Skip to content
April 13, 2026
  • After 6 days, o7 big Raja Yogas will bring fame, money, wealth to 4 zodiac signs | Akshaya Tritiya 2026 Rashifal 19 April Horoscope 7 Shubh Yog Lucky Zodiac Signs Suh
  • ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!
  • ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ 53 ಎಕರೆ ಭೂಮಿ ಪರಭಾರೆ: ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್, ಸಿಬಿಐ ತನಿಖೆಗೆ ಆದೇಶ
  • ಹಿಮಾಚಲ ಪ್ರದೇಶ: ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • After 6 days, o7 big Raja Yogas will bring fame, money, wealth to 4 zodiac signs | Akshaya Tritiya 2026 Rashifal 19 April Horoscope 7 Shubh Yog Lucky Zodiac Signs Suh

    After 6 days, o7 big Raja Yogas will bring fame, money, wealth to 4 zodiac signs | Akshaya Tritiya 2026 Rashifal 19 April Horoscope 7 Shubh Yog Lucky Zodiac Signs Suh

    6 minutes ago
  • ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

    ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

    9 minutes ago
  • ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

    ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ 53 ಎಕರೆ ಭೂಮಿ ಪರಭಾರೆ: ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್, ಸಿಬಿಐ ತನಿಖೆಗೆ ಆದೇಶ

    12 minutes ago
  • ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

    ಹಿಮಾಚಲ ಪ್ರದೇಶ: ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು

    14 minutes ago
  • ‘ಇಂಟರ್ನೆಟ್’ ನನ್ನ ಪಾಲಿನ ಸಂಜೀವಿನಿ ಎಂದ ಬಿಗ್ ಬಿ; ಡಿಜಿಟಲ್ ಬಾಂಧವ್ಯದ ಅಮಿತಾಭ್ ಬಚ್ಚನ್ ಗುಟ್ಟು ರಟ್ಟು! | Amitabh Bachchan Says Net Connectivty Helped Him Stay In Touch With Family A Saviour For Me In Every Respect

    ‘ಇಂಟರ್ನೆಟ್’ ನನ್ನ ಪಾಲಿನ ಸಂಜೀವಿನಿ ಎಂದ ಬಿಗ್ ಬಿ; ಡಿಜಿಟಲ್ ಬಾಂಧವ್ಯದ ಅಮಿತಾಭ್ ಬಚ್ಚನ್ ಗುಟ್ಟು ರಟ್ಟು! | Amitabh Bachchan Says Net Connectivty Helped Him Stay In Touch With Family A Saviour For Me In Every Respect

    25 minutes ago
  • ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

    RCB ತಂಡದಲ್ಲಿ ‘ಧುರಂಧರ’ರ ದಂಡೇ ಇದೆ: ಎದುರಾಳಿಗಳು ನಡುಗುತ್ತಿದ್ದಾರೆ!

    27 minutes ago
  • Home
  • ಈಗ ಕನ್ನಡ
  • ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ | Confession Room Moments Mallamma Creates History In Bigg Boss Kannada 12 Mrq
  • ಈಗ ಕನ್ನಡ

ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ | Confession Room Moments Mallamma Creates History In Bigg Boss Kannada 12 Mrq

anil6 months ago01 mins
ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ | Confession Room Moments Mallamma Creates History In Bigg Boss Kannada 12 Mrq

BBK12 contestant Mallamma:  ಕನ್ನಡ ಬಿಗ್‌ಬಾಸ್ ಸೀಸನ್ 12 ರಲ್ಲಿ, ಉತ್ತರ ಕರ್ನಾಟಕದ ಸ್ಪರ್ಧಿ ಮಲ್ಲಮ್ಮ ಅವರು ಬಿಗ್‌ಬಾಸ್‌ಗೆ ಕನ್ಫೇಷನ್‌ ರೂಮ್‌ನಲ್ಲಿ ಒಗಟು ಕೇಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

1 Min read

Published : Oct 01 2025, 09:45 AM IST

15

ಕನ್ನಡ ಬಿಗ್‌ಬಾಸ್ ಸೀಸನ್ 12

Image Credit : Colors Kannada

ಕನ್ನಡ ಬಿಗ್‌ಬಾಸ್ ಸೀಸನ್ 12

ಕನ್ನಡ ಬಿಗ್‌ಬಾಸ್ ಸೀಸನ್ 12 ಆರಂಭವಾಗಿದೆ. ಇಷ್ಟು ವರ್ಷ ನಡೆಯದ ಘಟನೆಯೊಂದು ನಡೆದಿದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದವರಾಗಿರುವ ಮಲ್ಲಮ್ಮ ಅವರಿಗೆ ಬಿಗ್‌ಬಾಸ್ ಸೂಚನೆಗಳನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ಈ ಕಾರಣದಿಂದ ಬಿಗ್‌ಬಾಸ್ ಸಹ ಸರಳ ಪದಗಳನ್ನು ಬಳಕೆ ಮಾಡುತ್ತಿದ್ದಾರೆ.

