಸರ್ಕಾರಿ ಶಾಲಾ ವಿದ್ಯಾರ್ಥಿನಿ ಬಟ್ಟೆ ಎಳೆದ ಶಿಕ್ಷಕ ಜಡೇಶನ ಜುಟ್ಟು ಹಿಡಿದ ಗ್ರಾಮಸ್ಥರು! ಶಾಲೆಮುಂದೆ ಪ್ರತಿಭಟನೆ | Karnataka Govt School Teacher Accused Of Harassing 6th Grade Girl Massive Protest In Kampli Sat

    6 minutes ago
  • ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್

    ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್

    7 minutes ago
  • ಕೆಂಪುಕೋಟೆಗೆ ಬಂತು ಖಲಿಸ್ತಾನಿ ಉಗ್ರರಿಂದ ಬಾಂಬ್ ಬೆದರಿಕೆ

    ಕೆಂಪುಕೋಟೆಗೆ ಬಂತು ಖಲಿಸ್ತಾನಿ ಉಗ್ರರಿಂದ ಬಾಂಬ್ ಬೆದರಿಕೆ

    11 minutes ago
  • ಬರ್ತ್‌ಡೇ ಮುಗಿದ ಬೆನ್ನಲ್ಲೇ ದರ್ಶನ್‌ಗೆ ಶುರುವಾಯ್ತಾ ಒಳ್ಳೆ ದಿನ? ಕೋರ್ಟ್‌ನಿಂದ ಗುಡ್‌ ನ್ಯೂಸ್‌ ಪಡೆದ ಕಿಲ್ಲಿಂಗ್‌ ಸ್ಟಾರ್‌!

    ಬರ್ತ್‌ಡೇ ಮುಗಿದ ಬೆನ್ನಲ್ಲೇ ದರ್ಶನ್‌ಗೆ ಶುರುವಾಯ್ತಾ ಒಳ್ಳೆ ದಿನ? ಕೋರ್ಟ್‌ನಿಂದ ಗುಡ್‌ ನ್ಯೂಸ್‌ ಪಡೆದ ಕಿಲ್ಲಿಂಗ್‌ ಸ್ಟಾರ್‌!

    13 minutes ago
  • Washing Hacks: ಡಿಟರ್ಜೆಂಟ್ ಖಾಲಿಯಾಗಿದೆಯೇ? ಈ 5 ಮನೆಮದ್ದು ಬಳಸಿ ಬಟ್ಟೆಗಳು ಫಳಫಳ ಹೊಳೆಯುತ್ತವೆ

    Washing Hacks: ಡಿಟರ್ಜೆಂಟ್ ಖಾಲಿಯಾಗಿದೆಯೇ? ಈ 5 ಮನೆಮದ್ದು ಬಳಸಿ ಬಟ್ಟೆಗಳು ಫಳಫಳ ಹೊಳೆಯುತ್ತವೆ

    15 minutes ago
  • Home
  • ಈಗ ಕನ್ನಡ
  • Puttakkana Makkalu serial Actress Manju Bhashini ಬಿಗ್‌ಬಾಸ್‌ಗೆ ಬರುತ್ತಿರೋದ್ಯಾಕೆ? ಸ್ಪಷ್ಟನೆ ನೀಡಿದ ನಟಿ ಮಂಜು ಭಾಷಿಣಿ | Why Bigg Boss Kannada Season 12 Actress Manju Bhasini Clarification Mrq
  • ಈಗ ಕನ್ನಡ

Puttakkana Makkalu serial Actress Manju Bhashini ಬಿಗ್‌ಬಾಸ್‌ಗೆ ಬರುತ್ತಿರೋದ್ಯಾಕೆ? ಸ್ಪಷ್ಟನೆ ನೀಡಿದ ನಟಿ ಮಂಜು ಭಾಷಿಣಿ | Why Bigg Boss Kannada Season 12 Actress Manju Bhasini Clarification Mrq

anil5 months ago01 mins
Puttakkana Makkalu serial Actress Manju Bhashini ಬಿಗ್‌ಬಾಸ್‌ಗೆ ಬರುತ್ತಿರೋದ್ಯಾಕೆ? ಸ್ಪಷ್ಟನೆ ನೀಡಿದ ನಟಿ ಮಂಜು ಭಾಷಿಣಿ | Why Bigg Boss Kannada Season 12 Actress Manju Bhasini Clarification Mrq

Bigg Boss Kannada ಕಿರುತೆರೆ ನಟಿ ಮಂಜು ಭಾಷಿಣಿ ಅವರು ಬಿಗ್‌ಬಾಷಿಣಿ ಸೀಸನ್ 12ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ತಮ್ಮ ಹೊಸ ಪಯಣದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಬಂಗಾರಮ್ಮ ಪಾತ್ರದ ಮೂಲಕ ಜನಪ್ರಿಯರಾಗಿದ್ದಾರೆ.

1 Min read

Published : Sep 28 2025, 12:54 PM IST

15

ಮಂಜು ಭಾಷಿಣಿ

Image Credit : Colors

ಮಂಜು ಭಾಷಿಣಿ

ಕಿರುತೆರೆಯ ಕಲಾವಿದೆ ಮಂಜು ಭಾಷಿಣಿ ಈ ಬಾರಿಯ ಬಿಗ್‌ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಖಾತೆ ಮೂಲಕ ಬಿಗ್‌ಬಾಸ್‌ ಶೋಗೆ ಹೋಗುತ್ತಿರೋದನ್ನು ನಟಿ ಖಚಿತಪಡಿಸಿದ್ದಾರೆ. ಬಿಗ್‌ಬಾಸ್‌ಗೆ ಹೋಗುತ್ತಿರೋದ್ಯಾಕೆ ಎಂಬುದನ್ನು ಮಂಜು ಭಾಷಿಣಿ ಹೇಳಿದ್ದಾರೆ.

