Headlines

ಸುಸೈಡ್ ಹಾಟ್ ಸ್ಪಾಟ್ ಆಗುತ್ತಿದೆಯೇ ನಮ್ಮ ಮೆಟ್ರೋ ಸ್ಟೇಷನ್​ಗಳು; ಪಿಎಸ್ಡಿ ಡೋರ್ ಅಳವಡಿಸಲು ಹೆಚ್ಚಾಯ್ತು ಪ್ರಯಾಣಿಕರಿಂದ ಒತ್ತಡ!

ಸುಸೈಡ್ ಹಾಟ್ ಸ್ಪಾಟ್ ಆಗುತ್ತಿದೆಯೇ ನಮ್ಮ ಮೆಟ್ರೋ ಸ್ಟೇಷನ್​ಗಳು; ಪಿಎಸ್ಡಿ ಡೋರ್ ಅಳವಡಿಸಲು ಹೆಚ್ಚಾಯ್ತು ಪ್ರಯಾಣಿಕರಿಂದ ಒತ್ತಡ!


ಬೆಂಗಳೂರಿನ ಮೆಟ್ರೋ ಹೆಚ್ಚುತ್ತಿವೆ ಆತ್ಮಹತ್ಯೆ ಪ್ರಕರಣಗಳು

ಬೆಂಗಳೂರು, ಅಕ್ಟೋಬರ್ 6: ನಮ್ಮ (ನಮ್ಮಾ ಮೆಟ್ರೋ) ಹಾರಿ ಹಾರಿ ಸುಸೈಡ್ ಮುಂದಾಗುತ್ತಿರುವವರ ಸಂಖ್ಯೆ, ಶನಿವಾರ ಮೆಟ್ರೋ ಟ್ರ್ಯಾಕಿಗೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ. ವಿರೇಶ್ ಎಂಬ ವ್ಯಕ್ತಿಯೊಬ್ಬ ಮುಂದಾಗಿದ್ದು, ಮೆಟ್ರೋ ಸಿಬ್ಬಂದಿ.

ಟ್ರೇನ್ ಹಾರಿದ್ದ ವ್ಯಕ್ತಿ ಬಚಾವ್

ಮಧ್ಯಾಹ್ನ 03-17 ಕ್ಕೆ ಕೆಂಪೇಗೌಡ ಮೆಟ್ರೋ ಸ್ಟೇಷನ್ ಫ್ಲಾಟ್ ಫ್ಲಾಟ್ 3 ರಲ್ಲಿ ಹಸಿರು ಸಿಲ್ಕ್ ನಿಂದ ಮಾದವಾರಕ್ಕೆ ಹೊರಟ್ಟಿದ್ದ ರೈಲು ಬರುವ ಬರುವ ಡಿ ನಲ್ಲಿ ವೀರೇಶ್ ವೀರೇಶ್ (40) ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮಾಡಿಕೊಳ್ಳಲು ಟ್ರ್ಯಾಕಿಗೆ ಹಾರಿದ್ದ ಹಾರಿದ್ದ. ನಂತರ ಮೆಟ್ರೋ ಸಿಬ್ಬಂದಿಗಳು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ, ಚಿಕಿತ್ಸೆ. 2024-25 ರಲ್ಲಿ 10 ಕ್ಕೂ ಜನರು ನಮ್ಮ ಮೆಟ್ರೋ ಟ್ರ್ಯಾಕ್ಗೆ ಜಿಗಿದಿರುವ ಪ್ರಕರಣ. ಪದೇ ಪದೇ ಟ್ರ್ಯಾಕ್ಗೆ ಜಿಗಿಯುತ್ತಿರುವ. ಗಂಟೆಗಟ್ಟಲೆ ಮೆಟ್ರೋ ಸಂಚಾರದಲ್ಲಿ ಉಂಟಾಗುತ್ತಿದ್ದು, ಪ್ರಯಾಣಿಕರ ಆಕ್ರೋಶ.

ಕಳೆದ ವರ್ಷ ಮತ್ತು ವರ್ಷ ಮೆಟ್ರೋ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆಗೆ

1. ದಿನಾಂಕ: 1 ಜನವರಿ 2024
ಸ್ಥಳ: ಇಂದಿರಾ ನಗರ ಮೆಟ್ರೋ ಮಹಿಳೆಯೊಬ್ಬರು ಮೊಬೈಲ್ ತೆಗೆಯಲು ಟ್ರ್ಯಾಕ್ಗೆ. ಗಮನಿಸಿದ ಗಮನಿಸಿದ ಮೆಟ್ರೋ ತಕ್ಷಣ ವಿದ್ಯುತ್ ಸಂಪರ್ಕ. ಬಳಿಕ ಮೇಲಕ್ಕೆ. ಇದರ ಪರಿಣಾಮವಾಗಿ ಪೀಕ್ ನಲ್ಲಿ 15 ನಿಮಿಷಗಳ ಕಾಲ ರೈಲು.

