ಬೆಳಗಾವಿ, (ಅಕ್ಟೋಬರ್ 09): ಗಂಡ ಹೆಂಡ್ತಿ ಜಗಳ ಮಲಗುವ ತನಕ ಎಂದು ಈ ಹಿಂದೆ ಹಿರಿಯರು. ಆದ್ರೆ, ಈ ದಂಪತಿ ಕಲಹ ಸುಡುವ ತನಕ. ಹೌದು… ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕಟ್ಟಿಕೊಂಡ ಗಂಡನ ಕಾರಿಗೆ ಬೆಂಕಿ. ಜಿಲ್ಲೆಯ ಜಿಲ್ಲೆಯ ಚಿಕ್ಕೋಡಿ ಪೋಗತ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ. ಶಿವನಗೌಡ ಪಾಟೀಲ್ ಹಾಗೂ ಸಾವಿತ್ರಿ ಪಾಟೀಲ್ ಆಸ್ತಿ, ಹಣಕ್ಕಾಗಿ. ಆದ್ರೆ, ಗಲಾಟೆ ವಿಕೋಪಕ್ಕೆ, ಸಿಟ್ಟಿಗೆದ್ದ ಪತ್ನಿ ಪೆಟ್ರೋಲ್ ಸುರಿದು ಗಂಡನ ಬೆಂಕಿ. ಕಾರಿಗೆ ಬೆಂಕಿ ಬೀಳ್ತಿದ್ದಂತೆ ಶಿವನಗೌಡ ಕಿರುಚಾಡಿದ್ದಾರೆ. ಆದ್ರೆ ಅತ್ತ ಮಾತ್ರ ಸುಟ್ಟು. ಈ ಈ ಕೆಲಸಕ್ಕೆ ಶಿವನಗೌಡ ಪಾಟೀಲ್, ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ.