Headlines

Bigg Boss Kannada house rules: ಮಲ್ಲಮ್ಮಗೆ ಮಕ್ಕರ್ ಮಾಡೋಕೆ ಹೋಗಿ ಬಕ್ರಾ ಆದ ಗಿಲ್ಲಿ ನಟ | Bigg Boss Kannada Day 1 Highlight Mallamma Gave Smart Reaction To Gilli Nata Mrq

ಮಲ್ಲಮ್ಮ ನೀವು ಮಾತ್ರ ಜ್ಯೂಸ್ ಶೇರ್ ಮಾಡಿಕೊಳ್ಳಬಹುದು ಎಂದು ಗಿಲ್ಲಿ ನಟ ಹೇಳುತ್ತಾರೆ. ಆಗ ಮಲ್ಲಮ್ಮ, ಹೊರಗಡೆ ಹೋದ್ಮೇಲೆ ನನ್ನ ಹಣದಿಂದ ನಿಮಗೆ ಜ್ಯೂಸ್ ಕೊಡಿಸುತ್ತೇನೆ. ಇಲ್ಲೇ ಕೊಟ್ಟಿಲ್ಲ, ಅಲ್ಲಿ ಕೊಡಸ್ತೀರಾ ಅಂದಿದ್ದಕ್ಕೆ, ಇದು ಬಿಗ್‌ಬಾಸ್ ಕೊಟ್ಟಿರುವ ಜ್ಯೂಸ್. ಹಾಗೆಲ್ಲಾ ಕೊಡೋದಕ್ಕೆ ಬರಲ್ಲ ಎಂದು ಬಿಗ್‌ಬಾಸ್ ಹಾಕಿದ ನಿಯಮವನ್ನು ಮಲ್ಲಮ್ಮ ಹೇಳಿದ್ದಾರೆ.

ಇದನ್ನೂ ಓದಿ: ರಕ್ಷಿತಾ ಮಾತು ಕೇಳಿ ಮೀನಿಗೆ ಮಸಾಲೆ ಹಾಕೋದರಲ್ಲಿ ಕಳೆದು ಹೋದ ಸುದೀಪ್

Source link

Leave a Reply

Your email address will not be published. Required fields are marked *