Headlines

ಬಿಗ್​​ಬಾಸ್ ಮನೆಯಲ್ಲಿ ಮಲ್ಲಮ್ಮನ ಪವಾಡ! ಮಲ್ಲಮ್ಮನ ಮುಗ್ದ ಮಾತಿಗೆ ಮನಸೋತ ಕಿಚ್ಚ!

ಬಿಗ್​​ಬಾಸ್ ಮನೆಯಲ್ಲಿ ಮಲ್ಲಮ್ಮನ ಪವಾಡ! ಮಲ್ಲಮ್ಮನ ಮುಗ್ದ ಮಾತಿಗೆ ಮನಸೋತ ಕಿಚ್ಚ!



<p>ಬಿಗ್ ಬಾಸ್” ಕುತೂಹಲದ ಗೂಡು. ಪ್ರತಿ ವರ್ಷ ಈ ಗೂಡಲ್ಲಿ ಬಂದು 100ಕ್ಕೂ ಅಧಿಕ ದಿನ ಕಳೆಯುವವರು ಯಾರು ಎನ್ನುವ ಪ್ರಶ್ನೆ ಬಿಗ್​ಬಾಸ್​ ಪ್ರೀಯರಲ್ಲಿರುತ್ತೆ. ಬಿಗ್ ಬಾಸ್ ಗೆ ಹೋಗಬೇಕು ಅನ್ನೋದು ನೇಮು ಫೇಮು ಇದ್ದವರಿಗಷ್ಟೆ ಅಲ್ಲ ಜನ ಸಾಮಾನ್ಯರ ಕನಸು ಕೂಡ ಹೌದು. ಆದ್ರೆ ಈ ಕನಸು ನನಸಾಗುವುದು ಸುಲಭ ಅಲ್ಲ. ಯಾಕೆಂದರೆ ಬಿಗ್ ಬಾಸ್ ಮನೆಯ ಬಾಗಿಲು ತೆರೆಯುವುದು ಅದೃಷ್ಟವಂತರಿಗೆ ಮಾತ್ರ. ಈ ಭಾರಿ ಬಿಗ್​ಬಾಸ್ ಮನೆಗೆ ಹೋದ ಅದೃಷ್ಟವಂತರಲ್ಲಿ ಈ ಸಾಮಾನ್ಯ ಮಹಿಳೆ ಮಲ್ಲಮ್ಮ ಕೂಡ ಒಬ್ರು..</p>



Source link

Leave a Reply

Your email address will not be published. Required fields are marked *