ಬಿಗ್ಬಾಸ್ ಕನ್ನಡ 12 ರ (ಬಿಗ್ ಬಾಸ್ ಕನ್ನಡ 12) ಸೆಟ್ ನಿರ್ಮಿಸಲಾಗಿದ್ದ ಜಾಲಿವುಡ್ ಸ್ಟುಡಿಯೋ ನಿಯಮಗಳನ್ನು ಉಲ್ಲಂಘಸಿದ್ದ ಕಾರಣಕ್ಕೆ ಬೀಗ. ಇದರಿಂದಾಗಿ ಬಿಗ್ಬಾಸ್ ಶೋ ಆಗಿತ್ತು, ಸ್ಪರ್ಧಿಗಳನ್ನು ಈಗಲ್ಟನ್ ರೆಸಾರ್ಟ್ಗೆ. ಇದೀಗ ಜಿಲ್ಲಾಧಿಕಾರಿಗಳು ಶೋ ಅನುಮತಿ, ರಾತ್ರೋರಾತ್ರಿ ಸ್ಪರ್ಧಿಗಳನ್ನು ರೆಸಾರ್ಟ್ನಿಂದ ಬಿಗ್ಬಾಸ್ ಮನೆಗೆ. ರೆಸಾರ್ಟ್ನಿಂದ ಹೊರಟು, ಬಿಗ್ಬಾಸ್ ಮನೆ ಸೇರಿಕೊಂಡ ವಿಡಿಯೋ ಇಲ್ಲಿದೆ…
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