2. ದಿನಾಂಕ: 5 ಜನವರಿ 2024
ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ 23 ವರ್ಷದ ಶ್ಯಾರೊನ್ ಎನ್ನುವ ಕೇರಳ ಯುವಕ ಆತ್ಮಹತ್ಯೆಗೆ ಆತ್ಮಹತ್ಯೆಗೆ. ಜೊತೆ ಜೊತೆ ಜಾಲಹಳ್ಳಿ ನಿಲ್ದಾಣಕ್ಕೆ ಶ್ಯಾರೊನ್ ಮೆಜೆಸ್ಟಿಕ್ಗೆ ಹೋಗಲು ಟಿಕೆಟ್ ಸಹ. ಟ್ರೈನ್ ಟ್ರೈನ್ ಏಕಾಏಕಿ ಹಳಿಗೆ ಶ್ಯಾರೊನ್, ಈ ವೇಳೆ ಮೆಟ್ರೋ ಟ್ರೈನ್ ಹೊಡೆದಿದ್ದು ಅವತ್ತು ಮಾರ್ಗದಲ್ಲಿ ಕೆಲಕಾಲ ಸಂಚಾರ.

3. ದಿನಾಂಕ: 6 ಜನವರಿ 2024
ಸ್ಥಳ: ಜೆ.ಪಿ.ನಗರ ನಿಲ್ದಾಣ ಮೆಟ್ರೋ ಟ್ರ್ಯಾಕ್ ಮೇಲೆ ಬೆಕ್ಕು. ಕೂಡಲೇ ಪ್ರಯಾಣಿಕರು ಗಮನಕ್ಕೆ. ಸಂಪರ್ಕ ಸಂಪರ್ಕ ಕಡಿತಗೊಳಿಸಿ ಬೆಕ್ಕನ್ನು ಓಡಿಸಲು ಸಿಬ್ಬಂದಿ. ಮೆಟ್ರೋ ಸಿಬ್ಬಂದಿ ಟ್ವಿಟ್ಟರ್ನಲ್ಲಿ ಆಕ್ರೋಶ.

4. ದಿನಾಂಕ: 12 ಮಾರ್ಚ್ 2024
ಸ್ಥಳ:- ಜ್ಞಾನ ಭಾರತಿ ನಿಲ್ದಾಣ ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಸ್ಟೇಷನ್ ನಡುವಿನ ವಯಾಡಕ್ಟ್ ನಲ್ಲಿ ವ್ಯಕ್ತಿ ವ್ಯಕ್ತಿ. ಹಲವು ಮೆಟ್ರೋ ರೈಲುಗಳ ಸ್ಥಗಿತಗೊಳಿಸುವ ನಿರ್ಮಾಣವಾಗಿತ್ತು. ಇದರಿಂದ ಸಾವಿರಾರು ಪರದಾಡಿದ ಘಟನೆ.

5. ದಿನಾಂಕ:- 21 ಮಾರ್ಚ್ 2024

ಸ್ಥಳ:- ಅತ್ತಿಗುಪ್ಪೆ ಮೆಟ್ರೋ ಮೇಲೆ ಬಿದ್ದು ಧ್ರುವ್ ಟಕ್ಕರ್ ಎನ್ನುವ 19 ವರ್ಷದ ಯುವಕ ಆತ್ಮಹತ್ಯೆ. ನ್ಯಾಷನಲ್ ನ್ಯಾಷನಲ್ ಲಾ ಮೊದಲನೇ ವರ್ಷ ವ್ಯಾಸಂಗ ಎಂದು.

6. ದಿನಾಂಕ:- 3 ಆಗಸ್ಟ್ 2024

ಸ್ಥಳ:- ದೊಡ್ಡಕಲ್ಲಸಂದ್ರ ಹಸಿರು ನಾಗಸಂದ್ರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಮೇಲೆ ಬಿದ್ದು 35 ವರ್ಷದ ಯುವಕನೊಬ್ಬ ಆತ್ಮಹತ್ಯೆ. ರೈಲು ಬರುತ್ತಿರುವುದನ್ನು ತಿಳಿದು ಹಾರಿ ಬಿಟ್ಟಿದ್ದ.

7. ದಿನಾಂಕ:- 17 ಸಪ್ಟೆಂಬರ್ 2024
ಸ್ಥಳ:- ಜ್ಞಾನಭಾರತಿ ಸ್ಟೇಷನ್

ಮಾರ್ಗದ ಮಾರ್ಗದ ವೈಟ್ ಟು ಮಾರ್ಗದಲ್ಲಿ ಬಿಹಾರ ಮೂಲದ ಯುವಕನೊಬ್ಬ ಹಳಿಗೆ. ಸೆಕ್ಯುರಿಟಿ ಸೆಕ್ಯುರಿಟಿ ‌ಗಾರ್ಡ್ ಇಪಿಎಸ್ (ಎಮರ್ಜೆನ್ಸಿ ಸ್ಟಾಪ್) ಬಟನ್ ಆಫ್ ಮಾಡಿ ಸಿದ್ದಾರ್ಥ ಜೈನ್.