25

ಬಿಗ್‌ಬಾಸ್ ಮತ್ತು ಮಲ್ಲಮ್ಮ ಮುಖಾಮುಖಿ

Image Credit : Colors Kannada

ಬಿಗ್‌ಬಾಸ್ ಮತ್ತು ಮಲ್ಲಮ್ಮ ಮುಖಾಮುಖಿ

ಈಗ ಕನ್ಫೇಷನ್‌ ರೂಮ್‌ನಲ್ಲಿ ಬಿಗ್‌ಬಾಸ್ ಮತ್ತು ಮಲ್ಲಮ್ಮ ಮುಖಾಮುಖಿಯಾಗಿದ್ದಾರೆ. ಕಳೆದ 11 ಸೀಸನ್‌ಗಳಲ್ಲಿ ಬಿಗ್‌ಬಾಸ್ ಹೇಳಿದ್ದನ್ನು ಕೇಳಿಸಿಕೊಂಡು, ಸೂಚಿಸಿರೋದನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಿಕೊಂಡು ಬರಬೇಕಾಗುತ್ತದೆ. ಆದ್ರೆ ಈ ಬಾರಿಯ 12ನೇ ಸೀಸನ್‌ ಅಚ್ಚರಿ ಘಟನೆಗೆ ಸಾಕ್ಷಿಯಾಗಿದೆ.

35

ಕನ್ಫೇಷನ್‌ ರೂಮ್‌

Image Credit : Colors Kannada

ಕನ್ಫೇಷನ್‌ ರೂಮ್‌

ಎಲ್ಲರನ್ನು ಪ್ರಶ್ನೆ ಮಾಡುವ ಬಿಗ್‌ಬಾಸ್‌ಗೆ ಮಲ್ಲಮ್ಮ ಅವರೇ ಮನೆಯ ಬಾಸ್‌ಗೆ ಪ್ರಶ್ನೆ ಮಾಡಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಕನ್ಫೇಷನ್‌ ರೂಮ್‌ಗೆ ಬರುವಂತೆ ಮಲ್ಲಮ್ಮ ಅವರಿಗೆ ಸೂಚಿಸಲಾಯ್ತು. ಕನ್ಫೇಷನ್‌ ರೂಮ್‌ನೊಳಗೆ ಬರುತ್ತಿದ್ದಂತೆ ಮಲ್ಲಮ್ಮ ಅವರಿಗೆ, ನನ್ನ ಮಾತುಗಳು ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ ಅಲ್ಲವಾ ಎಂದು ಬಿಗ್‌ಬಾಸ್ ಕೇಳುತ್ತಾರೆ. ಅದಕ್ಕೆ ಮಲ್ಲಮ್ಮ, ಓಕೆ ರೀ ಅಂತಾರೆ.

45

ಒಗಟು

Image Credit : Colors Kannada

ಒಗಟು

55

ಬಿಗ್‌ಬಾಸ್ ತಮಾಷೆ

Image Credit : Colors Kannada

ಬಿಗ್‌ಬಾಸ್ ತಮಾಷೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: MLA Sunil Kumar On CM Siddaramaiah: ಸಿದ್ದರಾಮಯ್ಯ ಅಧಿಕಾರ ವಿಸ್ತರಣೆಗಾಗಿ ಜಾತಿಗಣತಿ: ಶಾಸಕ ಸುನಿಲ್‌ ಕುಮಾರ್ | Mla Sunil Kumar Criticizes Karnataka Caste Survey Gvd
Next: Irani Cup 2025: ಶೇಷ ಭಾರತ ತಂಡದ ವಿರುದ್ಧ ಟಾಸ್ ಗೆದ್ದ ವಿದರ್ಭ

Leave a Reply Cancel reply

Your email address will not be published. Required fields are marked *

Related News

After 6 days, o7 big Raja Yogas will bring fame, money, wealth to 4 zodiac signs | Akshaya Tritiya 2026 Rashifal 19 April Horoscope 7 Shubh Yog Lucky Zodiac Signs Suh

After 6 days, o7 big Raja Yogas will bring fame, money, wealth to 4 zodiac signs | Akshaya Tritiya 2026 Rashifal 19 April Horoscope 7 Shubh Yog Lucky Zodiac Signs Suh

anil6 minutes ago 0
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

anil10 minutes ago 0
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ 53 ಎಕರೆ ಭೂಮಿ ಪರಭಾರೆ: ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್, ಸಿಬಿಐ ತನಿಖೆಗೆ ಆದೇಶ

anil12 minutes ago 0
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

ಹಿಮಾಚಲ ಪ್ರದೇಶ: ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು

anil14 minutes ago 0
all rights reserved kannadaprajavani.in@2025 Powered By BlazeThemes.