25

 ನನ್ನ ಹೊಸ ಪಯಣ

Image Credit : Colors

ನನ್ನ ಹೊಸ ಪಯಣ

ಇಷ್ಟು ವರ್ಷ ಹಲವು ಪಾತ್ರಗಳಲ್ಲಿ ನಟಿಸಿದ್ದು, ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಇದೀಗ ಮಂಜು ಭಾಷಿಣಿಯಾಗಿ ನಿಮ್ಮೆಲ್ಲರ ಮುಂದೆ ಬರುತ್ತಿದ್ದೇನೆ. ಇದು ನನ್ನ ಹೊಸ ಪಯಣ ಎಂದು ಮಂಜು ಭಾಷಿಣಿ ಹೇಳಿದ್ದಾರೆ. ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಸಮಾಜ ಸೇವಕಿ ಲಲಿತಾಂಬ ಅವರಿಗೆ ಶುಭವಾಗಲಿ, ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ.

35

ಬಿಗ್‌ಬಾಸ್‌ ಮನೆ

Image Credit : Colors

ಬಿಗ್‌ಬಾಸ್‌ ಮನೆ

ಈ ಬಾರಿಯ ಬಿಗ್‌ಬಾಸ್‌ ಮನೆಯಲ್ಲಿ ನಿಮ್ಮ ಮಂಜು ಭಾಷಿಣಿಯೂ ಇರುತ್ತಾಳೆ. ಎಷ್ಟು ಚೆನ್ನಾಗಿ ಆಟ ಆಡೋಕೆ ಸಾಧ್ಯವೋ? ಎಷ್ಟು ಪ್ರಾಮಾಣಿಕವಾಗಿರೋಕೆ ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತೇನೆ. ನನ್ನ ಆಟ ಇಷ್ಟವಾದ್ರೆ ಮಾತ್ರ ವೋಟ್ ಮಾಡಿ. ಬಿಗ್‌ಬಾಸ್‌ನಿಂದ ಹೊರ ಬಂದ ನಂತರ ಎಲ್ಲರಿಗೂ ಸಿಗೋದಾಗಿ ಮಂಜು ಭಾಷಿಣಿ ಹೇಳಿದ್ದಾರೆ.

45

ಪುಟ್ಟಕ್ಕನ ಮಕ್ಕಳು ಸೀರಿಯಲ್‌

Image Credit : Colors

ಪುಟ್ಟಕ್ಕನ ಮಕ್ಕಳು ಸೀರಿಯಲ್‌

55

 ಜನಪ್ರಿಯೆ ಕಲಾವಿದೆ

Image Credit : Colors

ಜನಪ್ರಿಯೆ ಕಲಾವಿದೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಪ್ರಿಯಾಂಕಾ ಉಪೇಂದ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕಳ್ಳರು ಯಾರಂತ ಗೊತ್ತಾಯ್ತು; ಅಮೌಂಟ್ ವಾಪಸ್ ಬರುತ್ತಾ? | Big Twist In Actress Priyanka Upendra Mobile Hacking And Money Cheating Case
Next: Laxmi Hebbalkar development work Belagav: ಮತ ಹಾಕಿದ ಜನತೆಗೆ ಸಾರ್ಥಕವೆನಿಸುವ ಕೆಲಸ ಮಾಡಿದ್ದೇನೆ: ಹೆಬ್ಬಾಳ್ಕರ್ | Minister Laxmi Hebbalkar Development Work Belagav Swachh Bharat Abhiyan

Leave a Reply Cancel reply

Your email address will not be published. Required fields are marked *

Related News

ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

anil2 minutes ago 0
ಸರ್ಕಾರಿ ಶಾಲಾ ವಿದ್ಯಾರ್ಥಿನಿ ಬಟ್ಟೆ ಎಳೆದ ಶಿಕ್ಷಕ ಜಡೇಶನ ಜುಟ್ಟು ಹಿಡಿದ ಗ್ರಾಮಸ್ಥರು! ಶಾಲೆಮುಂದೆ ಪ್ರತಿಭಟನೆ | Karnataka Govt School Teacher Accused Of Harassing 6th Grade Girl Massive Protest In Kampli Sat

ಸರ್ಕಾರಿ ಶಾಲಾ ವಿದ್ಯಾರ್ಥಿನಿ ಬಟ್ಟೆ ಎಳೆದ ಶಿಕ್ಷಕ ಜಡೇಶನ ಜುಟ್ಟು ಹಿಡಿದ ಗ್ರಾಮಸ್ಥರು! ಶಾಲೆಮುಂದೆ ಪ್ರತಿಭಟನೆ | Karnataka Govt School Teacher Accused Of Harassing 6th Grade Girl Massive Protest In Kampli Sat

anil6 minutes ago 0
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್

ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್

anil7 minutes ago 0
ಕೆಂಪುಕೋಟೆಗೆ ಬಂತು ಖಲಿಸ್ತಾನಿ ಉಗ್ರರಿಂದ ಬಾಂಬ್ ಬೆದರಿಕೆ

ಕೆಂಪುಕೋಟೆಗೆ ಬಂತು ಖಲಿಸ್ತಾನಿ ಉಗ್ರರಿಂದ ಬಾಂಬ್ ಬೆದರಿಕೆ

anil11 minutes ago 0
all rights reserved kannadaprajavani.in@2025 Powered By BlazeThemes.