ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಏಕದಿನ ತಂಡವನ್ನು (ಭಾರತ ಏಕದಿನ ತಂಡ). 15 ಸದಸ್ಯರುಗಳ ಈ ತಂಡವನ್ನು ಶರ್ಮಾ. ಇನ್ನು ಉಪನಾಯಕನಾಗಿ ಗಿಲ್. ಎಂದರೆ ಎಂದರೆ ಸರಣಿಯ ಮೂಲಕ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾ ಪರ. ಟಿ 20 ಹಾಗೂ ಟೆಸ್ಟ್ ನಿವೃತ್ತಿ ಘೋಷಿಸಿರುವ ರೋಹಿತ್ ಹಾಗೂ ವಿರಾಟ್ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತದ ಪರ ಯಾವುದೇ ಪಂದ್ಯವಾಡಿರಲಿಲ್ಲ. ಆರು ಆರು ತಿಂಗಳುಗಳ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯಲು.
ಇನ್ನು ಈ ಸರಣಿಗಾಗಿ ಯಶಸ್ವಿ ಆಯ್ಕೆಯಾಗಿದ್ದಾರೆ. ಜೊತೆಗೆ ಜೊತೆಗೆ ವಿಕೆಟ್ ಬ್ಯಾಟರ್ ಆಗಿ ರಾಹುಲ್ ತಂಡದಲ್ಲಿದ್ದು, ಹೆಚ್ಚುವರಿ ಕೀಪರ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ಗೆ. ಹಾಗೆಯೇ ಶ್ರೇಯಸ್ ಅಯ್ಯರ್ ಈ ಸರಣಿಯ ಮತ್ತೆ ಬ್ಲೂ ಜೆರ್ಸಿಯಲ್ಲಿ.
ಚಾಂಪಿಯನ್ಸ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಕ್ಷರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ ಹಾಗೂ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ. ಆಸ್ಟ್ರೇಲಿಯಾ ಆಸ್ಟ್ರೇಲಿಯಾ ಭಾರತ ಏಕದಿನ ತಂಡ ಈ…
ಭಾರತ ಏಕದಿನ : ಶುಭಮನ್ ಗಿಲ್ (),, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ವಿಸಿ), ಅಕ್ಷರ್ ಪಟೇಲ್, ಕೆಎಲ್ (ಡಬ್ಲ್ಯುಕೆ), ನಿತೀಶ್ ಕುಮಾರ್, ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಜುರೇಲ್ ಸಿಂಗ್, ಡಿಡಬ್ಲ್ಯೂ.ಕೆ.
ಭಾರತ ಮತ್ತು ಸರಣಿ ವೇಳಾಪಟ್ಟಿ:
- ಏಕದಿನ ವೇಳಾಪಟ್ಟಿ:
- ಅಕ್ಟೋಬರ್ 19: ಏಕದಿನ ಪಂದ್ಯ – ಪರ್ತ್ ಕ್ರೀಡಾಂಗಣ, ಪರ್ತ್
- ಅಕ್ಟೋಬರ್ 23: ಏಕದಿನ ಪಂದ್ಯ – ಅಡಿಲೇಡ್ ಓವಲ್
- ಅಕ್ಟೋಬರ್ 25: ಏಕದಿನ ಪಂದ್ಯ – ಸಿಡ್ನಿ ಮೈದಾನ,
ಇದನ್ನೂ: ಟಿ 20 ವಿಶ್ವಕಪ್ 2026: ಟಿ 20 ವಿಶ್ವಕಪ್ಗೆ 17 ತಂಡಗಳು
- ಟಿ 20 ಸರಣಿ:
- ಅಕ್ಟೋಬರ್ 29: ಮೊದಲ20 ಪಂದ್ಯ – ಮನುಕಾ ಓವಲ್,
- ಅಕ್ಟೋಬರ್ 31: ಎರಡನೇ20 ಪಂದ್ಯ– ಕ್ರಿಕೆಟ್ ಮೈದಾನ
- ನವೆಂಬರ್ 2 ,: ಮೂರನೇ20 ಪಂದ್ಯ– ಬೆಲ್ಲೆರಿವ್,
- ನವೆಂಬರ್ 6: ನಾಲ್ಕನೇ20 ಪಂದ್ಯ – ಗೋಲ್ಡ್ ಕ್ರೀಡಾಂಗಣ,
- ನವೆಂಬರ್ 8: ಟಿ20 ಪಂದ್ಯ– ದಿ,