Headlines

ಸುನಿಲ್ ಶೆಟ್ಟಿಯಿಂದ 500 ಕೋಟಿ ಸಂಪಾದಿಸೋದನ್ನು ಕಲಿತ ಗಗನ ಚಿನ್ನಪ್ಪ; ಇದಕ್ಕೆ ಶಿಲ್ಪಾ ಶೆಟ್ಟಿ ಸಾಕ್ಷಿ | Actor Gagan Chinnappa Learned How To Earn 500 Crores From Suniel Shetty Mrq

ನಾನು ಪ್ರತಿದಿನ ನಡೆಯುತ್ತಿದ್ದೆ. ನಡೆದು ನಡೆದು ದಣಿವು ಆಗುತ್ತಿತ್ತು. ಬೀಳುತ್ತಿದ್ದೆ, ಏಳುತ್ತಿದೆ, ಗಾಯಗೊಳ್ಳುತ್ತಿದ್ದೆ. ಸೂರ್ಯನ ಕಿರಣದಂತೆ ನಿನ್ನ ಧ್ವನಿ ನನ್ನ ಹೃದಯ ಮತ್ತು ಮನಸ್ಸಿಗೆ ತಲುಪಿ ದೇವ್ ಇನ್ನೊಂದು ಹೆಜ್ಜೆ ಅಂತ ಹೇಳುತ್ತಿತ್ತು. ಹೆಜ್ಜೆಗೆ ಹೆಜ್ಜೆ ಸೇರಿಸಿ 50 ರಿಂದ 500 ಕೋಟಿಯ ಪಯಣದ ಗುರಿ ತಲುಪಿದೆ ಎಂದು ದೇವ್ ಹೇಳುತ್ತಾನೆ. ಚಿತ್ರದಲ್ಲಿ ಬ್ರೇಕಪ್ ಬಳಿಕ ದೇವ್, ಶ್ರೀಮಂತ ಕುಟುಂಬದ ಯುವತಿಯನ್ನು ಮದುವೆಯಾಗುತ್ತಾನೆ.

ಇದನ್ನೂ ಓದಿ: ಬಿಗ್‌ಬಾಸ್ ಶೋ ನಿಲ್ಲಿಸಿ? ವಿದ್ಯುತ್ ಕಡಿತಗೊಳಿಸಿ, ಮಾಲಿನ್ಯ ಮಂಡಳಿಯಿಂದ ಶಾಕಿಂಗ್ ನೋಟಿಸ್

Source link

Leave a Reply

Your email address will not be published. Required fields are marked *