ಬೆಂಗಳೂರು (. 28): ಏಷ್ಯಾಕಪ್ ಇತಿಹಾಸದಲ್ಲಿ ಬಾರಿಗೆ ಭಾರತ (ಭಾರತೀಯ ಕ್ರಿಕೆಟ್ ತಂಡ) ಮತ್ತು ಪಾಕಿಸ್ತಾನ ನಡುವೆ ಪಂದ್ಯ. ಈ ಹೈವೋಲ್ಟೇಜ್ ಕದನಕ್ಕೆ ಅಂತರಾಷ್ಟ್ರೀಯ ಸಜ್ಜಾಗಿದೆ. ಈ ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನ ಎರಡು ಪಂದ್ಯಗಳನ್ನು, ಭಾರತ ಎರಡನ್ನೂ. ಸದ್ಯ ಟಾಸ್ ಗೆದ್ದ ಇಂಡಿಯಾ ನಾಯಕ ಯಾದವ್ ಬೌಲಿಂಗ್ ಆಯ್ಕೆ.
ಇಂದಿನ ಪಂದ್ಯಕ್ಕೆ ಟೀಮ್ ದೊಡ್ಡ ಮಾಡಲಾಗಿದೆ. ಇಂಜುರಿಯಿಂದ ಬಳಲುತ್ತಿರುವ ಹಾರ್ದಿಕ್ ಫೈನಲ್ ಅಲಭ್ಯರಾಗಿದ್ದಾರೆ. ಇವರ ಜಾಗಕ್ಕೆ ಸಿಂಗ್ ಆಯ್ಕೆ. ಕಳೆದ ಸೂಪರ್ 4 ನಲ್ಲಿ ವಿರುದ್ಧ ವಿಶ್ರಾಂತಿ ಪಡೆದುಕೊಂಡಿದ್ದ ಜಸ್ಪ್ರಿತ್ ಬುಮ್ರಾ. ಶಿವಂ ದುವೆ ತಂಡಕ್ಕೆ.
ಭಾರತ ಪ್ಲೇಯಿಂಗ್ xi: ಅಭಿಷೇಕ್, ಶುಭ್ಮನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್), ತಿಂಕು ಸಿಂಗ್, ಅಕ್ಸರ್ ಪಟೇಲ್, ರಾಣಾ ಕುಲ್ದೀಪ್, ಯಾದವ್, ಅರ್ಷ್‌ದೀಪ್ ಸಿಂಗ್, ವರುಣ್.
ಇದನ್ನೂ
ಅತ್ತ ಪಾಕಿಸ್ತಾನ ಯಾವುದೇ ಬದಲಾವಣೆ.
ಪಾಕಿಸ್ತಾನ ಪ್ಲೇಯಿಂಗ್ xi: ಸಾಹಿಬ್ಜಾದಾ, ಫಖರ್ ಜಮಾನ್, ಸೈಮ್, ಸಲ್ಮಾನ್ ಅಘಾ (ನಾಯಕ), ಹುಸೇನ್ ತಲತ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್), ಮೊಹಮ್ಮದ್ ನವಾಜ್, ಫಹೀಮ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್.
ಏಷ್ಯಾ ಕಪ್ 2025 ಬಹುಮಾನ ಹಣ: ಪಂದ್ಯ ಆರಂಭಕ್ಕು ಮುನ್ನ- ಪಾಕಿಸ್ತಾನ ಶುಭಸುದ್ದಿ ಕೊಟ್ಟ acc: ಬಹುಮಾನದ ಮೊತ್ತ ಹೆಚ್ಚಳ
.
ಕಪ್‌ನ 41 ವರ್ಷಗಳ ಇತಿಹಾಸದಲ್ಲಿ ಬಾರಿಗೆ ಭಾರತ ಮತ್ತು ಪಾಕಿಸ್ತಾನ. ಚಾಂಪಿಯನ್ ಚಾಂಪಿಯನ್ ಭಾರತ ಒಂಬತ್ತನೇ ಪ್ರಶಸ್ತಿಯನ್ನು, ಪಾಕಿಸ್ತಾನ ತನ್ನ ಮೂರನೇ ಕಪ್ ಟ್ರೋಫಿಯನ್ನು.
ಅಭಿಷೇಕ್ ಶರ್ಮಾ ಎಲ್ಲರ ಕಣ್ಣಿದೆ:
ಪ್ರಸ್ತುತ ಅತ್ಯುತ್ತಮ ವಿಶ್ವದ. 1 ಟಿ 20 ಐ ಬ್ಯಾಟ್ಸ್‌ಮನ್ ಅಭಿಷೇಕ್, 2025 ರ ಏಷ್ಯಾಕಪ್ ಫೈನಲ್‌ನಲ್ಲಿ ಪರ ಇನ್ನಿಂಗ್ಸ್. ಇಲ್ಲಿಯವರೆಗೆ ಟೂರ್ನಿಯ ಆರು 309 ರನ್ ಗಳಿಸಿದ್ದಾರೆ ಮತ್ತು ಹಲವಾರು ಬ್ಯಾಟಿಂಗ್ ದಾಖಲೆಗಳನ್ನು. ಶರ್ಮಾ ಶರ್ಮಾ 11 ರನ್‌ಗಳನ್ನು ಗಳಿಸಿದರೆ, ಅವರು ವಿರಾಟ್ ಕೊಹ್ಲಿ ಅವರ ಟಿ 20 ಐ/ಟೂರ್ನಮೆಂಟ್‌ನಲ್ಲಿ ಹೆಚ್ಚು ರನ್‌ಗಳ ದಾಖಲೆಯನ್ನು. ಇದು ಆಗುತ್ತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಸಂಜೆ 7:34, ಸೂರ್ಯ, 28 ಸೆಪ್ಟೆಂಬರ್ 25