ಅಮ್ಮನ ಆತ್ಮದ ಜೊತೆ ಪುಟಾಣಿ ಹಿತಾ ತರ್ಲೆ! Naa Ninna Bidalaare ತಾ-ಮಗಳ ಕ್ಯೂಟ್​ ವಿಡಿಯೋ ವೈರಲ್​ | Naa Ninna Bidalaare Mother And Daughter Duo Cute Reels Viral Suc

ನಟನೆಯಲ್ಲಿ ಮಾತ್ರ ಮಹಿತಾ ಒಂದು ಹೆಜ್ಜೆ ಮುಂದು. ಅಬ್ಬಾ ಎನ್ನುವಂಥ ನಟನೆ ಈಕೆಯದ್ದು. ಇದೀಗ ಅಮ್ಮನ ನೆನಪಿನಲ್ಲಿ, ಅಮ್ಮನಿಗಾಗಿ ಹಂಬಲಿಸುತ್ತಾ, ಒಮ್ಮೆ ಬಂದು ನನ್ನನ್ನು ಹಗ್​ ಮಾಡು, ಪ್ಲೀಸ್​ ಬಾ ಅಮ್ಮಾ… ನನ್ನನ್ನು ಯಾಕೆ ಬಿಟ್ಟುಹೋದೆ… ಎಂದು ಕೇಳುವ ಪರಿ ಮಾತ್ರ ಬಹುತೇಕ ವೀಕ್ಷಕರು , ನೆಟ್ಟಿಗರ ಕಣ್ಣಲ್ಲಿ ನೀರನ್ನು ತರಿಸಿರುವುದು ಕಮೆಂಟ್​ನಲ್ಲಿ ಹಾಕಿರುವ ಸಂದೇಶಗಳಿಂದಲೇ ನೋಡಬಹುದು. ತಾವು ನೋಡ್ತಿರೋದು ಕೇವಲ ಸೀರಿಯಲ್​, ಇದರಲ್ಲಿ ಇವರದ್ದು ಕೇವಲ ನಟನೆ ಎಂದು ತಿಳಿದಿದ್ದರೂ ಇಂಥ ನಟನೆ ಬಂದಾಗ ಸೂಕ್ಷ್ಮ ಮನಸ್ಸಿನವರು ಭಾವುಕರಾಗುವುದು ಸಹಜ. ಆದರೆ, ಆ ವೀಕ್ಷಕರ ಮೇಲೆ ಅಂಥ ಪರಿಣಾಮ ಬೀರುವುದು ಕೂಡ ಸುಲಭದ ಮಾತಲ್ಲ. ಅದನ್ನು ಮಾಡುತ್ತಿದ್ದಾಳೆ ಪುಟಾಣಿ ಮಹಿತಾ.

Source link

Leave a Reply

Your email address will not be published. Required fields are marked *