Headlines

ಹಬ್ಬದ ಸಂಭ್ರಮಕ್ಕೆ ಒಪ್ಪೊ ಡಿಸ್ಕೌಂಟ್ ಆಫರ್, ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್

ಹಬ್ಬದ ಸಂಭ್ರಮಕ್ಕೆ ಒಪ್ಪೊ ಡಿಸ್ಕೌಂಟ್ ಆಫರ್, ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್

ಹಬ್ಬದ ಸಂಭ್ರಮಕ್ಕೆ ಒಪ್ಪೊ ಡಿಸ್ಕೌಂಟ್ ಆಫರ್, ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್

ಹಬ್ಬದ ಸಂಭ್ರಮಕ್ಕೆ ಒಪ್ಪೊ ಡಿಸ್ಕೌಂಟ್ ಆಫರ್, ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ. ದೇಶಾದ್ಯಂತ ಡಿಸ್ಕೌಂಟ್ ಆಫರ್ ಜಾರಿಗೆ ಬಂದಿದೆ. ಭಾರಿ ಉಳಿತಾಯದೊಂದಿಗೆ ಒಪ್ಪೋ ಫೋನ್ ಖರೀದಿಸಲು ಅವಕಾಶ ನೀಡಲಾಗಿದೆ.

ಹಬ್ಬಕ್ಕೆ ಒಪ್ಪೋ ಡಿಸ್ಕೌಂಟ್ ಆಫರ್

ಸಾಲು ಸಾಲು ಹಬ್ಬಕ್ಕೆ ಒಪ್ಪೋ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. OPPO ತನ್ನ F31 Series 5G ಲಭ್ಯತೆಯನ್ನು ದೇಶವ್ಯಾಪಿ ಘೋಷಿಸಿದೆ. ದಿನನಿತ್ಯದ ಸವಾಲುಗಳನ್ನೂ ಹಾಗೂ ಹಬ್ಬದ ವಿಶೇಷ ಕ್ಷಣಗಳನ್ನೂ ಸಮರ್ಥವಾಗಿ ನಿಭಾಯಿಸುವಂತೆ ಈ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. ಈಗಾಗಲೇ F31 Pro+ 5G ಮತ್ತು F31 Pro 5G ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆಕರ್ಷಕ F31 5G ಇದೀಗ ಎಲ್ಲೆಡೆ ಲಭ್ಯವಿದೆ. ಇದರ ಬೆಲೆ ₹22,999, ಮತ್ತು ಇದು OPPO E-store, ಫ್ಲಿಪ್ ಕಾರ್ಟ್, ಅಮೆಜಾನ್ ಹಾಗೂ ಪ್ರಮುಖ ರಿಟೇಲ್ ಅಂಗಡಿಗಳಲ್ಲಿ ದೊರೆಯಲಿದೆ.

ಯಾವೆಲ್ಲಾ ಆಫರ್ ಲಭ್ಯ?

OPPO ಹಬ್ಬದ ಸೇಲ್ ಗ್ರಾಹಕರಿಗೆ ಕೇವಲ ₹20,700 (ಬ್ಯಾಂಕ್ ಆಫರ್‌ಗಳನ್ನು ಒಳಗೊಂಡಂತೆ) ದಿಂದ ಪ್ರಾರಂಭವಾಗುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಅಪಾರ ಸಂತೋಷವನ್ನು ತರುತ್ತಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ಗ್ರಾಹಕರು ಗರಿಷ್ಠ 10% ತಕ್ಷಣದ ಕ್ಯಾಶ್‌ಬ್ಯಾಕ್ ಪಡೆಯಬಹುದು, ಜೊತೆಗೆ ಹೊಸ ಡಿವೈಸ್‌ಗೆ ಅಪ್‌ಗ್ರೇಡ್ ಮಾಡಿದಾಗ ಹೆಚ್ಚುವರಿ ಗರಿಷ್ಠ 10% ಎಕ್ಸ್‌ಚೇಂಜ್ ಬೋನಸ್ ಕೂಡ ಲಭ್ಯ. ಹಬ್ಬದ ಅಪ್‌ಗ್ರೇಡ್‌ಗಳನ್ನು ಸುಲಭಗೊಳಿಸಲು, OPPO ಶೂನ್ಯ ಡೌನ್ ಪೇಮೆಂಟ್, ಬಡ್ಡಿರಹಿತ 8 ತಿಂಗಳವರೆಗಿನ EMI ಹಾಗೂ ದೇಶವ್ಯಾಪಿ ರಿಟೇಲ್ ಪಾಲುದಾರರಿಂದ ಅತ್ಯಂತ ಕಡಿಮೆ EMI ಆಯ್ಕೆಯನ್ನು ನೀಡುತ್ತಿದೆ.

ಪ್ರತಿ ಸಂಭ್ರಮಕ್ಕೆ ಸ್ಮಾರ್ಟ್ AI ಕ್ಯಾಮೆರಾ

ಹಬ್ಬದ ಪ್ರತಿಯೊಂದು ಹೊಳೆಯುವ ಕ್ಷಣವನ್ನೂ ಸೆರೆಹಿಡಿಯಿರಿ OPPO F31 ಯ ಬಹುಮುಖ ಕ್ಯಾಮೆರಾ ವ್ಯವಸ್ಥೆಯೊಂದಿಗೆ. 50MP Main camera ವೈಡ್ f/1.8 ಅಪರ್ಚರ್ ಹಾಗೂ ಅಡ್ವಾನ್ಸ್ಡ್ ಆಟೋಫೋಕಸ್‌ನೊಂದಿಗೆ ದೀಪಾವಳಿ ದೀಪಗಳು, ಕುಟುಂಬ ಸಮಾರಂಭಗಳು ಮತ್ತು ಹಬ್ಬಗಳನ್ನ ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟವಾಗಿ ಕ್ಲಿಕ್ ಮಾಡುತ್ತದೆ. ವಿಶೇಷ 2MP Portrait camera ಪ್ರತಿಯೊಂದು ಚಿತ್ರಕ್ಕೂ ಆಳ ಹಾಗೂ ವಿವರವನ್ನು ನೀಡುತ್ತದೆ , ಹಬ್ಬದ ಫೋಟೋಗಳನ್ನು ಸ್ಟುಡಿಯೋ ಮಟ್ಟದ ಸ್ಪಷ್ಟತೆಯೊಂದಿಗೆ ತೋರಿಸುತ್ತದೆ. ಸೆಲ್ಫಿಗಳಿಗಾಗಿ, 16MP Front camera ಬ್ರೈಟ್, ನ್ಯಾಚುರಲ್ ಫಲಿತಾಂಶ ನೀಡುತ್ತದೆ. ಗ್ರೂಪ್ ಫೋಟೋಗಳಿಂದ ಕ್ವಿಕ್ ರೀಲ್‌ಗಳವರೆಗೆ ಎಲ್ಲ ಹಬ್ಬದ ಕ್ಷಣಗಳನ್ನೂ ತಕ್ಷಣ ಹಂಚಿಕೊಳ್ಳಲು ಸಿದ್ಧವಾಗುತ್ತದೆ. ಈ ಶಕ್ತಿಯುತ ಸೆಟಪ್‌ನೊಂದಿಗೆ, F31 ನಿಮ್ಮ ಹಬ್ಬದ ಸಂಭ್ರಮವನ್ನು ಪ್ರಕಾಶಮಾನವಾಗಿಸಿ, ಪ್ರತಿಯೊಂದು ಕ್ಷಣಕ್ಕೂ ಸುಂದರವಾದ ವಿವರಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

4ಕೆ ವಿಡಿಯೋ

OPPO F31 5G Series ನಲ್ಲಿ Underwater Photography mode ವಿಶೇಷತೆ ಲಭ್ಯವಿದೆ, ಇದರಿಂದ ನೀವು ಯಾವುದೇ ವ್ಯತ್ಯಯಗಳಿಲ್ಲದೆ ಪ್ರತಿಯೊಂದು ಕ್ಷಣವನ್ನ ಸೆರೆಹಿಡಿಯಬಹುದು. ಬಳಕೆದಾರರು ಯಾವುದೇ ರಕ್ಷಾಕವಚದ ಅಗತ್ಯವಿಲ್ಲದೆ ಗರಿಷ್ಠ 4K resolutionನ ಅಲ್ಟ್ರಾ-ಸ್ಪಷ್ಟ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

OPPO F31: ಬಾಳಿಕೆ ಬರುವ ನಿರ್ಮಾಣ

OPPO F31 Series ಅನ್ನು ಭಾರತದ ವೈವಿಧ್ಯಮಯ ಜೀವನಶೈಲಿಗೆ ತಕ್ಕಂತೆ ರೂಪಿಸಲಾಗಿದೆ – ಜನಸಂದಣಿ ತುಂಬಿದ ದೀಪಾವಳಿ ಮಾರುಕಟ್ಟೆಗಳಿಂದ ಹಿಡಿದು ದೂರ ಪ್ರಯಾಣಗಳವರೆಗೂ. 360° Aegis Architecture ಹೊಂದಿದ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಅಲಾಯ್ ಹಾಗೂ ಬಲಪಡಿಸಿದ AGC DT-Star D+ ಗ್ಲಾಸ್ ಬಿದ್ದರೂ ಅಥವಾ ಗೀರಿದರೂ ಸಾಧನವನ್ನ ಕಾಪಾಡುತ್ತದೆ. ಜೊತೆಗೆ triple IP66, IP68, ಮತ್ತು IP69 ರೇಟಿಂಗ್‌ಗಳ ಮೂಲಕ ಧೂಳು, ನೀರು, ಹೆಚ್ಚಿನ ಒತ್ತಡದ ನೀರಿನ ಜೇಟ್‌ಗಳನ್ನೂ ಪ್ರತಿರೋಧಿಸುತ್ತದೆ.

Source link

Leave a Reply

Your email address will not be published. Required fields are marked *