8. ದಿನಾಂಕ:- 20 ಜನವರಿ 2025
ಸ್ಥಳ ಮೆಟ್ರೋ ನಿಲ್ದಾಣ

ಮಾರ್ಗದ ಮಾರ್ಗದ ಮೆಟ್ರೋ ನಲ್ಲಿ ಬರುತ್ತಿದ್ದಂತೆ ಬರುತ್ತಿದ್ದಂತೆ ಟ್ರ್ಯಾಕ್ಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿಯೋರ್ವ. ಮೆಟ್ರೋ ಸೆಕ್ಯುರಿಟಿ ಗಾರ್ಡ್ ಟ್ರಿಪ್ ಸಿಸ್ಟಮ್ (ಇಟಿಎಸ್) ಬಟನ್ ಪ್ರೆಸ್ ಮಾಡಿದ್ದರಿಂದ ವ್ಯಕ್ತಿಯ.

9.ದಿನಾಂಕ:- 11 ಆಗಸ್ಟ್ 2025

ರಂದು ರಂದು ಮೆಜೆಸ್ಟಿಕ್ ನಿಲ್ದಾಣದಲ್ಲಿ ರಾತ್ರಿ 10.04 ಕ್ಕೆ 29 ಜಯಂತ್ ಎನ್ನುವ ರೈಲು ಬರುವ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು. ಮೆಟ್ರೋ ಮೆಟ್ರೋ ಸಿಬ್ಬಂದಿ ಸರಬರಾಜು ಸ್ಥಗಿತ ಗೊಳಿಸಿ. ಹಸಿರು ಮಾರ್ಗದ ರೇಷ್ಮೆ ಕಡೆಗೆ ತೆರಳುವ ಘಟನೆ ನಡೆದಿದ್ದು, ಅರ್ಧಗಂಟೆ ಮೆಟ್ರೋ ಸಂಚಾರ ಸ್ಥಗಿತ. 10-30 ರ ನಂತರ ಪುನರ್.

10. ದಿನಾಂಕ:- 26 ಆಗಸ್ಟ್ 2025

ಮಂಗಳವಾರ ನಮ್ಮ ಹಳದಿ ಮಾರ್ಗದ ಮೆಟ್ರೋ. ಆರು ನಿಮಿಷಗಳ ಸಂಚಾರ ಸ್ಥಗಿತ.

ಇದನ್ನೂ ಓದಿ ಆತ್ಮಹತ್ಯೆ ಆಗುತ್ತಿದೆಯಾ ನಮ್ಮ? 9 ತಿಂಗಳಲ್ಲಿ 7 ನೇ, ಇಬ್ಬರು ಸಾವು!

11. ದಿನಾಂಕ:- 4 ಅಕ್ಟೋಬರ್ 2025

ಶನಿವಾರ 03-17 ಕ್ಕೆ ಕೆಂಪೇಗೌಡ ಮೆಟ್ರೋ ಸ್ಟೇಷನ್ ಫ್ಲಾಟ್ ಫ್ಲಾಟ್ 3 ರಲ್ಲಿ ಹಸಿರು ಸಿಲ್ಕ್ ನಿಂದ ಮಾದವಾರಕ್ಕೆ ಹೊರಟ್ಟಿದ್ದ ರೈಲು ಬರುವ ಬರುವ ಡಿ ನಲ್ಲಿ ವೀರೇಶ್ ವೀರೇಶ್ (40) ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮಾಡಿಕೊಳ್ಳಲು ಟ್ರ್ಯಾಕಿಗೆ ಹಾರಿದ್ದ ಹಾರಿದ್ದ. ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ.

ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ಪಿಎಸ್ಡಿ. ಆದರೆ ನಮ್ಮ ಮೆಟ್ರೋದಲ್ಲಿ ಇನ್ನೂ ಅಳವಡಿಸಿಲ್ಲ. ಆರಂಭವಾಗಿ ಆರಂಭವಾಗಿ ಹದಿಮೂರು ಕಳೆದಿವೆ ಆದರೂ ಟ್ರ್ಯಾಕ್ಗೆ ಭದ್ರತೆ. ಮೆಟ್ರೋ ಮೆಟ್ರೋ ಸ್ಟೇಷನ್ ಹಾಟ್ ಸ್ಪಾಟ್ ಆಗಿದೆಯೇ ಎನ್ನುತ್ತಿದ್ದಾರೆ. ವರ್ಷದ ವರ್ಷದ ಆರಂಭದಿಂದ ಜಿಗಿಯುವವರ ಸಂಖ್ಯೆ ಡಬಲ್. ಎಷ್ಟೇ ಜಾಗೃತಿ ವಹಿಸಿದರೂ ಮಾಡಿಕೊಳ್ಳುವವರ ಸಂಖ್ಯೆ ಇದೆ ಎಂದು ಪ್ರಯಾಣಿಕರೊಬ್ಬರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – ಬೆಳಿಗ್ಗೆ 8:52, ಸೋಮ, 6 ಅಕ್ಟೋಬರ್ 25



Source link

Leave a Reply

Your email address will not be published. Required fields are marked *