ಬೆಂಗಳೂರು, ಜುಲೈ 3: ಚಿಕ್ಕಮಗಳೂರು, ಉತ್ತರ, ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕಡೆಗಳಲ್ಲಿ ಕಡೆಗಳಲ್ಲಿ ಕಡೆಗಳಲ್ಲಿ (ಮಾನ್ಸೂನ್ ಮಳೆ) ಅಬ್ಬರ. ಭಾರಿ ಮಳೆಯಿಂದಾಗಿ ಅವಾಂತರಗಳೇ. ಚಿಕ್ಕಮಗಳೂರು (ಚಿಕ್ಮಗಲೂರ್) ಜಿಲ್ಲೆಯ ಮಲೆನಾಡು ಧಾರಾಕಾರ ಮಳೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವರ್ಷಧಾರೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿಯೇ ಬೃಹತ್. ಶೃಂಗೇರಿ ತಾಲೂಕಿನ ಬಳಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಬುಧವಾರ ಕಿಲೋಮೀಟರ್ಗಟ್ಟಲೇ ಟ್ರಾಫಿಕ್. ವಾಹನಗಳು ನಿಂತಲ್ಲೇ ಸವಾರರು ಪರದಾಟ.
ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ
ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕಳಸ, ಎನ್ಆರ್, ಮೂಡಿಗೆರೆ ತಾಲೂಕಿನ ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಬಿರುಗಾಳಿ ಸಹಿತ. ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಾದ್ಯಂತ ಮಳೆಯಾದ ಪರಿಣಾಮ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ.
ತಾಲೂಕಿನ ತಾಲೂಕಿನ ಸುಂಕದಮಕ್ಕಿ ಕಾಲುಸಂಕದ ಮೇಲೆಯೇ ಜನರ ಓಡಾಟ. ಮಳೆಗೆ ಮಳೆಗೆ ತುಂಗಾ ಉಕ್ಕಿ ಹರಿಯುತ್ತಿದ್ದು, ಪ್ರತಿದಿನವೂ ಸುಮಾರು 7-8 ಗ್ರಾಮಸ್ಥರು. ಸ್ಪಂದಿಸದ ಅಧಿಕಾರಿಗಳು ಹಾಗೂ ವಿರುದ್ಧ ವ್ಯಕ್ತಪಡಿಸಿದ್ದಾರೆ.
ಇದನ್ನೂ
ಉತ್ತರ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೋರಾಗಿದ್ದು, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ.
ಕೊಡಗು ಶಾಲಾ ಕಾಲೇಜಿಗೆ ರಜೆ
ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್. ಹೀಗಾಗಿ ಜಿಲ್ಲೆಯ ಶಾಲಾ ರಜೆ ಘೋಷಣೆ ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟನಲ್, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!
ಮತ್ತೊಂದೆಡೆ, ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಸಂಪುಟ ಮುಗಿಯುತ್ತಿದ್ದಂತೆ ಧಾರಾಕಾರ. ಬಂದೋಬಸ್ತ್ಗೆ ಬಂದಿದ್ದ ಪೊಲೀಸರು ಆಶ್ರಯ ಪರದಾಡಿದರು. ಸಭೆ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ, ಮಳೆಹಾನಿ ಪ್ರದೇಶಗಳಿಗೆ ಭೇಟಿ ಭರವಸೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಬೆಳಿಗ್ಗೆ 6:45, ಥು, 3 ಜುಲೈ 25