ಮುಂಬೈ, ಅಕ್ಟೋಬರ್ 08: ಯುಕೆ ಹಾಗೂ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಬ್ರಿಟನ್ ಪ್ರಧಾನಿ ಕೀರ್ ಇಂದು ಮುಂಬೈಗೆ ಬಂದಿಳಿದಿದ್ದಾರೆ. ಬೆಳಗ್ಗೆ 5.40 ಕ್ಕೆ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ಬೆಳಗ್ಗೆ 10 ಗಂಟೆಗೆ ಮುಂಬೈ ರಾಜಭವನದಲ್ಲಿ ಮೋದಿ ಅವರು ಸ್ಟಾರ್ಮರ್ ಅವರೊಂದಿಗೆ ಸಭೆ.
ಉನ್ನತ ಉನ್ನತ ಮಟ್ಟದ ವ್ಯಾಪಾರ, ತಂತ್ರಜ್ಞಾನ ಮತ್ತು ಹವಾಮಾನ ಕ್ರಮ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವತ್ತ ಗಮನಹರಿಸುವ. ಭೇಟಿಯಲ್ಲಿ ಸ್ಟಾರ್ಮರ್ 100 ಕ್ಕೂ ಹೆಚ್ಚು ವ್ಯಾಪಾರ, ವಿಶ್ವವಿದ್ಯಾಲಯದ ಮುಖ್ಯಸ್ಥರು ಮತ್ತು ವ್ಯಕ್ತಿಗಳ ದೊಡ್ಡ ನಿಯೋಗದ ನೇತೃತ್ವ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್