BBK 12 Ashwini Gowda and Gilli Nata: ಅಶ್ವಿನಿ ಗೌಡ ಮುಖದಲ್ಲಿ ಕೋತಿ ಕುಣಿಯುತ್ತಿದೆಯಾ? ಗರಂ ಆದ ಗಿಲ್ಲಿ ನಟ | Bigg Boss Kannada Season 12 Clash Between Ashwini Gowda And Gilli Nata Mrq

ಇವತ್ತು ನಿಮ್ಮಿಂದ ನಮ್ಮೆಲ್ಲಾ ಊಟ ಕಿತ್ಕೊಂಡಿದ್ದು, ಈ ಬಗ್ಗೆ ನಿಮಗೆ ಪಶ್ಚಾತ್ತಾಪ ಇದೆಯಾ ಎಂದು ಅಶ್ವಿನಿ ಗೌಡ ಪ್ರಶ್ನೆ ಮಾಡ್ತಾರೆ. ಇದಕ್ಕೆ ಗಿಲ್ಲಿ ನಟ, ಇಲ್ಲ ಏನಿವಾದ ಅಂತ ಮರುಉತ್ತರ ನೀಡುತ್ತಾರೆ. ಇದೇ ವೇಳೆ ಅಶ್ವಿನಿ ಬೆಂಬಲಕ್ಕೆ ಧ್ರವಂತ್ ನಿಂತುಕೊಂಡಿದ್ದಾರೆ. ನನ್ನನ್ನು ನೋಡು ನೋಡು ಅಂತಾರೆ. ಅವರ ಮುಖದಲ್ಲಿ ಕೋತಿ ಕುಣಿಯುತ್ತಿದೆಯಾ ಎಂದು ಗಿಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

Source link

Leave a Reply

Your email address will not be published. Required fields are marked *