ಬೆಂಗಳೂರು, ಅಕ್ಟೋಬರ್ 06: ಮಧ್ಯಪ್ರದೇಶ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ (ಕೆಮ್ಮು ಸಿರಪ್) ಸೇವನೆಯಿಂದಾಗಿ ಮಕ್ಕಳ ಸರಣಿ ಬೆನ್ನಲ್ಲೇ ಕೇಂದ್ರ ರಾಜ್ಯ ಸರ್ಕಾರಗಳು ಅಲರ್ಟ್. 2 ವರ್ಷದೊಳಗಿನ ಮಕ್ಕಳಿಗೆ, ಕೆಮ್ಮಿನ ಸಿರಪ್ ನೀಡಬೇಡಿ ಎಂದು ಈಗಾಗಲೇ ಸರ್ಕಾರ ಸರ್ಕಾರ ಸೂಚನೆ, ಈಗ ರಾಜ್ಯ ಆರೋಗ್ಯ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ. ಹಲವು ಪ್ರಮುಖ ಇದರಲ್ಲಿ.
ಮಾರ್ಗಸೂಚಿಯಲ್ಲಿ?
- 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅಥವಾ ಶೀತದ ಸಿರಪ್ಗಳನ್ನು.
- 2 ರಿಂದ 5 ವರ್ಷಗಳ ವಯಸ್ಸಿನ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮಾತ್ರ ಔಷಧಿಗಳನ್ನು.
- ಸಾಧ್ಯವಾದಷ್ಟು ಕಡಿಮೆ ಅವಧಿಗೆ ಅಗತ್ಯವಿರುವ ಬಳಸಿ. ಬಹು ಔಷಧಿಗಳ ಸಂಯೋಜನೆ ಸಿರಪ್ಗಳ ಬೇಡ.
- ಸುರಕ್ಷಿತ ಮನೆ, ಹೆಚ್ಚು ದ್ರವ ಮಕ್ಕಳಿಗೆ ನೀಡುವ ಜೊತೆ ವಿಶ್ರಾಂತಿ ಮತ್ತು ನಿದ್ರೆಗೆ.
- ಮಕ್ಕಳಿಗೆ ಸಾಧ್ಯವಾದಷ್ಟು ಆಹಾರಗಳನ್ನೇ. ಯಾವುದೇ ಕಾರಣಕ್ಕೂ ಔಷಧೋಪಚಾರ.
- ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ಗಳನ್ನು ಎಂದಿಗೂ ಖರೀದಿಸಬೇಡಿ ಬಳಸಬೇಡಿ.
- ಹಿಂದೆ ಹಿಂದೆ ಬಳಸಿ ಔಷಧಗಳನ್ನು ಇತರರು ಶಿಫಾರಸು ಮಾಡಿದ ಔಷಧಗಳನ್ನು ಬಳಸುವುದನ್ನು.
- ಮಕ್ಕಳಲ್ಲಿ ಯಾವುದೇ ಅಸಹಜ, ನಿದ್ರಾವಸ್ಥೆ, ವಾಂತಿ ಅಥವಾ ಉಸಿರಾಟದ ಕಂಡುಬಂದಲ್ಲಿ ತಕ್ಷಣ ಹತ್ತಿರದ ತಜ್ಞ.
- ಅವಧಿ ಅವಧಿ ಮುಗಿಯುವ ಪರಿಶೀಲಿಸಿ ಮತ್ತು ಲೇಬಲ್ಗಳನ್ನು ಎಚ್ಚರಿಕೆಯಿಂದ.
ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ನಲ್ಲಿ ಸಿರಪ್ ಬ್ಯಾನ್; ಮಾರಕ ಸಿರಪ್ ನಾವು ಇಲ್ಲ ಎಂದ ವೈದ್ಯರು
ಕರ್ನಾಟಕದಲ್ಲಿ
ಎಲ್ಲಾ ಎಲ್ಲಾ ಕಂಪನಿಗಳ ಸಿರಪ್ ಮಾದರಿ ಸಂಗ್ರಹಿಸಿ ತಪಾಸಣೆಗೆ. ರಾಜ್ಯಗಳಲ್ಲಿ ರಾಜ್ಯಗಳಲ್ಲಿ ಮಕ್ಕಳ ಕಾರಣವಾಗಿರುವ ಕೆಮ್ಮಿನ ಸಿರಪ್ ಸರಬರಾಜು. ಹಾಗಾಗಿ ಭಯಪಡಬೇಕಿಲ್ಲ. ಹೀಗಿದ್ದರೂ 5 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಯಾವುದೇ ಕುಡಿಸುವಾಗಲೂ ಕುಡಿಸುವಾಗಲೂ ಪೋಷಕರು ಬಹಳ ವಹಿಸಿ ಎಂದು ಆರೋಗ್ಯ ಸಚಿವ ಗುಂಡೂರಾವ್ ಗುಂಡೂರಾವ್.
ಮತ್ತಷ್ಟು ಸುದ್ದಿ ಇಲ್ಲಿ ಕ್ಲಿಕ್.